ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೪೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

[೪] ೪೩.೨ ಶಾಂತೀಶ್ವರ ಪುರಾಣಂ “ಮರಸಮಿತಿ ತಮತಮಗೆ ನುಡಿವ ನುಡಿಯಂ ಕೇಳು ಸೌಧರ್ಮೇಂದ್ರ ಮಂದಸ್ಮಿತಮುಖಾರವಿಂದನಾಗುತ್ತು ಮಿರಯುವಾಪದದೋ೪- ತನು ಮಿಡುಕದೆ ಬೆನಶಿಶುವೊ . ಯ್ಯನೆ ರಚಿಸುವನಿಳಗಂತದಿಂದಮರವಿಮಾ || ನನಿಕಾಯಂ ಪಾಕ'ದುದೆ| ದೆನೆ ತನ್ನಹಿಮೆಯನದಾವನೇವಣ್ಣಸುವಂ |೩೪|| ಅದಂ ಕಂಡು ದಿವಿಜ್ರ್ಕಳ್ಳಳ್ಳ ಬೆಕ್ಕಸಂಬಟ್ಟು ತದೀಯಸಿನಾ ರ್ಭಕನ ಮಹದಾದಿತ್ಯವೈಭವಕ್ಕೆ ಜಯಜಯಧ್ಯಾನಂಗೆಯುತುಮಿರೆ ಸುರಪತಿ ಜಿನಶಿಶುವಿಗತಿ | ಸರಭಸದಿಂ ಮಾಡುವಭಿಷವಾಮೃತಪೂರೆ !! ತರಮನದೇವೊಗಂ ಸುರ | ಗಿರಿಯನುಮರ್ಪಮನಿರ್ದ ನಾಯಗಳ { ೧೩೫ ಸುರಗಿರಿಯ ಸಾರ್ಮದು ಹಿಮ | ಗಿರಿಯಂ ಸಲೆ ಬಿಟ್ಟು ಸುರತರಂಗಿಣಿಯೆಂಬಂ | ತಿರ ಜಿನಶಿಶುವವನದ ಪು . ಬೃರಿಯೆಸೆದುದು ಸುತ್ತಿ ಸುರಿವ ಸರಭಸದಿಂದಂ || ೧೩೬|| ಜುಮಲ್ಲಿಪುಲ್ಲಯಾಳಂ ಬೆತವಳಯವಿದ,ಂಚಿತಾಚತ್ತು ಪಾರಂ ! ಜೆಕಚಂಚತ್ತಾರಹಾರಂ ಜೆತಸಿತಶರದಭಂ ಜಿತಾಮರ್ತ್ಯಸಿಂಧೂ | ದೃತದಿಂದೀರಂ ಜಿತೇಂದುದ್ಯುತಿ ಜತಹರಹಾಸಂ ಜಿತಾಭಪೇಂದ೦ | ಜೆತಕ್ಕಮಾದಿಂದ ಮಾಯಾಜಿನಶಿಶುಸನನಸಾದಪೀಯೂಷಪೂರ೦ ! ತನ್ನುಳ್ಳಮೃತಮನಿತ್ತನ | ಗಿನ್ನುಳ್ಳುದು ರತ್ನನಿವಹಮಿವನೊಯ್ಯು ಜಗ | ತೃನ್ನು ತನಂ ಪೂಜೆಸಿಮೆನು | ತುನೀಡುವ ಶಾದಿಸುದಧಿ ಬಹದಾಯಗಳ ಧರೆಯಲ್ಲಿ ಕ್ಷೀರೋದು ; ಕರಮಯಮಿಕ್ಕಟ್ಟು ಧಾಜ್ಞೆಯಿತ್ತಲ್ ರತ್ನ || ೧೩y