ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೫೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

8n9 ಕರ್ನಾಟಕ ಕಾವ್ಯಕಲಾನಿಧಿ [ಆಶ್ವಾಸ ಪ್ರಮದಮದು ಸಂಚರಿಪ ಕಿನ್ನರ ಪನ್ನಗ ಖೇಚರಾಮರ | ಪ್ರಮದೆಯರಿಕಣಾಳನಿಕರಕ್ಕ[ನವೀನಸುಮಪತನದಿಂ || ಪ್ರಮದಮನಾವಗಂ ಪುದಿವ ಪಾವನವೃಕ್ಷಸಮಾವೃತೋಲ್ಲ || )ಮದವನಂಗಳೊಳ್ ಪೊಳದೊಪ್ಪವುದಲ್ಲಿಯ ಚೈತ್ಯಧಾತ್ರಿಯೋ೪ || ವ|| ಅಂತು ಮನೋಹರತೆವೆತ್ತ ಚೈತ್ಯಧಾತಳದಿಂದೊಳಗೆ || ಮಾಲಿನಿ || ಸಮವಸರಲಕ್ಷ್ಮಿ ಸರ್ಣಸತ್ಕಾಂಚಿಯೆಂಬಂ | ತಮಳಕನಕದುದ್ದೇದಿ ಸುತ್ತಿರ್ಪುದೊ | ತಮೆ ತಂತಚತುರ್ದಾರಂಗಳಂ ಮಂಗಳಾದ್ಯು | ಶಮನವನಿಧಿರಕು ಜ್ಯೋತಿರಸ್ಸಪ್ಪದಿಂದಂ { V | ಬೇಳನಾಸುವರ್ಣವೇದಿಯಿ | ನೂಳರ್ಗಿ ಕಂ ಪ್ರಮಾಣಮಾಗಿಂತು ಮನಂ !! ಗೊಳಿಸುವುದು ಸುಲಖಾತಿಕ ಸುಲಲಿತಕಶಿಕಾಂತಸಲಿಸಂಪೂರ್ಣತೆಯಿಂ ಬಕಕುರವಕಹಂಸಹಾರಿ ತಕಚೇವಂಚೇವಕಂಕಸಾರಸಕಾರಂ | ರಕವಂಕಬಳಾಕಚಕ್ರ ! ರಕಳಾಪಂ ನಿಸದವಸವುದಖುತಿಕಯೊಳ್ |೪೦|| ವರವಾಂಕಿತಗೊಳ್ಳಚರವರಸುರಕಾಂತಾಕುಚಾಳನ | ಸ್ಸುರಿಂಚಳ್ಳೇನಹಿಂಡೋಲರುಚಿಕುಳದಿಂಕಾಲಿತೋರುಸ್ತನೊಬ್ಬ ಸುರಕಸ್ತೂರೀಕನತ್ಕರ್ದಮಕುಳದಿಂ ಖಾತಿಕಾಂತ೫>ಳಂ ಬಿ | ಇರಿಸಿರ್ಕುಂ ಗಂಗಕಾಳಿಂದಿಗಳಿರದ ಶರಣ್ಯಕ್ಕವೆಂಬಂದದಿಂದಂ ॥೧॥ ಎರಡುಂ ಕಲದಿಂದೂಗಳ | ಮಿರದಷ್ಟೂದಕನನೂರ್ಮಯುಂ ಕಹವುವು ಖೇ || ಚರನರಸುರತರುನೇಜಸ | ತರಳಕ್ಷಕಿರಣಸಂದ್ರ ಹಂದಿಯಿಂದ ||೪ || ೩ ||