ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨) ಶಾಂತೀಶ್ವರ ಪುರಾಣಂ ೪೩ ಸೊಗಯಿಸ ಧಾತು ಧಾತುಗಳ ವಟ್ಟ ಸದರ್ಥದ ಮಾತು ಮಾತಿನೋ೪ || ವಿಗೆ ಪುದಿದಿರ್ಪ ರೀತಿ ನೆರೆ ರೀತಿ ರಸಂಬಡೆಯಲ್ ಪ್ರಬಂಧ || ಳುಗಳನ೦೦ ಕ್ಷಣಾರ್ಧದೊಳ ಪಡುವ ರೂಢಿಯನಾಂತು ರಂಜಿಪಂ | ಬಗೆಯ ರಸಬಿ ಯಪ್ಪ ಬಗೆಗಾರ ಮೊತ್ತದಿನೊಪ್ಪಿನೋಲಗಂ | vo ಸರಳಾಲಗಾವಯವಂಗಳಿಂದೊಗೆವ ಲಾವಣ್ಯಾಂಶುವಂ ಮಿಕ್ಕು ಮುಂ | ಬರಿವನ್ನ ನಖದೀಪ್ತಿಯಿಂ ಕುಡಿಯಿಡುತ್ತಿರ್ದಾಕಟಾಕ್ಷಪ್ರಭೋ || ತರದಿಂದಂ ನಿಶಿತಂಗಳಪ್ಪ ಮದನೋಸ್ಕೋಹನಾಸ್ತ್ರ ಗಳ೦ || ತಿರೆ ಕಣೋಳ ವಿಳಾಸಿನೀನಿವಹದಿಂ ಚೆಲ್ಲಾದುದೊಡೋಲಗಂ || ೪೨ ವರಸಂದರ್ಯಗಭೀರವಾರಿನಿಧಿ ಶೃಂಗಾರಸಂದೋಹಾ || ಗರವೋ ಸಖ್ಯ ಕಳಾಕಳಾಸವಿಳಸದ್ಯಾರಾಶಿಯೊ ಸುಪಸ || ನೃರಸಂಕೀರ್ಣವಧಿಯ ಸಕಳ ಸಾಹಿತ್ಯಾಮೃತಾಂಭೋಧಿಯ || ಎರಿದುಂ ತಾನೆನೆ ಚೆಲ್ಪನಾಯುಗಚರೇಂದೊತ್ತಂಸನೊಡೋಲಗಂ[v೩ ಚಳ ಚವರರುಹಸವಾಜಾ ! ನಿಳನಿಂದೆಗೆದೆಸವ ಚಾರುಕ ರ್ಪೊರ ರಜೋ || ವಳಿಯಿಂ ಭಪ್ರಮುನಿಸಂ | ಕುಳದಿಂ ಗೆಲೆವಂದುದೆಲಗಂ ಪಾಲ್ಬ ಡಲ೦ || ವಿನುತಾನೂನಸಭಾಪವಳಿಯ ನಾನಾಭೂಷಣಾನಸ್ಥನ | ತನರಾಂಶುನಿಕಾಯದಿಂ ಖೇಚರವಂಶಾಧೀಶನಾಸೈನ್ಯವಿ|| ತೆನಸು ಕಣೋ ಆಸಿರ್ದುದಲೆ ಮುನಿನಿಂದಾಕರ್ಪಿಸಲ್ ಕುಂಭದ || ನ್ಯನ ಹಸ್ತಕ್ಕೊಳಗಾಗಿಯಸಜಡವಾದಂಬೋಧಿಯೆಂಬಂದದಿಂ || vX * ಕಣ್ಳಗುಂ ಲಲಿತಾಂಗದ | ನುಣೆಳಗುಂ ತೊಟ್ಟ ಮುತ್ತಿನೊಳಡವುಗಳಾ | ತಣ್ಣೆಳಗುಂ ಪದೆಪಿಂದೆ ಪ || ಈಡಿಪೊಡಳುಂಬವಾದುನೋಡೋಲಗದೊಳ್ || vk ಶ್ರೀವಿಪುಳ ಪ್ರಭಾವವೃತದಿಂದೆ ಸುದರ್ಶನಶೋಭೆಯಿಂದೆ ನಾ | ನಾವಿಬುಧಾಭಿವರ್ತನತೆಯಿಂದೆ ತಮೋಕ್ಷ ತತೇಜದಿಂದ ರಾ | ಮಾವೃತರನ್ಯದಿಂದ ನೆಲೆವೆರ್ಚೆದನಂತವಿಳಾಸದಿಂದ ರಾ | ಜೀವದಳಾಕ್ಷನಂತೆಸೆವುದೊಆಗವಾಗತರಾಧಿರಾಜನಾ || vಳ ಬ ಬ ಬ ಬ. V೭