ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೯ ವ ಶಾಂತೀಶ್ವರ ಪುರಾಣಂ ನೆಲೆ ಸಂರ್ದಿಂದುಚರಂ ಪ್ರಜಾಪತಿಮಹಾರಾಜಾಂಘಿಪದ್ಮದಯ } , ಕೈಗಲ್ ಮೌಳವಿಶಾಳ ಮೌಕ್ತಿಕಚಯಂ ಬೀಜ ಬೆಂಗಳ೦ | ೧೧೫ ಮನದಭಿಮತವದು ಚರರ | ಪನ ತಳದೇಂದುದೆಂದು ಭಾವಿಸುತುಂ ಪ || ದನಪುರಪತಿಯಿಂದುವಿನಾ | ನನವಿಮಳೇಂದುವನಭೀಕ್ಷಿಸಿದನುತೃವದಿಂ | ೧೧& ಬರುತಾನಿರ್ದಪೆನಿಗಳಲ್ಲಿ ವಿವಾಹವ್ಯಾವಸ್ತುವಿ | ' , ಸರಮುಂ ನಿರ್ಮಿಪುದೆಂದು ಬಿನ್ನ ವಿಸು ಸೀನೆಂದೆನ್ನ ನದಿಯ || ಚ ರರಾಜಂ ಭವದಂಫಿಗಟ್ಟಿದನೆನಲ್ ಕೇಳ್ಳಾಗಳಿ ಪ್ರಾರ್ಥನಂ | ಚರನಪ್ಪಿಂದುಗೆ ಕೊಟ್ಟು ಪೌದನಪುರೇ೦ ಲೀಲೆವೆತ್ತಿ ರ್ಪದಂ || ೧೧೭ - ಪಡೆದಳ' ಪೂರ್ಣೇಂದುಬಿಂಬಂಗಳನೆಸೆವ ನಿಲಕ್ಷಿತಾನೆಂಬಿನಂ ಬೆ| ೪ ಡೆಗಳ ತತೆ ಸ್ಪೆಶಾವಳಿಯಬೆಳಗುಬಾಲಾತಪಿಗೆಕೊರ್ವ೦! ಕುಡೆ ಕೇತುವಾತವುಂಟಾನಿನದವೆದವಿ ನಾನಾನಕಧಾನಮಂ ಕೀ | ಪ್ರಡಿಸಿ ತಂದುದಾಖೇಚರಸತಿಯ ನಿಜಾನೂನಸೇನಾಪ್ರತಾನಂ || ೧೧v ಆಖೇಚರಪತಿ ಬಾಂಬೆರಸಿ ವರ್ಪುದಂ ಕಂಡು ಭೂಚರಪತಿ ಪ್ರಜಾ ಪತಿಮಹಾರಾಜಂ ನಿಜಸೇನಾಸಮುನ್ನಿತನಿದಿರ್ವಂದು ನಿಂದಿರ್ಪಗ೪: ಎರೆದರ್ಗೀವರದಲ್ಲದಿಂತು ವರಕನ್ಯಾರತ್ನಮಂ ತಂದು ಕೊ | ರದಾರ್‌ ನೋಡಲೂಾತ್ರಿಪಿಷ್ಟಯುವರಾಜಂಗಾರ್ ಸಮಂ ಪುಣ್ಯದೇ! ಆರದಿಂದಾಗಚರೇಂದ್ರನಾತ್ನಸುತೆಯಂ ತಂದೀಯಲುಂ ಬಂದನ | ಚರಿಯೆಂದೀಕ್ಷಿಸುತಿರ್ದುದಾಪುರಜನಂ ತಂತಮ್ಮ ಹರ್ವಾಗ್ರದಿಂ || ೧೧೯ ಕಡೆಯೊಳ್ ತೀರ್ಥಕರಂ ತ್ರಿವಿಷ್ಟನಿದನಿಂದಾಂ ನೋ೬ನೆಂದುತ್ಸವಂ | ತೊಡರ್ದೇಪ್ರನರೇಂದ್ರನೆಂದೆನೆ ಸಮಸ್ಯೆಶ್ವರ್ಯಸಂಪತ್ತಿ ನ | ರ್ಮುಡಿಸುತಿ ರ್ಪಿನವಾಗಳುರ್ವಿಗಿಂತಂದಂ ಬಂಧುರಾನಂದನಂ || ಪಡೆಯುತ್ತುಂ ಜಗತೀಜನಕ್ಕೆ ಏರಿದುಂ ವಿದ್ಯಾಧರಾಧೀಶ್ವರಂ | ೧೦೦ ಎನಿತಾನುಂ ಪ್ರಿಯಮಾವಧೂವರರೊಳಂ ಮುನ್ನಾದುದಿಲ್ಲೆಂದು ಭೂ | ಜನನಾಶ್ಚರ್ಯದಿನೀಕ್ಷಿಸುತ್ತಿರೆ ಮಹೀಚಕ್ರೇಶನುಂ ಖೇಚರೇ ||