ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೫೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫] ಶಾಂತೀಶ್ವರ ಪುರಾಣಂ ೫೦೧ ಮರನು ಸಾಧಿಸಿ ಮುನ್ನಿನಂತಿರಾಸಕ್ಕೆ ಸಲ್ಲಿಸಿ ಮಗುಳು ಪೂರಾಭಿಮು ಖನಾಗಿ ಸಿಂಧುನದಿಯ ದಕ್ಷಿತಟಂಬಿಗಿದು ಕಳಂಬರರಸುಗಳ ಸಂಧಿಸಿ ತನ್ನದೀಪೂರ್ವತೀರಂಬಿಡಿದುತ್ತರಾಭಿಮುಖವಾಗಿ ನಡೆದು ವರವರ್ಸ ಟೈತ್ಯಾಲಯಮಕಳ ಶಾಗತಿ ವಳಚುಂಬಿತಾಂಬೋ ಧರಮಾರ್ಗಚಾರುಪೂರಾಪರಕರನಿಧಿತರಸ್ಥ೪ಲಗ್ಗಮುದ್ದಾ : ಸುರಶುಭಾದವು ದೀಪ್ತಿ ಎಷಎಬೆತಸರಂ ನೀರದಕ್ಷರತಾರಾ" ಹರಹಾಸೋದ್ಯಾಸವೆಂಬೊಂದೆಸಕದ ವಿಜಯಾರ್ಧದಿ/ಯಂ ಚಕಿ) ಕಂಡಂ ಜೆತಸುಮನೋವನತತಿ ಪರಿ | ವೃತವಿಜಯಾರ್ಧಾದಿಕಟಕದೊಳ್ಳಟಕಮನಾ || ಕ್ಷಿತಿನಾಥಚಕಿ, ಬಿಡಿಸಿದ ! ನತಿಮುದದಿಂದಾನತಾವನೀವರವೃಂದಂ ||೧೦| ಅದನXದು ಜನಿರ್ತಾನಭಯ ! ಹೃದಯಂ ಕೃತಮಾಳನಾತ್ಮಕೈಳಶಿಖರಾ || ಗ ದಿನೀದು ಬಂದು ಚಕಿಯ || ಪದಮುಖದೊಳ್ಳದ ದಂ ಕಿರೀಟಪ್ರಭೆಯಂ 1೧೨೧|| ಧರಣೀಶ ಭವತ್ಪದಕಿಂ | ಕರನಂ ನೆಗಂ ಗಿರೀಂದದ ಗುಹೆಯಿಂ ಮೇ | ಅರುತಿರ್ಪುದಲ್ಲಿ ಮನ್ನಂ | ದಿರಮಿಭೂವಿದಿತನಂ ಹೆಸರ ಕೃತಮಾಳಂ | ೧೦೨|| ವು ಎಂದಿಂತು ಬಿನ್ನವಿಸಿ ತನ್ನ ತಂದ ನವೀನನರ್ನ್ಯುರತ್ನಕುಂ ಹಳಕಟಕಕೇಯೂರಹಾರಾದ್ಯಾಭರಣಂಗಳಂ ಕೊಟ್ಟು ಪೊಡೆವಟ್ಟು ಚಕ) ಧರಚಿತ್ರ ಪ್ರಸಾದದೊಳ ನೇರ್ಪಟ್ಟು ತದ್ದು ಹಾಕವಾಟಪುಟಛೇದನೋವಾ ಯವwಯೆ ನತಿ ಬಿನ್ನವಿಸಿ ಬೀಳ್ಕೊಂಡು ನಿಜನಿಳಯಮಂ ಕೃತನಾಳ ನೆಯ್ದಿದಾಗ ತಡೆಯದೆ ಚಕಧಂಜ್ಞೆಯ || ನೆಲೆಯುರುಗದ ಶರದು ತನ್ನ ಪರಯುಂ ಪದಂ ||