ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೪೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

YVG

೧೪] ಶಾಂತೀಶ್ವರ ಪುರಾಣಂ * ವಿಳಸನ್ನಿಳಳಕಾಳಪತಿ ವಳಿತರಂಗಂ ತನುಸೂಚ್ಛಗೊಜೆ | ಜFಳಮಾಲೋಲಾಕ್ಷಿಲೋಲಜ್ಪತತಿ ವಿವಿಧಾಕಲ್ಪಮಿಕ ಪ್ರಭಾಸಂ | ಕುಳ ಶೈವಾಳಂ ಮುಖಾಬ್ದಾವಳ ಘನಕುಚಕವ್ರಜಂ ರಾಜೆಸಲ್ಲೂ ! ಗೆಳನೆಂಬಂತಾಗಳಂದುದು ಸುರವನಿತಾವೃಂದಮಾನಂದದಿಂದಂ ||೫°! ಸುರಸೇನಾಯಾನಸಂಫುಟ್ಟನಜನಿತನಿನಾದಂ ವಿಮಾನಧ್ವಚಾನೀ || ಕರಗಿದ್ಧ ಟಾನ೪ಟಂತಿರುತಿ ವಿಳಸನ್ಮಂಗಳಾತೋದ್ಯಹೃದ್ಯ | ಸ್ವರಮುದ್ಯಚಾಮರಶಿನಿಕರಕರಲಸತ್ಕಂಕಣವಾತಖಣ್ಣಾ | ರರವಂ ಮೆಯ್ಕೆರ್ಜೆ ದೇವಾಗಮನದೆ ಭುವನಕ್ಕಾಯ್ತು ಶಬ್ದಾತ್ಮಕತ್ವ | ಬರೆ ಮುಂದಾನಂದದಿಂ ರನ್ನದ ಮಳೆಗರೆಯುತ್ತುಂ ಕುಬೇರಂ ಸಮಸ್ತೋ! ರರೆಗು ನಾನಾವಿಮಾನೋಣಮಣಿಗಣನಿರ್ಯ ಭಾಮಾಲೆ ಮೇಲ೦ || ಬರಮಂ ಚಿತ್ತಾಂಬರಾಡಂಬರಮನೊದವಿಸುತ್ತಾದಮೇರ್ಖನಂ ಚ | ಚರದಿಂದೇಂದನಾಹಸ್ತಿನಪುರಿಗೆ ಮನೋರಾಗದಿಂದಂ ಸುರೇಂದe | ೫೨|| ಸುರಿಯುತ್ತಿರ್ಪ ಸುರಕ್ಷ ವೃಷ್ಟಿಯ ಸುಕಾಂತಿಶ್ರೇಣಿಗಂ ತನ್ನ ಭೋಂ | ತರಮಂ ತೀವುತೆ ಬರ್ಪ ನಿರ್ಜರವಿಮಾನಾನರ್ಸ್ಯರತ್ನಾಂಶುಮಂ || ಜರಿಗಂ ವಿಸ್ಮಯಮುತ್ತು ಹಸ್ತಿನಪುರಲೋಕಮಾಲೋಕನಾ | ತುರದಿಂದೇದುದು ನೂಪುರರವಂ ಪ್ರೊತ್ತುಂಗಹರ್ಮ್ಮಂಗಳಂ ||೫೩॥ ಆದೆ ತಾರಾಚಳದಂತೆ ಬರ್ಪುದೆ ಸಮಂತೈರಾವತಂ ತತ್ಕರೀಂ | ದದ ಪೂರಸ್ಥಳಭಾಸಿ ಶಕ್ರನವೊಲಂ ತತ್ಕಾಂತೆ ಪೌಲೋಮಿಯಂ | ತದು ಗೀರ್ವಾಂವಧ್ರಸಮಾಜಮದೆ ದಕ್ಕಲಾಮರಶೆಣಿ ಸು) ಆದುದೆಲ್ಲಾ ಮನರೇಂದು ನೋಡುತಿರೆಯುಂ ತರನಾರೀಜನಂ ॥೫8: + ವ ಇಂತು ಕಲ್ಪಿಸುತ್ತುಂ ತತ್ರಪುರಂಧಿಸಂದೋಹಮುನ್ನುಗ ತೆವೆತ್ತು ನೀಡುಂ ನೋಡುತ್ತುಮಿರೆಯುಮಾಸೌಧಕ್ಕೇ೦ದ ಪ್ರಥಮದ್ದಿ ತೀಯ ಕಲಾಧಿನಾಥಸಮೇತನಾಗಿಯಾಗಸದಿನೀರು ತದೀಯವಿಶಾಳ ಕಾಳುಬ ಹಿರ್ಭಾಗದೊಳ್ಳ ಕಳಸುರಸೇನೆಯಂ ನಿರವಿಸಿ ತಾನಾಗಳ್ಳುರಾಗದಿಂ ನರೇಂ ದ್ರಮಂದಿರಾಂಗಣಕ್ಕವತರಿಸಿ~