ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೪೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೮೫ ೧೫] ಶಾಂತೀಶ್ವರ ಪುರಾಣಂ ಪರಿತಂದಾಕಂತುಶಾಂತೀಶ್ವರನ ಸೊಗಯಿಖಾಕಾರಮಂ ನೋಡಿ ಕಣೋ ಲ್ಕು ರತಿಕ್ರಿಡಾತಿಸೂಚ್ಯಂಬಡೆದು ಪುಳಕಿತಾಂಗಂ ಮುಗುಳಾಯತಾಕ್ಷಿ || ಸ್ಪುರಿಶ್ಚಂಮನ್ಮಥಾಂಟುಸ್ಥವಮೀುವ ಮುನೋರುದಯಂ ಚೆಲ್ಪನೀಯು | ತಿರ ಹೋರ್ವಳ್ಯಕೀಯವಸಥಮುಖಮಣಿಸ್ತಂಭನಂ ನೆಮ್ಮೆ [ನಿಂದ೪ || ೪೧| ವು ಮುಂದೊಂದರಯೋ೪ಸಡಿಲೆ ಮುಡಿ ಅಡತಡಿಸಿ ಮೆ | ಆಡಿ ನಲಮೊಲೆ ನಡುಗೆ ಎಳ್ಳ ಬದನರು ನಿ' ಮುಂ || ದೊಡನೆ ನಡೆತಂದು ತಡೆಯದೆ | ಬೆಡಂಗಿ ಬಿಡದಡರಿ ನೋಡಿದ೪ ಕುರುಪತಿಯಂ ||8Y ವ್ಯ ಮುಂದೊಂದುರುತರದ ಕೇಳೀಮಂದಿರದೊಳಸುರಶಾಸಕನಧೀಕ್ಷರಂ ತುಡುಕ ನಾಣಂ ಕುಂತಳ ತೆಳಿಯ೦ | ಕರದಿಂದಂ ಪಿಡಿದೊತ್ತಿ ಚುಂಬಿಸುಡುರ್ತೇಿ ಬಾಯ್ಲೆಟ್ಟು ಬೆ || ಚರಿದಿಂ ನಂಬಿಸಿ ಕೂಟಮಂ ಕುಡದೆ ಸಾರ್ದೆಯಂದು ತನ್ನಂಗಿ ಸಾ | ದರದಿಂ ತಂ ನಡೆನೋಡಿದಳ್ಳುರುಕುಲಕಾಂತಶಾಂತೀಶನಂ 1 8೩|| ವ; ಮತ್ತ ಮತ್ತೊಂದೆಡೆಯೊಳತೀವರೂಪಲಾವಣ್ಯವತಿಯಪ್ಪ ಸ೦ ದರಿಯೊರಳ ಕುಡಿಮಿಂಚಂ ಕಡೆಗಣ್ಣಲರ್ಕತಿಯ ಯಾನಂ ಕಂತುಮಭರೋ | ಡಯಂ ಕೃಮಿಗೆ ಮೆಚ್ಚನೋಭವಲತಾಂಚದ್ಭಂಗಿಯಂ ಬೀಜ ಕ | ಇಡಿಯಂತಪ್ಪ ಕುಚಂ ಕದಕ್ಕದಿಸಿ ಕುಂಜೀಕು ದ ಘಂಟಾರವಂ | ಪೊಗರು ರ್ಪನಮಿಂತು ಕಂತ ನಡೆತಂದಾಚಕಿಯಂ ನೋಡಿದ೪ ೪೪ ವು ಮುಂದೊಂದೆಡೆಯೊಳ್ ನೆಗಪದೆ ಬೀ೬ ರತ್ನಕಟಿಸೂತಮನುರ್ಜದ ಪಾದಭೂಷೆಯಂ | ತಗೆಯದೆ ಜೋಲ್ಪ ಸೋರ್ಮುಡಿಯನೆತ್ತದೆ ನೀವಿ ಜಗುರಿ ಸಾ || ವಗಿಸದೆ ಪೀವರಸ್ತನಭರಕ್ಕಿರದಾದಮೇಲ್ಪ ಮೇಲುದಂ | ಬಗೆಯದೆ ಬಂದು ಕಾಂತ ನರನೋಡಿದಳುಕುರುವಂಶಮೇರುವಂ ೪!