ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೫೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಣ ೧೬] ಶಾಂತೀಶ್ವರ ಪುರಾಣd ೫೧೪ ಹರಿನೀಳ್ಗೀತಳಭಯನವಳಯಮದಂಭಸ್ತುರತ್ನಲ್ಲ ವಾಂ। ರಧಿಂ ಸಂಧ್ಯಾ ರುಂಬವೊಲೆಸೆದಿರೆ ಸಂಚರಿಸುತ್ತಿರ್ಪ ನಾನಾ || ಮರಕಾಂತಾನೀಕದಿಂ ಕಿನ್ನರಮಿಥುನಚಯಾಕ್ತ ರ್ಯಮಾಧುರ್ಯಗೇಯ | ಸ್ಪರಮಾಳಾಕೀರ್ಣದಿಂ ತತ್ತುರತರುವನಮನಶೋಭಾಯಮಾನಂ | ವ್ಯ ಮತ್ತು ಪೂರೋಸ್ಥಿತಿಯಿಂ ಚತುರ್ವನಂಗಳ ಮಧ್ಯಮಧ್ಯ ದೊಳವತ್ರಯಪರಿವೃತವಿಘ್ನರತಯಾಗ್ರವಿನ್ಯಸ್ತಕಾಯೋತ್ಸರ್ಗನಿಸ ರ್ಗಕುದ್ಧಸ್ಸಟಕಮಯಸಿದ್ದಿಪತಿವಾಧಿಷ್ಟಿತವಿಶಾಳಮೂಳಪ್ರದೇಶಗಳ (3) ಗಳಪ್ಪ ನವರು ಮಂದಾರ ಪಾರಿಜಾತ ಸಂತಾನವೆಂಬ ಸಿದ್ದಾರ್ಥ ವೃಕ್ಷಗಳಿ೦ ಮನಂಗೊಳಿಸುವನಲ್ಲ ಶೋಭೆವೆತ್ತ ಕಲ್ಪಕುಜವನವಸುಮ ತಿಯಿಂದೊಳಗೆ ನಿರುಪಮಮಂಗಳನವನಿಧಿ | ಪರಿತಗೋಪುರಚತುಷ್ಕ ಪರಿರಕ್ಷಕರ || ಪುರಗಪ್ರತಿಹಾರಕರಿ ! ಕರಮೆಸೆವುದು ಕನಕಘಟಿತವೇದೀವಳಯಂ ||೩೫|| ವ ಆಕನನೀಯಕನಕವೇದಿಕೆಯಿಂದೊಳಗರ್ಧಯೋಜನದಗಲದ ಜಗತಳದಲ್ಲಿ - ಕನಕಸಂಭಾವಳಂಬಂ ಶ್ರಟಕಘುಟತನಿರ್ಯ ಹಮನೀಳರಂಗ || ವನಿ ನಾನಾಶ್ಚರ್ಯಚಿತಾ೦ಚಿತಮರಕತಸತಕುಂಡ್ರಂ ಕನದ್ದೂ [ಮಿಳಿನೀ || ಕವಿವಿಚ್ಛಾದ್ಯಘುಂಟಾರುಣಮdeಳಶದ್ವಾರಳಾಡುಪ್ಪರಂ | ತ ನಿತಾಂತಂ ಕ ಗುರ್ವ೦ ಪಡೆದುದೆಸವ ಸಂಗೀತಕಲಾಸಮಾಜಂ || ಜೆಶಧನದಪುಪ್ಪಕಮಧಃ || ಕಸತವಾಸವನಳನಿವಾಸಮನೆ ಸೊಗಯಿಸಿದ | ತುಳರರಚಿತ್ರಶೋಭಾ | ತತಿಯ ಸಂಗೀತಮಂಗಲಳಯನಿಕಯಂ {\\।