ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೫೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೩೦ ಕರ್ಣಾಟಕ ಕಾವ್ಯಕಲಾನಿಧಿ [ಆಶ್ವಾಸ ಕಳಿಂಗಕಾಂಭೋಜರಾಷ್ಟ್ರ ಮಹಾರಾಷ್ಟ್ರ ಸರಿಯಾತ ಪಾಂಚಾಳವಿದರಾ ದಿ ಸರ್ವವಿಷಯಂಗಳಂ ಛದ್ಮಸ್ಥಪಭಾವನೆಯಿಂ ಸಂಗಳಸುತ್ತುಮಿಂತಿರ್ಪ ತುನಾಲ್ಕಾರದೊಂಭೈನಕುಶಿಂಭತ್ತು ನಾಲ್ಕು ವರ್ಷ೦ ಬರಂ ವಿಹಾರಿಸಿದ ನಂತರದೊಳ್ ಚತುರಸ್ಪಪ್ಪನಿಕಾಯದಾ ಜಯಜಯಧ್ಯಾನಂ ಪೊಚಯ್ದೆ ಪೊ || ಳ್ಳುತಿರಲ್ಕುಟ್ಟುವ ಮಂಗಳಾನಕರವಂ ಭೂವೊಮಮಂ ಕೂಡಿ ತೀ ! ವುತಿರಲ್ಕುದ ಮಗಂಧವಾಯು ಫುನಕ್ತುಶೇಣಿ ತೂಗಾಡೆ ತೀ | ಡುತಿರಲ್ಕೆಯ್ದಿದನಿಂತು ಶಾಂತಿಜೆನಪಂ ಸದಸ್ಯಳ೦ದಮಂ || ೧೧೧|| - ತನಗೆನ್ನಂತಾಯೇ ಶಾಂತೀಶನ ನಿರುಪಮನಿರ್ವಾಣಕಲ್ಯಾಣಯೋಗ್ಯಾ ! ಸನಮಪ್ರಸನುತ್ತು ಸುರಗಿರಿಯನದಂ ಸನ್ನುತಾಧಿತ್ಯಕೋದ್ಯ | ದನಕೀರಾಳಾ ಪದಿಂ ಕೀಡಿಸಿ ನುಡಿಯುತುಂ ನಿರ್ಝರೋದಸ್ಥ ವಸ್ಸು | ಚನವಾಯಾವಳಿಚ್ಚದೆ ನಗುವುದno ನೀಳ ಸಮ್ಮೆದಳ೦ ||

  • ವು ಇಂತೆಸೆವ ಸಮ್ಮೆ ದಶೈಳದ ವಿಳಾಸಶಿರೋಮಂಡಳದೊಳ ತೀ ವಪಾವನಪ್ರದೇಶದೊಳ್ಳಿಸರ್ಜಿತವಿಹಾರನುಮೇಕಮಾಸಂಬರಂ ಪಲ್ಯಂಕಾ ಸನಸ್ಥಿತನುಂ ವಾಗ್ದತಿ ನಿವೃತ್ತನುಮಾತ್ಮಾಭಿಮುಖನು ನಿಯಮಿತ ಗಿನಿಯೋಗನುಮಾಗಿರ್ದ ಶಾಂತೀಶ್ವರ ಶುಕ್ಷ ಧ್ಯಾನಸ್ಥ ಮಾನಸಂ ತ್ರಿತ ಪರಮಶುಕ್ಲಾಪೇಕ್ಷೆಯಿಂದಂತಮುಹೂರ್ತಕಾಲೋಚಿತ ಪರಿಣಾವತಿ ಶಯೋಪಹನೇಮಾನಾಫಾತಿವಿಷಯೋಚಿತ ಸ್ಥಿತ್ಯನುಭಾಗಖಂಡಕಂ ಸ್ವಾ ಯುಸ್ಸಮಿಕೃತನಾನಂ ಗೋತ್ರವೇದನೀಯಸ್ಥಿತಿತನಂತರಂ (?) ಪ್ರವರ್ತ ಮಾನಬಾದರಕಾಯಯೋಗಂ ಬಾ[ದರಮಾನಸೋತ್ಯಾನಕಾಯಿ ಗಂಗಳಂ ಕಮದಿಂ ಕಮದಿನಂತರ್ಮುಹೂರ್ತದಿಂ ನಿರೋಧಿಸಿ ಸಂಜೆ ತಸೂಕಳಾಯಯೋಗಸೂಕ್ಷ್ಮ ಮನೋಯೋಗೋತ್ಯಾಸಂಗಳುಮಂ ಕನಕಮದಿಂ ನಿಶ್ಚಿಮವಾಗಿ ಕಿಡಿಸಿ ಕೃತಯೋಗಾಪೂರ್ವಸ್ಪರ್ದಕಕ್ಷ

ವಿಧಾನಂ ಸೂಕ್ಷ್ಮಕ್ರಿಯಾಪ್ರತಿಪಾತಿಯೆಂಬತ್ತಿ ತಯಶುಕಧ್ಯಾನಪರಿಣ ತಂನಿರುದ್ಧನಿಕ್ಕೇಪಯೋಗವಿರ್ಯ೦ ಪಾದಾಸವಾಪಾಯನಯೋಗಗುಣಸಾ ಪಗಭ್ರಪರತಕ್ಕಿಯಾನಿವೃತ್ತಿ ನಾಮಾ೦ತ್ಯ ಶುಕ್ಷಧ್ಯಾನಾನಳಿದಂದಹ್ಮಾ ನಾಪೂತಿವನಪಟಲನಾತ್ಮ ಗುಣಾದೀಚರಮಸಮಯ ನಿರಸ್ತ ಸಪ್ತಪ)