ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೫೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

*

೧೬} ಶಾಂತೀಶ್ವರ ಪುರಾಣಂ ಮುಗಿಯದ ಕಮಳಂ ಕುಮುದಮು | ದಗಲದ ಪೊಣರ್ವಕ್ಕೆ ನಿಜಶರಸ್ಸರವೈರಂ || ನಗೆಯದ ಜಳಚರಚಯಮ | ನಗಳತಮೊ ಜೆನೇರಪ್ರಭಾತಾತಿಶಯಂ 183 || ವ್ಯ: ಆಡಳಖಾತಿಕಮಿಂದೊಳಮೆಯೊಳಸದವಳರೂಪದ ವೇದಿಕೆ | ಯದ ಚತುರ್ಗೋಪುರಂಗಳಸೆದಿರ್ಕುಂ ತೀ || ವಿದ ಮಂಗಳನವನಿಧಿಸಂ ! ಪದದಿಂ ತಜ್ಯೋತಿರಮರದೌವಾರಿಕರಿಂ 189; ವ್ಯ ಇಂತು ರಮಣೀಯವಾಗಿರ್ಪರಜತವೇದಿಕಯಿಂದೊಳಗೆ ಚ ಶುಷ್ಮಕ ವಿಷ್ಕಂಭಸಂಭ್ರತವಾಗಿ ಸತತಯನೂನಮಪ್ಪ ಸಕಳರ್ತುಕಶೋಭೆಯನಪ್ಪುಕಲ್ಕು ಸಂ | ಗತಿವರೆದಿರ್ಗ ಚೂತನವಚಂಪಕಮಾಧವಿಮಾತುಳಂಗಮ || ೪ತಿಮುಚುಕುಂದಮ್ಮ ದಿಕತಾಳಿಕಮಾಗಧಿಯಲ್ಲಿ ಕುದಿಸು | ತತಿಯ ಸಾಂದ ಮಾದೆಸಕದಿಂದತಿಭುವನಮಾಲತಾವನ ||೫|| ಸುಮನೋವಿಶಿಖವಿಜಯನಂ | ಸುಮನದಿನರ್ಜಿಸುವ ಭಕ್ತಿ ಮೆಯ್ಕೆರ್ಚೆ ಕರಂ || ಸುಮನಸ್ಸಮಿತಿಯನನಿಯ || ರ್ಸುಮನಸ್ಪತಿಯರ್ತದೀಯನವನದೊಳ್ ||8 ಏನಂ ವರ್ಣಿಪುದಾಂತೀ | ಕನಿದಹನಪ್ರಸೂನಸರಭದೊಳ್ಳಿ | ತಾನಿ ಯ ಚರಿಯಿಸಿ ಪವ | ಮಾನಂ ಸಲೆ ಗಂಧವಾಹನಾಮಮನಾಂತಂ | ೪೩|| ವ ಇಂತು ಸಲ್ಲಲಿತಶೋಭವ ಮವನದಿಂದೊಳಗೆ ನರಜಂಬೂನದವಗ್ರವಪ್ರತಿಮಬಾಳಂಬವಾಗಿರ್ಪುದಂ || ಬರಮಂ ತನ್ನಯ ಚೆನ್ನ ಕಂಬೆಳಗಿನಿಂದಾಚ್ಛಾದಿಸುತ್ತುಂ ನಿರು ।