ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೪೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೮೨ ಕರ್ಣಾಟಕ ಕಾವ್ಯಕಲಾನಿಧಿ [ಆಶ್ವಾಸ ಉದಯಿಸಿದುದಾಯುಧಾಗ | ರದೊಳಸವ ನಿಶತನಿಜಸಹಸತಮಯ || ಖದೀನಿನನನಿಸಿ ಬೆಳುಗು | ಇದೊಂದು ಚಕ ಚೆತರಿವಿಕ್ರಮಶಕ i೨೭ || ಉದಯಿಸಿದಾ ಸಹಸ್ರನಿಶಿತಾರವಿಭಾಸುರಚಕ್ರ ರತ್ನಮಂ | ತದು ಪರಚಕ ಸಂಹರಣಚಕ ಮಿನದ್ಯುತಿಹಾಸಭಾಸಿಯ || ಗೈದ ವಿಜಯಪಕಾಶಿ ವಿಳಸನ್ನನುಜಾಧಿಪರಾಜ್ಯವೈಭವ || ಪ್ರದಮತಿದುರ್ಜಯಾಸ್ಪದಮುದಂತಯಕ್ಷಸಹಸುರಕ್ಷಿತಂ | V. ಆಕ್ಷಣದೆ ಬಂದು ಕಸ ! ಧ್ಯಕ್ಷಕನಿಂದಾರ್ಚಿತಂಗೆ ಬಿನ್ನವಿಸಿದನಾ | ಯಕ ಭಟಶತಕದ ಪರಿ ! ರಕ್ಷಿತವರಚಕ್ರರತ್ನಮುದ್ಭವಿಸಿದುದಂ {{of 1 ವ ಅದಂ ಕೇಳ್ಳು ಪೂಜಿತಜಗತಯನಪ್ಪ ಶಾಂತೀಶನಾಗ೪ - ಭೂಚಕ್ರಪತಿತತಿಗೆ ವಿಹಿ | ತಾಚರಣಂ ಪೂಜಿಸೆಂದು ಬೆಸಸಿದನೊಸೆದಂ || ತಾಚಕ್ರರತ್ನಮಂ ಸಚ || ರಾಚರಲೋಕಪೂಜಿತಂ ಶಾಂತೀಶಂ ||೩೦|| - ಸತತಂ ಯಕ ಸಹಸುರಕಿ ತಮಹಚ್ಚ ಪ್ರಾಜೆನಪು ! ಹಿತಸೇನಾಪತಿಕಾಕಿಸ್ತಪತಿಗೇಯೋದ್ಯತ ತಿಭಾಸಿದಂ || ಚತುರಂಗೋತ್ತಮರತ್ಸಮೆಂದೆನಿಪ ಜೀವಾಜೀವರತ್ನಾವಳಿ ! ವೃತನಾದಂ ಕ್ರಮದಿ, ಚತುರ್ದಶಮನಂತಾಕಂತುಶಾಂತೀಶ್ವರಂ || ೩೧ W ಸಲೆ ಸಾರ್ವಭೌಮಪದವೀ | ಭಾವುದಯಮನಿಸಿದಾಚತುರ್ದಶರತ್ತು || ವಳಗಧಿಪನಾಗಿ ಕುರುಕುಳ | ತಿಳಕಂ ಶಾಂತೀಶನಿಯುಮಿಂತಾಪದದೊಳ್ 11೩೨||