ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೪೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೩೬ ಕಣ ರ್&ಟಕ ಕಾವ್ಯಕಲಾನಿಧಿ fಆಶ್ವಾಸ ಕರಮಯವಾಗುತ್ತಿರೆ ಸುರ | ವರನಭಿಷವವ೦ ಜೆನಂಗೆ ಮಾಡಿದನೆಲವಿಂ | ೧೩೯। ವ ಇಂತು ಮನವಣೆ ಜನಾರ್ಭಕಂಭಿಷೇಕಂಗೆಯು ಫುನಮ ದಮನೆ ಶಚಿಕಾಂತನನಂತರಮನಂತಮಹಿಮಂಗೆಯನಂತಚತುಷ್ಟಯಪ ದವೀಪತಿ ತಕ್ಕಂದಭಿಸವಣಮೆಂಬಂತೆ ಪ್ರಣಾ ಒಪೂರ್ಣಚತುದ್ಯೋಗಿಕ ಕಂಗಳಿ೦ ಮಜ್ಜನಮಂ ವಿರಚಿಸಿ ನಿರ್ವತಿ್ರಸಿ ವಿವ ಳಮಣಿಕರ್ಪೂರದಾರ ತಿಗಳನೆತ್ತಿ ಮಂಗಳಗೀತಾತೋದ್ಯನಾದಂಗಳಸಿಯೆ ಮಿಸುವ ಹರಿಚಂದನ ಘನಸಂರಕರ್ದಮಮನುವ್ರರ್ತನಂಮಾಡಿ ನಲವಿ ಕೂಂಡು ಬs'ಕ್ಕೆ ಶಕನಸೆವಾ ಕರ್ಕೊಳ ವೇಳಾಪ್ಪಿಯಂ | ಗುಲವಂಗಾದಿಸುಗಂಧಮಪ್ಪ ತುಜೆವಸ್ತು ಕೂದಸಮ್ಮಿಶನಿ | ರ್ಮಳವಾಃಪೂFಸುವಣ-ಕುಂಭತತಿಯಂ ತಾನೆ ದೇವಾನಕಾ | ವಳಿ ಪೊಭಿಷೇಕವುಂ ಜಿನವರಂಗಾರೂಢಿಯಂ ಮಾಡಿದಂ 1೧೪o। ಪರವಾಂಭಶ್ಚಂದನಾರ್ದಾಕ್ಷತಕುಸುಮಚ ರುಪೊಪ್ಪಳದೀಪಕಾ | ಗರುಧಪೋದ್ಯತ್ಸಾಸ್ವಾರ್ಚನೆಗಳನನಳಚ್ಚತತಾರುಧಜೋದ್ದೂ | ಸುರನಾನಾರತ್ನಭಪಾವಳಿಚಮರಜಸಂಗೀತಕಬಾತದಿಂದ , ಚರಿಯಾಗಜೆಗೆಟ್ಟಂ ಜಿನಶಿಶುಚರಣಾಂಭೋಜನು ದೇವರಾಜಂ || ವ | ಇಂತು ವಿಶಿಷ್ಟಾಷ್ಟ ವಿಧಾರ್ಚನಾದಿಯಪ್ಪನಂತಾರ್ಚನೆಗಳಂ ಸದ್ವಿನಯದಿಂದರ್ಚಿಸಿ ಸಂಸ್ಕವಿತಯದಿಂದಭಿವರ್ಣಿಸಿ ಪರಮಪರ್ವಜನಿತ ಪುಳಕಸಕ್ಕಿರುಹವರ್ಮಧೃತ ನಿರ್ಮಳಾಂಗನಪ್ಪ ಧರ್ಮೇಂದ್ರನೀತಾ ನೇಂದಾದವೃಂದಾರಕಗೊರಸು ನಿರುಪಮುಜೆನಪನವವಿಪುಳದಿವ್ಯಾಮೋ ದಬಂಧುರಗಂಧೋದಕಪವಿತ್ರೀಕೃತಕೋಟೀರನುಂ ತ್ರಿಭುವನಸವನೀಯ ಪವನಜಿನಚರಮತನುಲಿದ್ದಲುಳಿತವಳಯರುಹ ಕರ್ದಾಲೇಪಿತಶರೀ ರನುಂ ಮತಂಗಜನಿದ್ಯುಷ್ಣವಿಷ್ಟರಮಸ್ತ ಕನ್ಯಸ್ತವಿಳಸದರ್ಹದವಳಾಂಫಿಕ್ ಮಳಪೂಣಿತಶೇಪಾಕ್ಷ ತಾಳ೦ಕಾರವಾಗಿ - ಆದಿವಿಹಂಗನಾಜನಯುತಂ ಜಿನಬಾಳಕವಾದಪಂಕಜ | ಇದರದಿಂದ ಸಂರ್ದೇಜಗಿ ತಕ್ಷವನಾಮಳವನೀಯಗಂ || ಬ