ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೪೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪} ೪೫d H೬೨|| ಶಾಂತೀಶ್ವರ ಪುರಾಣಂ. - ಕಮಳದೆಸುಟ್ಟದೆ ತಮ | ತಮಗಮರಿಯರಸವರಸಮಯಾನರ್ತ ನದೋಳ್ . ಭ್ರಮರಿಗಳಂ ಮಾಡುವ ವಿ || ಭ್ರಮದಿಂ ಭುವನಂ ಸುರರ್ಗೆ ಸಮನಿಸುತಿರ್ದರ {{೬೧ - ನಿಲವಿನ ಭಂಗಿ ಸುರೇಖಾ | ವಿಲಸಿತ ಮುಂದಿಟ್ಟ ಹಸ್ತಗತಿಸಂಗತಿಗಳ' | ಸಲೆ ಸೊಗಯಿಸೆ ರಸಭಾವಂ | ನಲವಿಂ ನರ್ತಿಸುತುಮಿರ್ದರಮರಾಂಗನೆಯರ್ ಅಲಿತಂಡಕ್ಕಾರವಂ ಮಿಕ್ಕೆಸೆಯೆ ಮೃದುಮೃದಂಗಪ್ರಸಾದಂ ಪೊದು ! ಹೈ ಲಸದ್ವಾ೦ಶಾದಿಮೀಣಾತಳಕಳರುತಿಗೀತಸ್ಪರಂ ಪೊಕ್ಕೆ ತತ್ಕಾ ! ಹರಾವಂ ಮೆಳವಂಬಿತ್ತೊಗೆಯೆ ಮಿಗೆ ಚತುರ್ಭ೦ಗಿ ನೃತ್ಯಂ ವಿಜಿತಾ, ವಿಮಾಗಲ್ ರಾಗದಿಂ ನರ್ತಿಸುತಿರೆ ದಳದೊಳ್ಳವಕಾಂತಾಕದಂಬಂ{ ೭೩ ವ|| ಅಂತು ಜಿನರಾಜಭಕ್ತಿಭಾವಂ ಮೆ ರ್ಜೆಯವತರಿಸಿದ ವೈ ಕುರ್ವದಿನಗುರ್ವಡಗೈರಾವತಗಜೇಂದ್ರ ಮೊದಲಾದ ದಿವಿಜವಾಹನಂ ಗಳೆ ಸುಖತರಯಾನಯೋಗ್ಯಮಂತು ಹಸ್ತಿನಾಪುರದಿಂ ಸುರಗಿರಿಪರಿ ಸರಂಬರಂ ಧರ್ಮೇಂದ್ರ ನೀಳ ಶಿಳತಳಮಂ ವಿಶಾಳವಾಗಿ ವಿರಚಿಸಿ ದುಗಳ ತರಣೆಂದುತಾರೆಗಳ್ಳ ! ಚರಿಸದ ನಭವಿಂತಿದೆಂಬ ವಿಭಾ೦ತಿಯನು ! ರರೆಯ ನರರ್ಗಿತ್ತುದೆನಸುಂ | ಹರಿವಿರಚಿತಮಪ್ಪ ವಿಪುಳಹರಿನೀಳತಳಂ ||೬೪|| ಸುರಕಾಂತಾನೀಕಮೆತ್ತಂ ಕೆದಂವ ನವರತ್ನಾವಳೀಸೂಕ್ಷ್ಮವಾಂಶ ತ್ಕರದಿಂ ಜಶ್ರೀಕೃತಾಲಂಕೃತಿಭಜಿತಮಣಿವಾತನೂತ್ನಪ್ರಭಾಮಂ | ಜರಿಯಿಂದಾಕಂಜಗರ್ಭ೦ ಶಬರುಜೆಗಳಿಂ ತೀವಿದುದ್ಯತರಂಡಂ | ಧರ ದಿಗೂ ಮೋದರಂ ತನನ ತಳೆದನಗುರ್ವಾಗೆ ಗೀರ್ವಾಐನಾಥಂ | ೧