ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೪೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

|| ೪೭೮ ಕರ್ಣಾಟಕ ಕಾವ್ಯಕಲಾನಿಧಿ [ಆಶ್ವಾಸ ಹನವಾಯ್ರಸನ ದೇವಿಯ || ಮನಕ್ಕೆ ತನಯನ ತೊದಲ್ನುಡಿಯ ಗಡಅಂಗಳ ||೧೦|| ಸೊಗಯಿಪ ತನ್ನ ಮರ್ತಿ ಮಳೆಭಿತ್ತಿಗಳೊಳ್ಳೆ ಯ ಪಾಂಡುಕೇ | ೪ಗೆ ಪರಿತಮೆಂದು ಕರಪಲ್ಲವದಿಂ ಕರೆವೊಂದು ಮುಗ್ಗ – 1 ತಿಗೆ ನೆಲೆಯಾದ ನಂದನನ ನುಗಮಂ ನಡೆ ನೋಡಿ ನೋಡಿ ನೆ | ಟ್ಟಗೆ ಪಡೆವರ್ಮಹೋತ್ಸವವನಾಜನನೀಜನಕರ್ನಿರಂತರಂ | {\ ೧೧ || ದರದಾಸಂ ಮೊಗದೊಳ್ಳುಳುಂಕೆ ಪರಿತಂದಪ್ಪನುತ್ತ ವಿ ಕಂ | ರ್ದಮಂ ಸೋಗಿಲೊಳಡ್ಡಬಿ ಕುಚಮಂ ಬಾಯೊಯ್ಯುತುಂ ಹರತು | ಕಿರುಹಳೆಯೊಳಯ್ಕೆ ಮಾರ್ಪೊಳೆವ ತಾಕಾರಮಂ ಕ೦ಡು ಚೆ || ಚ್ಛರದಿಂದಾಯೆನುತಿಂತು ತಾಯ್ದೆ ಪಡೆವಂ ಸಲೀಲೆಯಂ ಬಾಳಕಂ |೨| - ಅರಸನ ದೇವಿಯ ಜತೆ : ರ್ವರೆಯೊಳಾಂಟಿತು ನವೀನಕಪೋತ ಪಾ” | ಮರಲತೆಯಂ ಬೆಳಯಿಸುವಂ | ದರಹಸಿತಪಯಃಪೆ ಪೂರದಿಂದೆ ಕುಮಾರಂ | ೧೩ || ಎನಿತು ವಿಸ್ಮಯಹರ್ಸ೦ | ಜನನೀಜನಕರ್ಗೆ ಜನಿಯಿಸುತ್ತಿರೆ ಪರಿವ | ರ್ಧನಶೋಭೆವೆತ್ತು ಶೈಶವ | ಮನೆ ನೆಟ್ಟನೆ ಪತ್ತುವಿಟ್ಟನಿಂತು ಕುಮಾರಂ {! ೧೪॥ ನ | ಮತ್ತಂ ಸುತಾಮಸಮರ್ಪಿತದಿವಿಜಧಾತ್ರೀಜನಮನುದಿನ ಮುಜ್ಜುಗಿಸಿ ಮಾ ಮಜ್ಜನದ ಸೆಜ್ಜೆಯ ಸಜೇಕರದೊಳಂ ಅಸ್ಸಪ್ಪ ದಿನಾದರೂಪಿತ ನಿಖಿಳಾನಿಮೇಪಯಾಮೇಕಮವನನುಸುರಿಸುವಹೋ ರಾತಿ ಗಳ ಸುಯಿಧಾನದೊಳ೦; ಸುಧಾಸನಾದೀಶನಿಯಮಿನಿ೪೦ಪವಲ್ಲ ವತಿ ಪದವಡಿಸ ನವ್ಯದಿವ್ಯಾನ್ನದೊಳ೧ | ನಿರರ್ಸ್ತಾಸ್ತಿತಿ ಕಳಕಳಸಾ ಭಿನವ ಸುಧಾಂಶುಪಕಾಕತೆಯಿಂ ಪ್ರತಿದಿನವವರ್ಧಮಾನವಾಗಿ ಬೆಳೆಯ ಒಳ