ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೪೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೭೫ ೧೪| ಶಾಂತೀಶ್ವರ ಪುರಾಣಂ ತನ್ನಯ ವಿಕ್ಕಿಯಾಕೃತಿಯ ನರ್ತ-ನರಂಗಧರಿತ್ರಿಯಾಗೆ ಜಿ | ತನ್ನೆಲೆವೆರ್ಚೆ ನರ್ತಿಸ ಸುರಂಗನೆಯರ್ಕಳ ಹಸ್ತಚಾರಿ ಸು || ಚನ್ನತೆ ನೇತ್ರ ವಿಭಮತೆ ತಟ್ಟರ ಪಲ್ಲವದಿಂ ಪೊದಟ್ಟು ಪ | ಪ್ರೋನ್ನತಿವೆತ್ತು ತೋರ್ಪ ದಿವಿಜದು ಮದಂದದಿನಿಂದ್ರನೊಪ್ಪಿದಂ।೧೭೩|| - ಚರಣಘಾತಚಳದ್ದರಾವಳಯದುದ್ಯತೋಭದಿಂ ವಾರ್ಧಿಗಳ | ತೆರೆವೆತ್ತ ತುಳುಂಕಿ ಕಡೆ ಕುಳ ಶೈಳಶೇಣಿ ತೂಗಾಡೆ ದಿ | ಕೃರಿಗಳುರ್ಗಿ ಕುನುಂಗೆ ಬಾಹುದಳ ನಾಂದೋಳಕ್ಕೆ ದಿಗ್ತಾಳಮಂ | ಬರಮಾಗಳ ಅಪಾಗೆ ನರ್ತಿಸಿದನೊಲ್ಲಿಂದ ನಿಜಾನಂದದಿಂ 1೧೭೪| ಸುಮನಶೈಳವನಾಜೆನಾಭಿಪ್ರವಕ್ಷೀರಾಂಬುಧಾರಾಳಿಯಿಂ ! ದೆ ಮುಳುಂಕಾಡಿಸಿದಂದದಿಂ ಸಕಳ ಮರ್ತ್ಯಾಮರ್ತ್ಯರಂ ನೋಡೆ ನಾ || ಡೆ ಮುಳುಂಕಾಡಿಸಿದಂ ಸಕೀಯರಸವನ್ಮತ್ಯಾವೃತಾಸಾರದಿಂ | ದಮನವೊಗಲಂ ಸುರೇಕ್ಷರನ ಸಮ್ಯಗ್ನಸಂಪತ್ತಿಯಂ || ೧೭೫|| ವು ಇಂತು ತನ್ನಯ ಮನೋಜನಿತಾನಂದದಿಂ ನರ್ತಿಸುವ ನೃತ್ಯ ವೀಯಪಖಾರಾವಾರಪೂರವಾಹದಿಂದಖಿಳ ಸುರನರಸಭಾಜನಸಮಾಜ ಮಂ ತಣಿವನೆಯ್ದಿನಿಯುಂ | ಪರಮಹರ್ಷೋತ್ಕರ್ಷದಿಂ ತಾನುಂ ತಣಿವ ನೆಯ್ಲಿಯುಂ | ತದನಂತರದೊಳ್ಳಧಕ್ಕೇ೦ದ ತಿಭುವನರಕ್ಷಾರ್ಥಮಾ ಗಿ ದಿವಿಜಧಾತ್ರಿಯ ರಂ ಸಮರ್ಪಿಸಿ ಸಮಸ್ತ ದೇವಹಿತಕರವಿನೋದಂಗೆ ವಿನೋದಾರ್ಥವಾಗಿ ಸುರಕುಮಾರಸಮುದಯಮಂ ನಿಯಮಿಸಿ ನವಿಂ ಬಲವಂದು ಶಾಂತಿಸಭಾಸುರಪದನಖಮಯಖಮಾಲ್ಯಾಲಂಕೃತಕೀರೀಟ ಮುಖನಾಗಿ ಶಚಿದೇವಿಕೆರಸು ಪುನಃಪುನರಾಳೋಕನಂಗೆಯ್ಯುತ್ತುಂ ಮಗುಳ ಪೊಡೆವಡುತ್ತುಂ ತಜ್ಞನನೀಜನಕರಂ ಬೀುಂಡು ನರೇಂದ್ರಮಂದಿರನ ನಂತಾನುಂ ಪೊಡಮಟ್ಟು ಚತುರ್ನಿಕಾಯಾವ ರಯ್ತಾತಕ್ಕೆ ಬಿಟ್ಟು ನಿಜಗಜಾರೂಢನಾಗಿ* ಪರಿಚ್ಚಾನಂದನಾನಂದಿತನಿಖಿಳಮರುನ್ನರ್ತ್ಯಸಂದೋಹನನ: | ದ್ವೀರದಾರೂಢಂ ಸಮಸ್ತಾ ಮರಬಹಳಬಳವ್ಯಾವೃತಂ ದಿಕ್ಷ ತಾನೋ | 19