ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೫ ಶಾಂತೀಶ್ವರ ಪುರಾಣಂ ತೃತೀಯಾಸಂ

@ ೨ ಶಿ ನೆಲಸಿದಂತೆ ಪಕ್ಷ ! ಸಾನದೊಳನುರಾಗಲಕ್ಷ್ಮೀ ಪದೆಪ್ರಿಂ ಮನದೊಳ್ | ತಾ ನೆಲಸಿರುತಿರ್ದ೦ ಪ್ರತಿ || ಭಾನಿಧಿಜಿನಸದಪಯೋಜರಾಜಮುರಾಳಂ | ಸ್ಥಿರರಾಜ್ಯ ವಿಭವದಿಂ ಬಿ || ತರಿಸುತ್ತು೦ ಜನಜಟಮಹಾರಾಜಂ ಖೇ : ಚಂದಿವಿಜರಾಜನೆಂದೆನೆ | ನಿರಂತರಂ ಸುಖದಿನಿರುತಿರಲ್ ಮತಿ ತಂ | ಸತತಂ ಪ್ರಜಾಪತಿಕ್ಷಿತಿ | ಸತಿ ಸೌದನಪುರಿಯೊಳ ತುಳ ಸಾಮಾಜವಿರಾ || ಜೆತನಾಗಿ ರಾಗದಿಂ ಸತಿ | ಸುತಸಚಿವಸಮತಂ ಸಮಂತಿರುತಿರೆಯುಂ || ಧರಣಿ ರಮಣಿಯ ಮಣನೂ | ಪುರವೆನಿಸ ಪುರಂಗಳಿ೦ ಪುರಾವೃತಶೋಭಾ | ಕರವನದಿಂ ವನಪರಿವೃತ || ಸರಸಿಜದಿಂ ಸಿಂಧುವಿಷಯವೆಸೆವುದು ನಿಸದ೦ | ಆನಿಂಧುವಿಷಯದೊಳ್ ಸಿಡಿಲ೦ ನೆಟ್ಟಗೆ ಬಟ್ಟುಗೆಯ ತೆನಪ್ಪಾದಿಡ್ಡಿಯುಂ ದಿಟ್ಟಗಳ | ಕಿಡಿಯುಂ ಕೇಸುರಿಯುಂ ಕಡಂಗಿ ಸುರಿತರ್ಪಭೀಳದಿಂ ಕಾಲನಂ || ಪೊಡೆದಿಕ್ಕಲ್ ವಿಳಯಾಂತಕಂ ಮುಳದಿಭQರ್ತಿಯಂ ತಾಳ್ದಂ | ಗಡವೆಂಬಂತೆ ಕೋಲುತ್ತುಮಿರ್ದುದು ಸಮಂತುಂಠಕಂಠೀರವಂ || ೫ - ಇದು ಕುಂಭಿವಾತಶುಂಭದ್ದಿದುಗಳ ಮಿದುಳಂ ತಿಂದು ಸಂತುಷ್ಟಿಯಂ ತಾ| ಇದೆ ಸಂಭೂತಕ್ಷುದಗ್ನಿ ಸ್ಕಲಿತ ಜಠರನೋರಂತೆ ನಾನಾಮೃಗಾನೀ || ಕದ ಕಗFಂಡಂಗಳಂ ದೊಂಡೆಗಳನಡಸಿ ನುಂಗುತ್ತು ಮತ್ತಲ್ಲಿಯುಂ ನಿ || ಇದೆಮತ್ತ೦ಮರ್ತ್ಯರಂಮಾನಸಮಸಗಿ ಕೊಲುತ್ತಿರ್ದುದಂತಾಮೃಗೇಂದ್ರ