ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೪೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೫೫ ೧೪) ಶಾಂತೀಶ್ವರ ಪುರಾಣಂ ಡಿ ಪರೀಕೋದ್ಯಲ್ಲ ತಾಮಂದಿರವಿಹರಣವಿದ್ಯಾಧರೀಶ್ವಾಸದಿಂ ಪೊಂ | ಗಿ ಪೊದಾಮೋದಿ ತೀಡಿತ್ತ ಮರಗಿರಿದರೀಚಾರಸಾರಂ ಸವಿತಾರಂ ||೧|| ಇಳೆಗಾಂ ಮಧ್ಯಸ್ಥನಾದುನ್ನತಿಕ ಸಫಳಮೆವಿಭಾಸ್ಪರೋಮಂ | ಡಳಮರ್ಹದ್ದಾಳಜನ್ನಾಭಿಪವಭವನವಾಯ್ಕೆಂದು ತನ್ನುಭಾಗ್ಯಾ | ತುಳಸೌಭಾಗ್ಯಕ್ಕೆ ತಾನುತ್ಸವದೊಳೆ ತಲೆದೂಗುತ್ತು ಮಿರ್ಪಂತೆ ರೋಧೋ ನಿಳಲೋ೪ಾಚ೪ಕೋರ್ವೀಜದಿನೆಸೆವುದ೫೦ ಮೇರುಶೈಳಂ ವಿಶಾಳ೦ || ಎಸೆವಾಕಾಶಂ ನಿರಾಧಾರಮುಮದುದರಾವಾಸದೊಳ್ಳಷ್ಟಪಶ್ರ | ಇ ಸವಿಾರವಾತದಿಂದಾವೃತವದು ದೃಢಮಲ್ಲಿಂದು ಪದ್ಯೋದ್ಭವಂ ಭಾ| ವಿಸಿ ತನ್ನಳಾಗ್ಯ ಭಾಗಂಬರಮತಿನಿಬಿಡಂಬೆತ್ತಿ ಕಲ್ಮಾಡಿ ಸೈತಿ | ಟ್ಟ ಸುವರ್ಣಸ್ತಂಭವೆಂಬಂತಿರೆ ಸೊಗಯಿಸದುದ್ಧಾನದಿಂ ಹೇಮಕೈಳಂ || * ದಿವಿಜಾದಿ) ವಿರಾಜಿಸಿದುದು | ಸುವರ್ಣವಿಭ್ರಮದ ಸುದೃಢಬಂಧದೆ ಸಮವೃ ! ವಿಳಾಸದೆ ಸುಮನಃಪಮ | ದವಿಕಾಸದೆ ಕವಳನನನ ಕಾವ್ಯದ ತಳದಿಂ tv9|| ಸುರತೈಳಂ ಸಮಮುನಿವೊ ರವೆಸೆದುದು ತಾಂ ಕ್ಷಮಾಸವನ್ನಿತದಿಂ ಭಾ || ಸುರಸುಮನ ತಿಯಿಂ ಜಾ | ತರೂಪಧರದಿಂ ಕು...ನಿಸೇಮ್ಮೋನ್ನತಿಯಿ೦ || { vH8 ಬಳಸಿದ ಪರಿಪೂರ್ಣೇಂದುವ | ಬಳಗವಿದೆನೆ ಪುಂಡರೀಕಮಂಡಿತಸರಸೀ || ಕುಳಗರಿಕಳತಚತುರ್ಮೇ | ಖಳಾವಿಶಾಳಂ ವಿರಾಜಿಪುದು ಸುರತ್ಕಳಂ || ೬|| ಅಮೇರುಮೇಗಳಗಳಂ | ತಾಮಸಗುಂ ಭದ್ರಕಾಳಮುಲ ನಂದನಮು೦|| ಗಮನಸಮುಮನುಪಮ | ಭಾಮಯಪಾಂಡುಕಮುಮೆಂಬ ನಾಲ್ಕು ಬನದಿಂ •a||