ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

W9 [ಆಶ್ವಾಸ

೧೩೩ ೧೩೩ ೧೩೫ ಕರ್ಣಾಟಕ ಕಾವ್ಯಕಲಾನಿಧಿ ಪರಿಕಿಸಿ ಮಿತ್ರರಾಜವಿಛವಾಸ್ಪದನೆನ್ನವೊಲೀಪಿಷ್ಟಭೂ | ವರನದಿಂದಲೂಾತನ ವಿವಾಹಮನೀ ಸೆನೆಂಬ ರಾಗಮಂ | ಧರಿಯಿಸಿದಂ ವಿಯನ್ನ ಪತಿ ತಾನೆನಿಪಂದದಿನಾವಿವಾಹನಂ | ದಿರದ ತದಗರತ್ನ ಕಲಶಪ್ರಭೆಯಿಂ ಕಿಸುವುದಾಗಸಂ || ಶೃಂಗಾರಾಮಳ ರುಕ್ಕವು || ಟಂಗಳ ಮರಕತಪುಟಂಗಳನೆ ಮಿಸುಗುವ ಚ | ಗಂಗಳ ಪಸುರ್ವೆಳಗಿಂದೆ ಮು || ನಂಗೊಳಿಸಿದುವಾವಿವಾಹಗೇಹಾಂತರದೊಳ್ || ೧೩೪ ರನ್ನದ ಬಣ್ಣ ವುರಂ ಪೊಸ | ಪನ್ನೀರ ಪೊದು ಸರವಣೆ ಪೂವಲಿ ಚೆ ! ಲೈನ್ನಯನಕೊದವಿದ ಕಂ | ಸನ್ಮಾನಿಕೆಗೀಯುತಿರ್ದುದಾಮಂದಿರದೊಳ್ || - ಮನಸಾರಂ ಶುಭದೂರ್ವಾವಳಿ ನವಯುವೆ ಕಸ್ತೂರಿ ಲಾಜಾಚಯಂ ಚಂ ದನವಿಂದೂದ್ಯಳಾಭಾಕ್ಷತತತಿ ಮಣಿಪಾ೪ ತನ್ನಂಗಳದ್ರ | ವ್ಯನಿಕಯಾರ್ಕಿಸವರ್ಣದ ಸುರುಚಿರಪತ್ರಂಗಳಿ೦ ಕೊ೦ಚಾತು | ವ್ಯನಿಷಣ್ಣ ಸರ್ಣಕುಂಭಪ್ರಸರದಿನೆಸೆದತ್ತಿಗಳ ದ್ಯಾಹಗೇಹಂ |೧೩೬ ವ| ಎಂದು ಗೃಹಮಹತ್ತರಂ ಬಿನ್ನವಿಸೆ ಪೌದನಪುರಾಧಿಪತಿ ತತ್ಸಮ ಯಮುಹೂರ್ತಿಕ ದತ್ತಾಸನ್ನ ಶುಭಲಗ್ನಶ್ರವಣಸಂಭ್ರಮಸ್ಕಾಂತನಾಗಿ, ಪೊಡೆಯಿಸೆ ಪೊನ್ನೈ ತತ್ಸಮಯಮಂಗಳ ವಾದ್ಯದ ಹೃದ್ಯನಾದಮಿ | ಪೊಡವಿಯನುರ್ವಿ ಪರ್ವುತಿರೆ ತನ್ನಪನುಂ ಖೇಚರಾಧಿನಾಥನುಂ || ತಡೆಯುತಿರಕ್ಕೆ ತನ್ನ ಪತಿಯ‌ ವೊಲವು ತದೀಯವಿವಾಹಶೋಭೆ ನೂ| ರ್ಮುಡಿಸಲೊಡರ್ಚೆ ದರ ಜನದ ನೇತ್ರಚಯಕ್ಕೆ ವಿಚಿತ್ರವಪ್ಪಿನಂ || ೧೩೬ ನಲಿದೋರಂತಿರೆ ತಯಾತುರದಿನುದ್ಯಂಗಳದ್ರವ್ಯಸಂ | ಕುಲವೃತ್ತಾಣಿಗಳಾಗಿ ಸಂಚರಿಸ ಕಾಂತಾನೀಕಮಂಚಿರನಂ || ಜುಲನಾದಂ ಪುದಿಯ ಜೀವೊಡೆಯ ಪೋಣ್ಣು ತಿರ್ನ ಕಂದರ್ಪಚಾ || ಪಲತಾರಾವವನಲ್ ಕರಂ ಸೊಗಯಿಸಿತ್ತು ದ್ಯಾಹಗೇಹಾಂತರಂ || ೧೩v