ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೪೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Aw ಕಂತೇಶ್ವರ ಪ್ರಕಾಶಕ ಧೋದಕಸೇಚನಕ್ರಿಯೆಯಿನಾಕ್ಷದಿಂ ನಿಜಗಾತ ಮಗು | ಉದಿಸಿದಳ ಕಚೇಸತಿ ಲಸತ್ಪುಳಕಾಕುಳಕರಕಂಗಳಂ |೧೪೨| ಪರಡುಚನಾರ್ಭಕಸ್ಪವನಪುಣ್ಯ ಪಯಣಶುಕ್ಕಿಹಂಗಳಂ | ಶಿರದೊಳೆ ಭೂಷೆಗೆಯುವರಸೇನೆಯ ಮಾಲೆಯನತ್ನವೇನಯೊ || ೪ರಿಯಿಸಿ ಶವನಾಮನಗಂಧನಿಷದ್ಭರದಿಂ ಲಲಾಮಮಂ !. ವಿರಚಿಸಿ ನಡೆಯುಂ ಪದಮಂ ಪಡೆದತ್ತಮರಾಂಗನಾಜನಂ } ೧೪೩|| ವ ಮತ್ತಮಾಗಳನುರಾಗದಿಂದೆ ಕಚಿದೇವಿ ಕುಜೆವಸನಮಸೃಣಾಂ ಚಳದಿಂ ಜಿನರ್ಭಕನ ರಯ್ಯನಪ್ಪು ಮೆಯ್ಯ ಅವಜಲಕಂದಿರ್ಪನೆ ತೊಡೆದುಂ ! ಪರಮಚರಮಾಂಗಮಂಗಳಾಂತುನರ್ತಕೀನಿಖಿಳಜನಲೋ ಚನರಂಗಪ್ರಭುವಸದೊಳ್ಳಡಿದ ನವೀನಚೀನಕಮನೀಯಕಾಂಡವಟಮಿ೦ತಿ ದೆನೆ ವಿಮಳವಳಯಹಲೇಪವುಂ ವಿರಚಿಸಿಯುಂ | ವಿಳಸದಪವರ್ ಲಕ್ಷ್ಮಿಲನ ಕಡುಸೋತ್ತು ನೀಡುಂ ನೋಡುವಲ್ಲಿ ಬಿಡದೆ ನೆಲೆಗೊಂಡ ನಯನಾವಳಕನಮಯಖಮಿಂತಿದೆನೆ ರಂಟೆರ ತಿಲಕುನಲಂಕರಿಸಿ ಯುಂ ಪರಿಯರ್ಗೆಯನಪ್ಪ? ಜಗತ್ರಯಪ್ರಭು ಜನಿಯಿಸಿ ಶಿಶುಕುಚಿತ ಮಿಂತಿದೆನೆ ಬಾಳಪಯೋಗ್ಯನಪ್ಪನೇಕರತ್ನಾಳ೦ಕರಣಂಗಳನಳವಡೆ ತು ಡಿಸಿಯುಂ | ವೀರಾವರಣವಿಭ್ರಮಾಸದನಪ್ಪ 'ನಾದೋದ...'ಸಮಯದೊ ಆದುವೆ ಬೇಟ್ಟದಿಂತಿದೆಸೆ ಕಮನೀಯಕ್ಮಾಂಶುಕಾಭರಣಮಂ ಸಮುನಿ ಸಿಯುಂ ; ಮುಕ್ತಿಸಾಮಾ ಜ್ಯಪಟ್ಟಕ್ಕೆ ನೆಟ್ಟನೆಡೆಯಾದುದಿಂತಿದೆನೆ ' ವಿಶಾಳ ಮಾದ ಭಾಳಪಟ್ಟವನಭೀಕ್ಷಿಸಿಯುಂ ! ನಿರಸಾಗಾಧಬೋಧಕ್ಷ್ಮಿ ವಿಳೋಕನಮುಕುರುಂದಮಿಂತಿದೆನೆ ಸುಪ್ರಸನ್ನ ಶೋಭಾಸ್ಪದಮಪ್ಪ ವದನ ಮನಡಿಗಡಿಗೆ ನೋಡಿಯಂ | ನಿಕ್ಕೆ ಯಸನಿತಂಬಿನೀಚಪಳಯತಚಾರು ಲೋಚನಶವರಸಂಚರವಿಸ್ತಾರವಾರಿಜಾಕರಮಿಂತಿದೆನೆ ವಿರಾಜಿಸುವ ವ ಕೋರಂಗಮಂ ನೀಡುಂ ನೋಡಿಯುಂ | ಕೈವಲ್ಯಕಾಮಿನೀಕುಟಳಕುಂ ತಳಕಳಶಕೃಷ್ಟಿಕಿಯಾನಿಮಿತ್ತದಿಂ ನೀಳ್ಳುವಿಂತಿದೆನೆ ಜಿನುದ್ವಯಮನ ತಿಕ್ರಮಿಸಿ ನಿಮಿರ್ದ ಬಾಹುಕಾಂಡಗಳನಡಿಗಡಿಗೆ ನಿರೀಕ್ಷಿಸಿಯು | ಸದಾ ಮಳನಿಮ್ಮd: ಚಂದರೀಸೌಂದರ್ಯಚಲಿಲ೫೪೫ಾಸುರಮತಿಚಿನ 'ಭಾಸು ಘ2-1:ಕದೆದು , 18 ++