ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೫೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

# ೧೬] ಶಾಂತೀಶ್ವರ ಪುರಾಣಂ ೫೨ ಏರಿದುಂ ಸಮಸ್ತ ಜನತೋ | ಚರಮತಿಕೌತುಕಮಯಂ ಮಹೋತ್ಸವವಾಗು | ತಿರ ತೀರ್ಥನಾಥಶಾಂತೀ | ಶರನಾಸ್ಟಾಯಿಕ ಧರಿತ್ರಿಯೊಳ್ಳರ್ತಿಸುಗುಂ || ೧೦೫!!. ಮಳಯಜಮ್ಮಗಮದಕುಂಕುಮ || ಜಳಮಂ ಸಲೆ ಸಮವಸರಣಭೂಮಂಡಳದೊಳ್ || ತಳಿಯುತ್ತಿರ್ಪಸ್ರತತಂ || ಕುಶಧರನ ಬಸದಿನಸವ ಮೇಘುಕುಮಾರರ್ | ೧೬|| ಸುಮನಃಕುಮಾರಕರ್ಸಲೆ | ಸುಮನಃಪತಿ ಬೆಸಸೆ ಸಮವಸರಣೋರರೆಯೊಳ್ || ಸುಮಜಕುಳಭವರ್ನವ [ನವ | ಸುಮನಕ್ತ ಯದಿಂದೆ ವಿರಜೆಸರ್ಪೂವಲಿಯಂ || ೧೦೭11 ಧರೆ ಸಸ್ಯಸಕಳಸಂಪ | ದೃರಿತಂ ನರತಿರ್ಯಗ್ರೀವಾವಳಿ ಪರ || ಸರವೈರಿದೂರಮೆನೆ ಜೆನ : ವರನಾಸ್ಥಾಯಿಕ ವಿಹರಿಸುತ್ತಿರಲಿಲ್ಲಂ || ೧೦v1. ದೆಸೆಗಳ ಸನ್ನಮಯಮಾ | ಗಸಮತಿನಿಶಿತಾನಿರೂಪನಪಗತಮೇದು | ಪಸರಮಯವಾಗಿ ಮಿಗೆ ಸೊಗ || ಯಿಸಿದುದು ಜನಸಮವಸ್ಮತಿ ವಿಹಾರಿಪ ಪದದೊಳ್ | *೧. ಉದಯಾಸ್ತಮಯಂಗಳೂ ! ರ್ದದೆ ನಿತ್ಯಂಬತ್ತು ಬೆಳವ ರವಿಬಿಂಬಮಿದಂ || ಬದನೆನಿಸುವ ನಿರುಪಮತೇ | ಜದ ಪದಬಂ ಧರ್ಮಚಕಮೆಸದುದು ನಿಸದಂ ||೧೧on ವ|| ಅಂತಸವ ಸಮವಸರಣಾಧಿನಾಥಂ ಶ್ರೀಶಾಂತಿನಾಥಂ ಚತು ಇಂಠದತಿಶಯಸಮೇತಂ ಸಮುಪಾಷ್ಟಮಹಾಪತಿಹಾಯಪರೀತ ಪರಕಾರ್ಯರು(?) ಪೀಯೂಷಭರಿತನಾಗಳ ಕುರುಜಂಗಲಕುಂತಳ 27s