ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೫೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬] ೫೩೧ ಶಾಂತೀಶ್ವರ ಪುರಾಣಂ ಕೃತಿಕನಂತ್ಯಸಮಯೋಪಪತತ ಯೋದಶ ಪ್ರಕೃತಿಸಂದೋಹನೈಸಾರ್ವ ರ್ಮುನಿವರ್ ವೆರಸಾಗಳ ಇರದೇನಸ್ತಮಮಗ್ಗಿ ಪೋಗೆ ಪರಮಧ್ಯಾನೋಳಜ್ಯೋತಿಯಿಂ | ದೊರವೆತ್ತಗ್ಗದನಿರ್ಮಳೆತ್ತ ಮಗುಣಂ ತಾಮೆಂಟುಮಕೂಣಮಾ ! ಗಿರೆ ಸಂಶುದ್ಧ ನಿಜಸ್ಸ ರೂಪದಸಕಂ ರಾರಾಜಿಸುತ್ತೆಮೈ ಮೋ : ಕ್ಷರವಾಯೋಗಮನಸ್ಸು ಕೆಯ್ದ ನನಮುಂ ಶ್ರೀಶಾಂತಿಭಟ್ಟಾರಕಂ ||೧೧೩|| ಕ್ಷಿತಿಗೆಸೆವ ಜೈಷ್ಟ ಬಹುಳದ | ಚತುರ್ದಶಿಯ ಪೂರ್ವರಾತ್ರಿಯೊಳ್ರಣಿಯೆನಿ || ಪ್ರತಿಶಯದ ತಾರೆಯೊಳ್ಳನ | ಪತಿ ಲೋಕತ್ರಿತಯಶಿಖರಶೇಖರನಾದಂ ೩ ೧೧೪|| ವ! ಮತ್ತ ನಷ್ಟಮಪೃಥ್ವಿಮಧ್ಯದೊಳZಯೋಜನಮಧ್ಯಾಹು wಮುಂ ಪಂಚತತ್ವಾರಿಂಶ ಕ್ಷಯೋಜನಪ ಮಾಣೋಪರಿಮವಿಸ್ತಾರ ಮುಂ ಸಮವೃತ್ತ ಮುಂ ಸಮುದಳಮಪ್ಪ ಸ್ಥಟಿಕಶಿಳಾಫುಟತಮಂ ಧವಳಾತ ಪತಾಕಾರಮುಮೆನಿಸಿದೀವಾ ಗ್ವಾರನಾಮಧೇಯಪ್ರಸಿದ್ದಿವೆತ್ತ ನಿದ್ದ ಕ್ಷೇತ್ರದ ವಿಶುದ್ದಸ್ಥಾನದ ಮೇಗಂ ತನುವಾತಚರಮಖಂಡದೊಳ್ಳೆಂಚನ್ನೂ ನಚರವಾಂಗಮಾತ್ರ ದೇವನುನಾಕಾರಮಂ ಕ್ಷಾಯಿಕಸನ್ಯ ಜ್ಞಾನಂತ 'ಜ್ಞಾನದರ್ಶನವೀರ್ಯಸೂಕ್ಷತಾ ವಗಾಹಾಗುರುಲಘುಕಾವ್ಯಾ ಬಾಧಾಷ್ಟಗು ಣಮಣಿನಿಧಾನನುಂ ನಿಕ್ಷಳನುಂ ನಿತ್ಯನುಮತ್ಯ೦ತಶುದ್ಧನುಂ ನಿರಂಜನನುಂ ನಿರ್ವಿಕಲ್ಪನುಂ ನಿಜಸ್ವರೂಪನುಂ ಮುಕ್ತಿಗಧೀಶ್ವರನಾಗಿರೆ ಧರೆಯೊಳ್ ಪೇಣಭೂಪಂ ಕುರುಧರಣಿಧನಂ ಶ್ರೀಪ್ರಭಂ ಖೇಚರಾಧೀ । ಕೃರನಂತಾದಿತ್ಯಚೂಳಾಂಬರನೃಪತಿ ಪೊದಟ್ಟ ಚ್ಯುತೇಂದ೦ ಮಹೀ || ರನಾವಜಾಯುಧಾಖ್ಯಂ ನಿರುಪಮನಹಮಿಂದಂ ತ್ರಿಲೋ [ಧಾತ್ಮಕಂ ಮೇ | ಮರಥಂ ಸರ್ವಾರ್ಥಸಿದ್ದಿ ಶರನೆನೆ ನೆಗಟೀಲ ಪೋಡಶಂ ಶಾಂತಿನಾಥಂ || ವ ಮತ್ಸಮನಿಂದಿತೆಯುಮಾರ್ಯೆಯುಂ ವಿಮಳಪ್ರಭದೇವನು ಶ್ರೀವಿಜಯನುಂ ಮಳೆಹೂಳನುಮನಂತವೀರ್ಯನುಂ ನಾರಕನುಂಟೇನು