ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೫೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫p4 ೧೫] ಶಾಂತೀಶ್ವರ ಪುರಾಣಂ ಬಿಡದಿರ್ಶಾಮೃಚ ನೃಪರ ನಡಿಗೆಗಿಸಿ ಕೊಂಡನಂತೆ ನಿಜಭುಜಬಲದಿಂ | ೧೨೫ ವ|| ಆಗಳಲ್ಲಿ ಸೇನಾಪತಿ ಮಗುಳು ಬಂದು ಮಧ್ಯಮಖಂಡದ ಚಳಾತಾವರ್ತ ರಾಜರನಾಜಾವಿಧೇಯರಂ ಮಾಡಿ ತಂದು ಕಾಣಿಸುವುದುಂ ಚಕ್ರಧರನವರಂ ಮನ್ನಿಸಿ ಕಳಿಸಿ ಮತ್ತಮುತ್ತರಾಭಿಮುಖನಾಗಿ ಪೋಗ- ದಿ ತಯಾಂಛರಾಶಿರಾಯತಮಮರನಿವಾಸಪ್ರ ಲಗ್ನಾರುಕಟ್ಟೆ ತಮುದ್ಯಗಳಾಳಂಕೃತನಸುನಿಸರಾಂಶುಬ ಜವ್ಯಾಪ್ತದಿಂ : ತತಿಶಾಃ ಪೂರಾ ಪದ್ಯುಕರವನರುಹಸಂಪೂರ್ಣನಾನಾಮರ | ತತಿ ಕಣ್ಣಾ ಆರ್ಯಮಂ ಸಂಗಳಿಸಿದುದು ನೃಪೇಂದ್ರಂಗೆ ಹರ್ಮಾ [ಚಳೇ೦ದ್ರ೦ | ೧೦೬|| ಇದು ಭರತಕ್ಕೆ ಸೀಮೆ ಸುಮನಸ್ತುತಗಂಗೆಗೆ ಸಿಂಧುಗುವಾ | ಸ್ಪದಮನಿತುಂ ಕುಳಾಚಳಚಯಕ್ಕೆ ಮೊದಲೋಸರ್ವೆ ಚಕಿವ || ರ್ಗದ ವಿಜಯಕ್ಕೆ ಮೇರೆಯೆನುತುಂ ನಡೆ ನೋಡುತುಮಾಹಿಮಾದಿಕಂ | ಠದ ವನಮಧ್ಯದೊಳ್ಳಡಿಸಿದಂ ಬಲಮಂ ಕುರುವಂಶವಲ್ಲಭಂ ೧೦೭ ವ್ಯ ಇ೦ತು ಕುರುವಂಶಚಕ್ರಧರನಿರ್ದುದಂ ಕಂಡು ಬಂದು ಕಂಡ ಹಿಮವತ್ತೂಟದ ಹಿಮವದಾಮರನಂ ಮನ್ನಿಸಿ ನಿಜಿಜ್ಞಾನಶಂಮಾಡಿ ಕಳ ಪಿ ಸಿಂಧುದೇವ್ಯಭಿಷಕ್ತನುಂ ತತ್ರ ದತ್ತಾಖಿಳ ರತ್ನನೀಕೃತನುವಾಗಿ ಪಾ ಜೇಮುಖದೆ ನಡೆದು ದೇವಸಿಂಧುದೇವಿಲೀಲೆಯಿಂದೋಲಗಿಸಿ ನಿಂಹಾಸ ನಾದಿವಸ್ತುಗಳ ಸ್ವೀಕರಿಸಿ ಬಳಾಧ್ಯಕ್ಷ ದಕ್ಷಿಣಾಭಿಮುಖದೆ ಬರುತ್ತು ಮಾಮಧ್ಯಮಖಂಡವರ್ತಿಯಾಗಿ ಶತಯೋಜನೋತ್ಪಧಮುಂ ಕತಯೊ ಜನಭೂವ್ಯಾಸವುಂ ಕತಾರ್ಧಯೋಜನೋಪರಿವಿಸಾರಮುಂ ಸಕಳಚಕ) ಧರದಿಗ್ವಿಜಯಪ್ರಶಸ್ತಿಲಿಖಿತಕೀರ್ತಿಸ್ತಂಭವುಂ ವೃಷಭಾಮರಾವಷ್ಟಂಭ ಮುಮಪ್ಪ ವೃಷಭಾಚಳೇ೦ದಕ್ಕೆ ವಂದು ಬೀಡುವಿಟ್ಟಿರ್ದಲ್ಲಿ ಸ್ವಸ್ತಿಶ್ರೀಮದಶೇಷಿಭೂವರಕಿರೀಟಾಗ್ರಸ್ಥಮಾಣಿಕ್ಯವಿ , ನ್ಯಸಂಫಿ ದಯಪಂಕಜಂ ಸಕಳಚಕ್ಕಂ ಜೆತಾರುತಿರು |