ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ಣಾಟಕ ಕಾವ್ಯಕಲಾನಿಧಿ { ಅಶ್ವಾಸ ಹನುಮೊಶ್ಚಿಂತಿದಿರ್ವಂದರಾಗಳಿದಿರ್ವಂದೊಪ್ಪಿ ಹರ್ಷಾಶುವು | ಮನರೋಮಾಂಚಮುಮುಕ್ಕೆ ತಮ್ಮಯ ವಿಭಾನೇತ್ರದೊಳ' ಗಾತ್ರ [ ದೊಳ್' || ೧೦೧ ವಿನಯಾಲಂಕಾರಚಿತ್ತಂ ಜಲನಜಟಮಹಾರಾಜನಾನವನಾಗ | ಲೈನಸುಂ ಪಾದಾರವಿಂದಕ್ಕಭಿಮುಖವಣಿಕೆಟೇರನಾಗುತ್ತಿರಲ್ ಭೋ೦|| ಕನಿ ಕಂಡುತ್ಸಾಹದಿಂ ಪೌದನಪುರಪತಿ ಹಸುಗ್ರದಿಂದೆತ್ತುತುಂ ನೀ | * ನಿಜೋದ್ಯಾಕುವಲ್ಲಿಯುಗದೆ ತೆಗೆದು ತಾನಪ್ಪಿದಂ ತ್ಯಕ್ಷದರ್ಪ೦||೧೦೦ ಉಗುತಿರೆ ಹರ್ಷಾಶ ಗಳ | ಪ್ರಗೆ ಪುದಿದು ಪರಸ್ಪರಪ್ರಿಯಂ ತುದಿ೦ || ದಗಲದೆ ನೃಪರಿರ್ವರುಮುತಿ | ಸೊಗಯಿಸುತುಂ ಕಿದುಪೊಟ್ಟು ವರಮಂತಿರ್ದರ್ || ೧೦೩ ವ| ಆಗಳುರ್ವಿನಾಥರಿರ್ವರುಮೊರೊರ್ವರಗರ್ವನಿರ್ಭರಪವೊ ದಾಶಮಿಶ್ರಿತಾಯತಾಕ್ಷಿಗಳಿ೦ದೀಕ್ಷಿಸುತ್ತು ಮನುರಾಗದಿಂ ಯೋಗಕ್ಷೇಮ ಕುಶಲವರಿಸ ಶಾ ವಚನಕೀರ್ಣಕರ್ಣಪೂರೇಂದೀವರಯರಾದನಂತರಂ ಪುಂಂಭಿಮುಖರಾಗಿ ಅವನೀನಾಥಸುತಿ ಪಿಷ್ಟಯುವರಾಜಂಗಪ್ಪ ವೈವಾಹದು | ಇವಮಂ ನೋಡುವೆವೆಂದು ತಮಿಳಿದು ಗಂಗಾಸಿಂಧು ಬಂದಿರ್ದುವೆಂ || ಬವೊಲಿಂಬಾಗೆ ದುಕೂಲದೊಳ್ಳುಡಿಗಳುಂ ವೋಮಾಗ್ರಮಂ ಚುಂಬಿಸಂ | ತವೊಲೀರ್ದುವು ತುಪೌದನಪುರೀಹರ್ಮ್ಯಾಳಿಚ೪೦ಗಳ೪೧೦೪ ತುಂಗತವತ್ತ ಚಿತ್ರಮಯಕೋಟಿಕಲಾಪದ ಬಳ್ಳಿವಾಡವಾ || ಡಂಗಳ ಚೈತ್ಯಚೈತ್ಯಭವನಂಗಳ ಪೆರ್ಮೆಯನಾಂಶ ಹರ್ತ್ಯಹ || ರ್ಮೈ೦ಗಳ ರಾಜರಾಜನಿಳಯಂಗಳ ಚಳಕೆಯೊಳ್ ದುಕೊಲಡೇ | ಲಂಗಳ ನೀಳ್ ಸರ್ಗುಡಿಗಳ ವಿರಾಜಿಸಿದತ್ತು ತತ್ಪುರಂ | ೧೨೫ ಅವನಿಪತಿತ್ರಿಪಿಷ್ಟನ ವಿವಾಹವನೀಕ್ಷಿ ಪುದಾಯೇನುತ್ತುಮು || ತ್ಸವದೊದವಿಂದೆ ನರ್ತಿಸುವ ಪೌರನ ಪೌರರವಾಸುಪಾಣಿಸ | ಅವನತಿಯಂತೆ ಕಂದ೪ರ ಪೆರ್ಗುಡಿಗಳ ಪರಿರಂಜಿಸಿರ್ದುವಿಂ | ಶವಿರಳವಾಗಿ ತೂಗಿ ತೊನೆಯುತ್ತಿದೆ ಎಂದವರುಘಾತದಿಂ ! ೧೦೬