ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೫೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

936 ಕರ್ಣಾಟಕ ಕಾವ್ಯಕಲಾನಿಧಿ [ಆಶ್ವಾಸ ವ|| ಅಂತು ಕಳಪ ಸಂಗೀತಶಾಲೆಗಳ ನೀಲಮಣಿರಂಗರಂಗಂ ಗಳೂ೪ ಲೀಲೆಯಿಂ ಸುಮಿರವಾದ್ಯವಾದನವಿಶಾರದನಪ್ಪ ಕಿನ್ನರಂ ತನ್ನಯ ಸೊಳಹೆಯೆಂಬ ವಾಸಮಂ ಕೊಂಡು ಹಲ್ಲನಿಯಂ ಸುದ್ಧವಾಗಿ ಪುಂಕಿಸಿ ಬಿಂಕಂಬಡೆಯೆ ಮುಹಚಾರೆಯಮಂ ಮಾಡಿ ರೂಢಿವರದ ಮಧ್ಯಮಾದಿ ಯೆಂಬಾದಿರಾಗಮಂ ರೂಹುಗೊಳಪುದುಂ-ಗಾಂಧರ್ವಸರ್ವಜ್ಞನೆಂಬ ದಿವಿ ಜನಾಯಕಗಾಯಕಂ ಗ್ರಾಮತ್ರಯದೊಳ್ ಸನಶುದ್ದಿಯಿದು ತಾಳಂ ಮೇಳ ಮೇಳವಮಾಗೆ ಖಾವುಳ ಬೊಂಬಳ "ನಾರಾಟ ಮಿಶ) ಮೆಂಬ ನಾಲ್ಕು ಧ್ವನಿಯ ಭೇದಮನದು ಸಪ್ತಪ್ಪ ರವಿವರವwದು ಸಪ್ತ ವಿಧಗಮಕಮೆಸೆಯೆ ಶುತಿನಿಕ್ಷ ಯದಿಂದಾಳಾಏಸಿ ಮಂದ ಮಧ್ಯತಾರವೋ ರಾಯನಗೆಯುಚ್ಚ ನೀಚ ಸ್ಥಯ ಸಂಚಾರಿ ಠಾಯೆ ಬಾಗು ನಿಬದ್ದಾ ಎದ್ದಾದ್ರಾ ವಿಂಶತಿ ಶುತಿಯೇಕವಿಂಶತಿಮರ್ಚನೆಗಳಗೆಯೆ ರಾಗರಸಂಬಕ ದೊಡ್ಡ ವಿಸೆ ರೀತಿ ನೂತನಂಬಡೆಯೆ ವಳಿ ವಿಳಾಸಂಬಡೆಯೆ ವಹವd ಬಹಳಂಬಡೆಯೆ ತಿಲವು ತೆಮ್ಮೆ ಎಡೆಯ ಗತಿ ಸಂಗತಿವಡೆಯ ಗಮಕಂ ಗರವಂಬಡೆಯ ಗಹಗಹಿಕ ಗೊಂಡಂ ಗೊಂಡಿ ಚಡ ಹಟಂ ಲಾಲಂಗಿ. ತನ್ನೆವಣೆ ನಿಸ್ಸರಡೆ ರಂಗರಕ್ಕೆ ಬೇಗವಳತು ತರಹರಂ ಸುಠಿವೊಟ್ಟಜೆ ದಳ ವಾಳ೦ಪದಿರ್ವೊಜೆ ಕೂಕು ಕನ್ನಣೆ ಪೆಸರಂ ಬೆಡಂಗುವಡೆಯ ಪಾಡು ತಿರೆಯುಂ-ಸಂಚಯಸುಸಂಚನೆಂಬಾವುಟಿಗನಾವುಹಮನಳವಡಿಸಿ ಕೊ೦ ಡು ಝಂಕಾರವಂ ಪೊಯ್ಸಳಗ ಸುಳಿಯಳಗ ಬೊಟ್ಟಾಳಂ ಒಳಕತ್ರರ ಹೊಕ್ಕರ ವಿಷಮಕತ್ತರವೆಂಬ ವಿಚಿತ್ರವಾದನದ ಬಹುರಿಕೆಯೊಳ್ಹಿಲ ನೆನಿಸಿ ಖನ ಬೆಡಂಗು ಜಗೆ ಜೋಕೆ ರಾಜೆಕೆ ಬಾಜಿಸುತ್ತಿರೆಯುಂ- ವಾದ್ಯ ವಿದ್ಯಾಧರನಪ್ಪ ವಿದ್ಯಾಧರಮಾರ್ದಂಗಿಕಂ ಮೃದಂಗಸಂಗತೋತ್ಸಂಗವಾಗಿ ತದಿಟ್ಟು ಯೆಂಬ ನಾಲ್ಕಕ್ಕರದಿಂ ಶಬ್ದ ಸಂಗತಿಯನತ್ತಿಯಾಡಿ ಬೊಲ್ಲಾ ವಣ್ಣ ಬೊಲ್ದಾವಣಿ ಛಲ್ಲಿ ಪಾಡು ಪದಂ ಪರಿವಡಿ ವೊತ್ತುಕೌತಂ ಮಲಪಂ ಬೀಮಾರ್ಗಶಬ್ದಂಗಳುಂ ರಿಪುವಣೆ ಸಹರಣೆ ಹುಡುಕು ದಕಿದು ವರಿ ಹತಿ ಜೋಕಯೆಂಬ ದೇಸಯ ಶಬ್ದಂಗಳಕೆಯೆ ಬಾಚಿಸುತ್ತಿರೆಯುಂ-ಚತುರ್ವಿ ಧನತ್ರಚೂಡುವnಯಂಬಮರ್ತ್ಯನರ್ತಕಿ ನಿಲವಿನ ಸುರೇಖೆಯೊಳಂ