ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೫೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫] ೪೫ ಕಾಂತೀಶ್ವರ ಪುರಾಣಂ ದಾವಿಬುಧಾವಳಿ ವಸಈ ! Yವಿಭವಮನಿಲ್ಲಿ ಮಾಟ್ಟು ಚತ್ಯುತ್ಸವದಿಂ |೭|| * ಕರುಳಕುಮುದಾಳರಂಗಳ | ಕಮನೀಯನಿವಾಸವಖಿಳತರುಗಳ ನೀಳಯಂ || ಸುಮನೋಬಾಣನ ತಾಯಿ ಸಮುದಿತಸರ್ವತರ್ುಕಂ' ವನಂ ಭುವನಪತೀ ||Fv.. ತಿಳಕಂ ತಾಳಂ ತಮಾಳಂ ಕನಕಕದಳ ಖರ್ಜೂರ ಜಂಬೀರ ಜಂಬೂ | ಕುಳವಮಂ ನಾಳಿಕೇರಂ ಕುರವಕ ವಕುಳಾಶೋಕ ವಾಸಂತಿಭೋಜು|| ವಳ ನಾರಂಗಂ ಲವಂಗಂ ಫಳಮಯಪನಸ ಚಂದನಂ ಚಂಪಕಂ ಖಂ | ಟಳ ಲಾಂಗಂ ಮಾತುಳುಂಗಂ ವನದೊಳೇದವಿ ಚೆದುರೆ೦ವಿಚಿತ! ಫಳಭರಾನತವಾಯು ಮಾವು ತಳಿರಿಂ ಚೆಲ್ವಾಯ್ದು ಕೊಕಾಂಫಿಯಾ | ವಳ ಬೇರಿಂ ತುದಿಗೊಂದುಮುಟ್ಟಿ ತನಿವಣ್ಣಂ ಬಕ್ಕೆ ಸೇತು ಕಾ | ಝಳನಟ ೪ಗೆ ನಾಳಿಕೇರಮೆನಸುಂ ಪಕ್ಕಾಣ ಬೀರವ | ಸ್ಥಳ ಬಿಂ ಸಲೆ ದಾಡಿಮದುಮಚಯಂ ತಾಳಿತ್ತು ಧಾತ್ರಿಕರು | ವ || ಇಂತು ಬಿನ್ನವಿದ ತನ್ನಯ ವಚನಕ್ಕ ಚಕ್ರಧರಂ ಚಿತ್ರ ಮಿತ್ತುದನ'ದು ರಥಚೋದಕನಾಮಧ್ಯವನಕ್ಕೆ ರಥಮಂ ಚೋದಿಸಿ ಮಗಳಾಬನಮಂ ನೋಡಿ ಪಡೆಯ ಒಬಲೆಯಂ ನೆಲತಿ ಪಡಲ್ಪಡಿಸಿ ಸಮರ್ಥಮೀಬನಂ | ಬಿಡಿಸುವುದಿಲ್ಲಿ ಬೀಚನಿದcಳ್ಳರಿದು ಕ್ರಮವಾವಂತರೀ ಗದ ವನಕೇಳಿಯ ಸಲಿಂಕಳಿಯನುಷ್ಟುಗಿಸದು ನೇಮವ | ಕುಗ ಶೃತನಾಧಿಪಂಗೆ ವನಮಧ್ಯದೊಳಿರ್ದು ನರೇಂದ್ರ ಚಂದಮಂ || ೧on{} ವು ಇಂತು ಚಕ್ರವರ್ತಿಯಿಂ ದತ್ತುಜ್ಞನಾಗಿ ಸೇನಾಪತಿ ಬಿಡಿಸು ವುದುಂ-ನಿಜನಿಖಿಳವಾಹಸಂಗಳನಿಟ' ದಾವನಿಷಾಜನಂ ಶಮಜನಿತ ಘುನ ಭುರ್ಮಬಿಂದುಪ್ಪಂದನಂ ತದೀಯವನಪವನಂಗಾಹುತಿಯನೀಯುತ್ತು, ಯಾನತ್ರಯಸಂಭವಾನೂನತನುಶಾಪಕಳಾಪಮನಲ್ಲಲ್ಲಿ ಸುಲಲಿತವಲ್ಲಮ ಏರಿ-3, ಸಂವರ್ತಕಂ,