ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೪೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫] ಶಾಂತೀಶ್ವರ ಪುರಾಣಂ ೪೩ ವೆ ತನ್ನಯ ಕುರು ಕುಳಾನ್ನಯಾಗರಾಮವುಂಡಳಕದಂಡನಾಥ ಸಾಮಂತಸಂಹಂ ಕುಟ್ಟ೪ತಕರಾರವಿಂದಂಗಿದೇವ ಬಿನ್ನಪವಿಚಕ್ರ ಪದವಿಯೊಳಭರತಪಟ್ಟಂಡಮಂಡಳಾವಕನಂಗೆಯು ದುಚಿತವೆಂದು ಬಿನ್ನವಿಸಯುಮದಂ ಮನದಗೊಂಡು ಶಾಂತೀಶನಂತೆಗೆಯೋನೆಂದು ನಿಜಾನು ಜನಪ್ಪ ಚಕ್ರಾಯುಧನ ಮೊಗಮಂ ನೋಡಿ ದಿಗ್ವಿಜಯಪ ಯಾಮನು ಜುಗಿಸೆಂದು ನಿಯಮಿಸಿದಾಗ ತಡೆಯದೆ ಚಕ್ರಾಯುಧನಾ | ಗಡೆ ಚಕಾಧೀಶನಾಜ್ಞೆಯಿಂ ದಿಗ್ವಿಜಯ || ಕೂಡರಿಸಿ ಸರಭಸದಿಂದೆಡೆ | ವಿಡದಾಪ್ರಸ್ಥಾನಭೇರಿಯಂ[ನಡೆವೊಡೆಯಿಸಿದಂ |೩೩|| ಎಸೆವೀಬ್ರಹ್ಮಾಂಡಮಂ ಬಿತ್ತನೆ ಬಿರಿಯಿಸುತುಂ ವಾರ್ಧಿಯಂ ಕೂಡೆಸುಳ್ಳು ಡಿಸುತುಂ ದಿಗ್ಗಂತಿಯಂ ಬಾಯ್ಲೆಡೆ ಬೆದಳ'ಸುಳುಂ 'ನಭೋವಿಂಧಮಂ' ಬಿ! ರ್ಜೆ ಸುತುಂ ದಿಕ್ಲಾಳರಂ ಬೆರ್ಚಿಸುತ್ತುಮಗನೋರಂದದಿಂದಣೆ ಕಲ್ಲಾ ? ಡಿಸುತುಂ ಸರ್ವಿತಗುರ್ವಿ೦ ತಳದೊಗೆದ ಗಂಭೀರಭೇದೀನಿನಾದಂ ||೩೪| ವು ಇಂತು ವಿಜಯಪ್ರಯಾಣಭೇರಿಯಂ ಪೊಯ್ಲಿ ತದನಂತರಂ ಕಾಂತೀಕ್ಷ ರಚಕ ಧರಂ ಭರತಪಟ್ಟಂಹಮಂಡಳವಿಜಯಲಕ್ಷ್ಮಿಪರಿಯನ ಮಂಡಪಮುಂ ನವರತ್ತಾನೀಕಸಭಾಪಟಳಸಿಹಿತವಿಹಾಯೋಮಂಡಳ ಮುಂ ಅನುಕೂಲಪವನವಿಚಳಿತವೈಜಯಂತೀ ಕಾಂಡಮುಂ ಕುಳತಕುಳ ಖಚಿತರಥಾಂಗಕ್ಕರಾಮತೀಯಕಮುಂ ಸಮುಪಹಸಿತಸಪ್ತ ಸಪ್ರಸ ರಸ ಸಂವಹನುಮಪ್ಪ ವಿಜಯರಥಮನೇಹಿ' ನಿಜಾನುಜರಥದ್ವಿತೀಯಂ ಸ್ವಕೀಯನೃಪನಿಳಯದಿಂ ತಳರ್ದು ಪರಸುವ ವಂಶವೃದ್ದ ಜನತಾನಿನದಂಬೆರಸುಬ್ಬುವಾನಕೋ || ತ್ರಂನಿನದ ಸಮಸ್ತ ಕಹಳಾನಿನದಂ ವಿಳಸದ್ದಭೀರ ಎಂ | ಧುರತರಶಾಂಚಜನ್ಯನಿನದಂ ನಿರ್ಮಿಕಸಗೆಯ ಧೀಂಕಿಡು ತಿರ ನೃಪಗೇಹದಿಂ ತಳದನಾಕುರುವಂಕನಮರುಭೂರುಹಂ ||೩೫೪ ಪಾ-1, ದಿಗ್ಯಹೀಮಂಡಲಮಂ. 2, ಕಾಂತಮು೦. 20