ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಾಂತೀಶ್ವರ ಪುರಾಣಂ ಸುರುಚರಮೌಕ್ತಿಕಪ್ರಕರನಂ ಹರಿನೀಳ ಸಮಾಜಮಂ ನಮಃ | ಬೆರಸು ಸಮಂತು ನಿರ್ಮಿಸಿದರೇದನೆ ಪಟ್ಟ ರಣಾಳಿ ಇಟ್ಟು ಝ೦ || ಕರಿಸುವ ಮಲ್ಲಿಕಾವಿಮಳಕುಟ್ಟಲಮಾಲೆ ಪೊದು ತೋರಣೇ | ರವೆನಸುಂ ವಿರಾಜಿಸುತುಮಿರ್ದುದು ತತ್ಪುರವೀಧಿವೀಧಿಯೊಳ್ | ೧೦೭ * ಸೊಗಯಿಪ ಮಂಗಳಾನಕರವಂ ನಿಮಿರಲ್ ಪುರವಂ ಪ್ರಮೋದದಿಂ | ಪುಗುವ ನರೇಂದ್ರ ರಿರ್ವರ ವಿಲಾಸಮುನಾನಗರೀಮೃಗಾಕ್ಷಿಯರ್ ಮಿಗೆ ಮಿಗೆ ನೀಳು ನೋಟ್ಟಿ ನಿಡುಗಣ್ಣಳ ಕಾಂತಿ ವಿರಾಜಿಸುತ್ತೆ ಈ ! ಗದೆಯೇಸುರ್ಚಿ ಪಂಜುವ ಮದಭ್ರಮರಾಳಿಯ ಬಂಬಲೆಂಬಿನ೦ | ೧LV ಇಂತು ಪುರಮಂ ಪೊಕ್ಕು ವಿಯಚ್ಚ ರಾಧಿಸಬಲಮಯರಾಜಿತನು ಭಾಗದೊಳ್ ಬೇಗದಿಂ ಬೀಡುವಿಡಿಸಿ, ಅವಿಭೇದಭಾವಮಂ ತೊ | ಹವ ತೆಕದಿಂ ಜನಜಟನ್ನ ಪಾಲಂಗೆ ಮಯೋ | ತೃವದಿಂ ಸ್ಮಯಭೂವರ | ನವನವನೆಡೆಗೊಟ್ಟನಾಪ್ರಜಾಪತಿಭೂಪಂ || ಕೃತಜಿನಪದಾ ಪೂಜಾ | ಧೃತಬಂಧುರಗಂಧಶೇಷರಮ್ಯಂ ತಾಂ ಸ್ತ್ರೀ 1 ಕೃತರಾಗಿ ಬಚಿಕ್ಕಮಿಳು | ಪತಿಗಳ್ ತಾವಿರೆ ವಿಲಾಸದಿಂದೆಲಗದೊಳ್ | ಆಸಮಯದ೪ಪಳಕಿನ ಎದ್ದ ಭೂಮಿ, ಮಣಿವೇದಿಕ ಪಚ್ಚೆಯ ಭಿತಿ ವಜದು || ಜಪ ವಿತಾನವನಿಮಿರ್ದ ನೀಲದ ಪಟ್ಟಳ ಕಂಭಮಿಂಚುವ ತಳವಡೆ ತೋರಮುತ್ತುಗಳ ಸೂಸಕಪ್ಪೆ ಸುರಾಸ ಕಾಂತಿಸಂ | ಕುಳದ ವಿಚಿತ್ರ ಕೋಶಮನೆ ಮಂಡಿತವಾಯು ವಿವಾಹಮಂಡಪಂ || ೧೩೧ ವಿಲಸನ್ಮಣಿಮಯವೇದಿಕೆ || ಪೊಳವಿಂದಪಲದ ಪಟ್ಟವಣೆಯಂ ತಲೆಯೊಳ್ | ತಳದು ನೆನೆಯಿಪುದು ಶಶಿವಂ | ಡಳಮಂ ತಳದಿರ್ಪ ರೋಹಣಕಾದ್ರಿಯ ಚೆ೦ | ೧೩೦ ೧of ೧೩೦