ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೪೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪) ೪೪ ಶಾಂತೀಶ್ವರ ಪುರಾಣಂ ಡುವ ದಿವಿಜಾಂಗನೆಯರ ಮಂಗಳಗೇಯಪಣಾದಪರಿಪೂರ್ಣ ಮುಕ್ಕಣ್ಣ ದ ಜೋತ್ಯರದರಂತೆ(?) ಕಡಾರಂಟಡದ ಬಡವರಂತೆ ನಲವು ನೆಲೆವೆರ್ಚಿ ಕ ಹೈತಿ ನರ್ತಿಸುವ ಕುಲಕಾಮಿನೀಜನದ ಕಂಕಣದ ಕಲ್ಲುಡುಗೆಯ ಝ ಇತ್ಯ ತಿಕೋಣನದೊಡನೆ ಬಿಡದಾಡುವ ರಾಜಮುರಾಳಮಾಳವೀಳಾಸವುಂ || ಉದಯಿಸಿದ ವಿಮಳ ಬೋಧನಿಧಿಯ ನಿಜಕೀರ್ತಿನಿರ್ಮಳೊಲ್ಲ ಸಿತವಲ್ಲ ರೀ ಪರೂಹಸಂದೋಹವೆಂದೆನ ಸಂದಣಿಸಿ ನೆಗೆದು ಗಗನಳಮಂ ಧವಳಿಸು ತುಮಗಳತವಾಗಿ ಸೊಗಯಿಪ ದುಗುಲದ ಗುಡಿಗಳುಂ ಜನಿಯಿಸಿದ ಜಿನಾ ರ್ಭಕನ ಜನೋತ್ಸವಮಂಗಳಯಾನಂದದಿಂ ಪುರಂದರಂ ಒಂದಪನೀ ಮುಂದೆ ಪೋಗಿ ವಂದನವಾಳಾವಳಚ್ಚಲದಿನೋಲಗಿಪೆನೆಂದು ಸಾರ್ತ್ರಂದ ಶಕ ಚಾಪಲತಾಕಳಾಪವೆಂಬ ವಿಡಂಬನೊಡಂಬಡೆ ಕಳಿಸುವ ಪಂಚ ರತ್ನಸಂಚಯದಿಂ ವಿರಚಿಸಿದ ವಿಚಿತ್ರ ತೋರಣಂಗಳುಂ ಸಕಳಜನತಾ ನಂದಕರಮುಂ ಪ್ರಬಳದುರಿತಾಪಹರಣಮುಂ | ಸಂಸರಅಪಾರವಾರತೀರೋ ಇರಲಮುಂ | ನಯನಾಳೆ ಕನಕಶಕಾಯಮಾನ ಶೋಭಾ- ' ಮಾಗಿ ತುಮರೋದಯವಿಭವಮಭೂತಪೂರ ಕಮನೀಯಮುನಾಗಿ ರ್ಪುದುಮತ್ತಲ್ ಮೊಳಗಿದುವೆಯೇ ಬಾಜಿಸದೆಯುಂ ಸುರದುಂದುಭಿಗಳ ಲತಾವನಂ | ಗಳ ಕುಸುಮೋತ್ಕರಂ ತಿಷಯದಲ್ಲು ಗುತಿರ್ದುದು ನಮ್ಮ ನಾಗದಾ | ಗಳ ಸುರಮೌಳಮಾಳ ನತವಾದುದು ನಾಕದೊಳಂದೊಡೇನಿದ | ಸ್ಥಳ ಬೆನಾರ್ಭಕೋದಯದ ಪುಣ್ಯಫಲಂ ವಿನಮಜ್ಜಗತ್ತುಳಸಿ ||೩|| ವರಘಂಟಾನಿನದಂ ಸುರಾವಸಥದೊಳ್ಳೇರೀರವಂ ವ್ಯ೦ತರಾ | ಮರವೃಂದಾಲಯದೊಳ್ಮೆಗೇಂದ್ರ ನಿನದು ಜ್ಯೋತಿಷ್ಕದೇವಾಳಿಮಂ | ದಿರದೊಳ್ಳಂಖನಿನಾದಮಾಭವನದೇವನಿವಾಸದೊಳ್ಳೆತ | ಚರಿಯಿಂ ಪೋಡಶತೀರ್ಥಕೃತರಮಜನ್ನೊತ್ಸಾಹಸಕ್ಕೂಚಕಂ |೪|| ಜನಿಯಿಸಿದಂ ಜನಶಿಕು ಭೂ೦ || ಆನೆ ಬರ್ಪುದು ನೀಂ ದ್ವಿತೀಯಕಲಾಕ್ಕಂ |