ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೫೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೧೧ || ೧೫] ಶಾಂತೀಶ್ವರ ಪುರಾಣಂ - ಇದು ಕೈವಲ್ಯ ರಮವಿವಾಹವಿಳಸನ್ನಾಂಗಲ್ಯಭೂಪಾಳ ತಾ | ನೆ ದಲೆಂಬಂತ ಸಮ:ತಲಂಕರಿಸಿದ ಶಾಂತೀಶನಂ ದಿವ್ಯಗಂ ಧದರರನಮೇರುಚುರುಕುಸುಮಕ್ ಮಾಂಕುಕಾನರ್ನ್ಯುಭಾ ಸೃದನೇಕೋತ್ಸವಭೂಷಣವಳಿಗಳಿ೦ ಸಂಕ್ರಂದನಾನಂದದಿಂ ೩.! ವ ಅಗಳನ್ನು ಬೆಸದಿಂ ಮುನ್ನವೇ ಸುರವರ್ಧಕಿ ಸರ್ವಶೋ ಭಾರ್ಥಸಿದ್ದಿ ವಡೆಯ ವಿರಚಿಸಿದ ಸಾರ್ಥಸಿದ್ದಿಯೆಂಬ ಶಿಬಿಕಯಂ ಸಃ ರ್ಚುವುದುಮನರಪತಿ ಸಮುದಿತಮಂಗಳಾದ್ಯಹೃದ್ಯಣಾದಮೊದ ವುತಿರ ಮುದದಿಂ ಶಾಂತೀಶನಂ ಸಮಾರೂಢನಂ ಮಾಡಿ . ನಡೆಗೊಂಡರ್ಪೊತ್ತು ಶಾಂತೀಶ್ವರನ ಶಿಬಿಕಯ೦ ಭಕ್ತಿಯಿಂ ಭೂಪರನ್ನೇ ಅಡಿಯಂ ಮುನ್ನ ಒಟಕ್ಕಡಿಯನಖಿಳ ವಿದ್ಯಾಧರರ್ಮತ್ತಮತೇ || ಅಡಿಯಂ ಗೀರ್ವಾಣರತ್ಕಲ್ ಪೆಸರ್ವಡೆದ ಸಹಸುವ)ವೆಂಬಾವನಾ || ಗಡೆಕೊಂಡೊಯ್ದ ರ್ಕಿರೀಟಪ್ರಭೆ ಪುದಿಯ ನಭಕ್ಷಕಮಂ ಶಕರಾಗಳ' ವ|| ಆಸಹನಾವವನಮಧ್ಯದೋಳ್ಳರಂಬಡೆಯೆ ಶಚೀದೇವಿ ವಿರಚಿಸಿದ ವಿಚಿತ್ರವಪೂರವುಟ್ಟೋಪಹಾರಭ್ಯಂಗಾರಾದಿಮಂಗಳದ್ರವ್ಯ ಶೋಭಾಂಗಸಂಗತಿಮ ವಿಶಾಳ ಶಶಿಕಾಂತಶಿಳಾತಳದೊಳ್ಳೆಬಿಕೆಯಂ ತಂದಿ ಆಪಿ ದಿವಿಜರಾಸಂ ದೌವಾರಿಕನಿಯೋಗ್ಯಯೋಗ್ಯನಾಗಿ ನಿಖಿಳ ಸುರಕುಳಕಳ ಕಳಮಂ ನಿವಾರಿಸುತ್ತು ಮಿರೆ ವಿಶಿಷ್ಟಜೈಬ್ಬಬಹುಳ ಚತುರ್ಥಿ ವಾಸರದೊಳ್ ರನಕ್ಷತ್ರದೊಳಶಿಳಾತಳದಲ್ಲಿ ಪರಿಹೃತಸಕಳಬಹಿರ್ವ್ಯಾಪರಂ ಶಾಂತಿ ಆರನಯಸುಖಾಭಿಮುಖನುತ್ತರಾಭಿಮುಖಪಲಂಕಾಸನಾಸೀನಂ ಪ್ರೊಪವಾಸನಮದ್ಯೆತಿಸಿದ್ದ ಪರಮೇಷ್ಠಿ ಸ್ವರೂಪನಾಗಿ ಮನದೊಳ್ಳಿ ನಿರ್ಮಿವೆತ್ತಿರೆ ನಮಸ್ಸಿದ್ಧಭ್ಯಯೆಂದಾಗಳಂ | ತ ನಿಕೋದಂಚಿತಪಂಚಮುಷ್ಟಿಯಿನವಂ ಕೇಶಂಗಳಂ ಕಂತುರು | ಜನ ದರ್ಪ ದುಮಮೂಳಜಾಳಮನಣಂ ಕೀಪಿಂತ ಕೀಳ್ಕ್ಕಿ ನೆ ಟ್ಟನೆ ತಾಳಂ ಜಿನದೀಕ್ಷೆಯಂ ವಿಮಳ ಬೋಧಸ್ಸಂತಕಾಂತೀಶ್ವರಂ } } ಅನುಜನವಾಸಕದ 3 || ನ್ನನುಜಂ ಚಕ್ರಾಯುಧಂ ಸಹಸ್ತಾವನಿಖಾ !