ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

[ಆಶ್ವಾಸ ೫೦ Av ಕರ್ಣಾಟಕ ಕಾವ್ಯಕಲಾನಿಧಿ ತ್ಯಾಸನನದಾಗಿ ಖಚರ | ಗ್ರೇಸರನಿರದಿನಚ್ಯಂ ವೀಳೆಯನಂ | ನುಣ್ಣ ಅಲೆಯಿಲ್ಲದ ವಿಧುವಿಂ | ತಂದಿಗೆವಂತೆ ವಿನುಳಮುಖಮಂಡಳದಿಂ || ಕಣೋ ಆಸೆ ದಂತಕಾಂತಿ ಪ | ವ ಇದುಳಿ, ಖಚರವರನಿಂತಂದಂ | ೧ 4 ಕ ૨ ೫೪ ೫೫ ಮತ್ತು ತೆಗಾಂ ಪತಿ ಭೂ | ನೃತ್ಯುತರೊಳಗಕುಮದನೆ ಪೇಮೆನಲ್ಲಾ ನುತೃವದಿಂ ನೈಮಿತ್ತಿಕ || ನುತ್ಪಾರಿತಮತ್ಸರಾಗನಿರದಿಂತೆಂದಂ | ದೇವ ಭವತ್ತು ತೆಗೆಸೆವ ಮ | ನೋವರನಾಪಥನಕೇಶವಂ ತಾನಸ್ಪಂ | ಭಾವಿಸಿ ಕೇಳಡೆ ಪೇಸೆ || ನಾವೃತ್ತಾಂತವನೆನುತ್ತುಮಭಿಮುಖನಾದಂ || ಅದೆಂತೆಂದೊಡೆ :- ಬದವಿರ್ಪೀಜಂಬೂದ್ವೀ | ಪದ ದಕ್ಷಿಣಭರತದಲ್ಲಿ ತನ್ಮಧ್ಯಮಗಂ | ಡದ ಭೋಗಭೂಮಿ ಕೆಟ್ಟ | ತದುವೆ ಕರಂ ಕರ್ಮಭೂಮಿಯಿರ್ಪಪದದೊಳ್ || ಸುರವಿನಮಿತಪುರಪರಮೇ | ಶರನಂ ನೆಗಟ್ಟದಿಚಕಿ ಭರತೇಶೂರನಾ || ದರದಿಂ ಬೆಸಗೊಳಲೆಲ್ಲಾ || ಪುರಾಣಮಂ ಪ್ರಚುರವಾಗಿ ಪೇಟೆಂಬs'ಯಂ || ಆಪಥನಕೇಶವನ ಪುರಾಣಮನಿಂತಂದು ಬೆಸಸಿದರೆಉದನಿಧಿವೃತಜಂಬೂದ್ವೀ | ಪದ ಪೂರ್ವವಿದೇಹದೊಳ್ ಕರಂ ಪೆಸನಡೆದ | મહ. મ.