ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೫೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫ne ಕರ್ಣಾಟಕ ಕಾವ್ಯಕಲಾನಿಧಿ [ಆಶ್ವಾಸ ಮರರಾಗು ತಟದವಿ ಪದೆಪಿನಿಂದರ್ಚನಾನೀಕಂ ಕಂ | ಡಿರದೇಂದಂ ವಿಹಾಸಸ್ಥಳ ದಿವಿಜಮಹಾನೋತ್ಕರಾಕೀರ್ಣವಾಗಲ್ || ವ|| ಅಂತು ಸೌಧರ್ಮೇಂದ್ರ ಸಕಳೇಂದ್ರವೃಂದಾರಕರ್ವೆರಸು ಬೇಗದಿಂ ಬರ್ಪುದುಮಗಳ ಸುರಪತಿಮುನ್ನ ರ್ಗುರ್ದ೦ ! ತಿರೆ ಕಾಂತಿಜಿನೇಶ ರಂಗ ವಿರಚಿಸಿದಂ ಸು || ದರದಿಂ ವಿಚಿತ್ರ ಕೋಘಾ , ಕರಮಿದೆನೆ ಸಮವಸರಣಮಂ ವೈಶ ವno | || ವ್ಯ ಅದೆಂತೆಂದೊಡೆಹರಿನೀಳಶಿಳಾಸ೪ ಪ | ನ್ನೆರಡುಂ ಯೋಜನದ ಪರ್ವಖಂಡಸುವೃತಂ || ಧರೆಗೈಸಾಸಿರ ಬಿಲ್ಲ ! ತರದಿಪುದು ಸಮವಸರಣಮಧುಸಂಹರಣಂ 1೦೩ ಸುರಚಾಪಚ್ಛವಿಯಂ ಮಾಂ | ಕರಿಸುತ್ತಿಸವುದು ವಿಚಿತ್ರನಿತ್ಯ ವಿಭಾವಿ || ಸರದಿಂ ರತ್ನಾಟ್ಟಾಳಕ | ಪರಿಕಳತಂ ಪಂಚರತ್ನ ಧೂಳೀಕಾಳಂ ||೨೪| ಅದಲ ಚತುರ್ಗೊಪುರವಿವ | ರದ ಭೂವ್ಯಾಸರ ಮಂದಿಂ ವಿಮಳಾಪ್ಪಾ | ಪದವಿರಚಿತಂಗಳಸವುವು | ಪದೆಪಿ೦ ವಿಂಶತಿ ಸಹಸ್ರಸೋಪಾನಂಗಳ ಮೊದಲಗದ ಸೋಪುನಂ | ಪದಲೇಸ್‌ಪಧಿವಿಲಿಮವು ನಾಲ್ಕನೆಯೊಳ್ || ಪುದಿದಿರ್ಪುವಸೆದು ಭವ್ಯ | ತಿದಕೊರಗತಿರ್ಯಗಾದಿಗಳನಯಿಸುತುಂ 1411

  • *

11.