ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

8. ಗಿ ಶಾಂತೀಶ್ವರ ಪುರಾಣಂ ಆಸಮಯದೊಳ'- ಮಂಗಳಸವನಾನಂತರ | ಮಂಗೀಕೃತಶುಭವಿಭೂಷರಂ ಮಾಡಿ ಜಿತಾ | ನಂಗನೆನಿಸಾಕುಮಾರಕ | ನಂ ಗಾಮಿನಿಯೆನಿಪ ಖಚರಪತಿನಂದನೆಯಂ || ೧೩ ಉದಯಿಸ ಘೋಷವಾಗಿ ಮೊಳಗುತ್ತಿ ರ ಮಂಗಳವಾದ್ಯನಾದಮು || ಗ್ಗದ ಯುವರಾಜನುಂ ಖಚರನಂದನೆಯುಂ ತೆರೆಯತ್ತ ಹರ್ಷನು || ಬಿದ ಕುಲವೃದ್ಧರೆಯ ಪರಿವೇಷ್ಟಿಸಿಕೊಂಡು ಪುರೋಹಿತೋಪದಿ | ದಿನೊಳ ಪೊಕ್ಕರಿಂತೆಸೆಯುತಿರ್ಪ ವಿವಾಹಗೃಹಾಂತರಾಳಮಂ || ೧೪೦ * ಕೆಳ ಕಳಮಂ ಮಾಣ್ಣು ನಿರಾ | ಕುಳ ಚಿತ್ತದೆ ತನ್ನು ಹರ್ತಿಕಾಶೀರ್ವಾದಂ || ಗಳ ನಾಲಿಸುತಿರ್ದುದು ವ ಗಳ ಡಂಗಿದ ಕಡಲ ತೆದಿನಾಜನನನಿತುಂ || იმი ಪರಿಕಿಸಿ ಮಹರ್ತಿಕನಾ | ನಿರುಪಮಶುಭಲಗ್ನ ನಿಷ್ಟನೋ ಪುಮೆನಲ್ | ತೆರೆ ತೋಲಗೆ ಪಟ್ಟ ವಣೆಯಂ || ತ್ವರಿತದೆ ಬಂದಾಗಳೇದರ್ ದಂಪತಿಗಳ್ || ೧೪೦ - ಶರಧಿಗ್ರಸ್ತೋಭವಂ ಕಿಡಿಸಿ ಮೋಟಗೆ ನಾನಾನನಂಗಳ ಧರಿತ್ರಿ | ಸುರವಂದಾಶೀರ್ವಚಸ್ಸಂಚಯಮಧುರರವಂ ತಿವೆಯುಗಾನಯೋ ! ತರತೀವಾನಂದದಿಂದಂ ನಲಿಯುತಿರೆ ಮಹೀಶಂ ತ್ರಿವಿಷ್ಟಂಗೆ ತಾಂ ಹ || ರ್ವರಸಂ ಕೈಮೂಾಲಿ ಕೈನೀರೆರೆದು ಸುತೆಯನೊಲ್ಲಿತನಾಖೇಚರೇಂದ್ರಂ | ವರರಾಜ್ಯ ಜಹ್ನ ಮಂ ತದು | ಪರಿಶೇಷಂ ತನಗೆನಿ ಖೇಚರಪತಿ ಸಾ || ದರದಿಂದಳಿಯಂಗಿತ್ತಂ | ಕರಿತುರಗಾದ್ಯಖಿಳ ವಸ್ತುವಂ ಬಿಟಿವಯಂ | ತನಗೆ ನೆಗಟ್ಟಿ ನಯಾಗತ | ವೆನಿಸಿರ್ದಾಸಿಂಹಗರುಡವಾಹಿನಿವೆಸರ | ೧೪೪