ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

WL ದ + Des ಕರ್ಣಾಟಕ ಕಾವ್ಯಕಲಾನಿಧಿ [ ಅಶ್ವಾಸ ಇರದೂರೂರ ಪೊಲಂಗಳೊಳ್ ಸುಜೀವರಂ ಸೀಟ್ ಕುತುಂ ಬಟ್ಟೆ ವೋ! ಪರನೆಬ್ಬಟ್ಟಿ ಕೊಲುತ್ತುವಾಂತ ಭಟರ೦ ತುತ್ತೆತ್ತುತಂತಿರ್ದ ಸಂ || ಧುರವಿದ್ದಿಷ್ಟಯದಿಂದೆ ಸಿಂಧುವಿಷಯಂ ಪಾಟಾಗೆಯುಂ ತಜ್ಜನೋ ! ರಮೇಜಿಂದನಿತುಂ ಪ್ರಜಾಪತಿಮಹಾರಾಜಂಗೆ ಪುಯ್ಯಲ್ಲಿ ದರ್ | ೭ ಇದು ಕಂಠೀರವದಂದವುಲು ಮುನಿಸಂ ಕಾಲಾಂತಕಂ ನಿಂಹರೂ | ಪದೆ ಪೋ ಕೊಂದವನೆಂದು ತನ್ನ ಯ ಸಭಾರಾಜನ್ಯಕಶ್ರೇಣಿ ಚಿ || ತದೊಳಾಗಳ ಭಯಮುತ್ತು ಕಂದಿರೆ ದರಸ್ತ್ರಾಸ್ಯನೀರೇಜನಾ || ಗಿ ದಿಟಂ ಪೊಯ್ದಿದನಾನೃಪಂ ದೆಸೆಗಳ೦ ತಯ್ಯ ಭೇರೀರವಂ | V ಆನಿಂಹವಧೋದ್ಯೋಗದಿಂದಾಳ್ವುಡುವ ರಭಸಮಂ ಕೇಳು ವಿಜಯತ್ರಿಪಿಷ್ಟಯುವರಾಜರ್ ಬಂದು ತಂದೆಗಿಂತೆಂದರೆ:- ದೇವ ಭವತ್ರ ಸಾದದೆಸಕಕ್ಕಿದು ಪಾಟಯ ತನ್ಮಗೇಂದ್ರಜೇ || ವಾವಿಗೆರೆಯು ಸಿಂಧುವಿಷಯಕ್ಕವಯತ್ನವನಿತ್ತು ಬರ್ಪುದ || ಕ್ಯಾವ ಸಮಂತು ಸಾವೆನುತುಂ ವಿಜಯೋಪಚಿತಂ ತ್ರಿವಿಷ್ಟಧಾ || ತ್ರಿವರನಗಳಂತೆ ನಡೆದಂ ಕಡುಪಿಂ ಘಟಸೈನ್ಯಸಂಯುತಂ || ಕಡುಗೊರ್ವಿಂದಿಡಿದೆದ್ದ ಕೆಲಸ ಕಾಂತಾರಕ್ಕೆ ದಾವಾನಳಂ | ನಡೆದಂತುಣ್ಯದ ಕೋಪವನ್ನಿ ಕಡೆಗಣ್ಣಿಂ ದಳ್ಳಿ ಸುತ್ತುರ್ವಿ ಮುಂ || ನಡೆವನ್ನ೦ ಭಟಸೈನ್ಯಜಾಳ ಪರಿವಿಪ್ಯಾಭೀಳರಾಸಿಂಹವಿ || ರ್ದೊಡೆಗಾಗಳ ನಡೆದ‌ ಕಡಂಗಿ ವಿಜಯಶ್ರೀ ಮತ್ತಿಹಿಪ್ಪೆರ್ವಿದರ್ | ಸಲೆ ತನ್ನು ಗ್ರಕರಂಗಳುಚ್ಚಲಿಸಲಮ್ಮ ಭಾನು ತಾನೆನ್ನೊಳಂ | ದುಲಿನಂತಾವಗಮೆಮ್ಮೆ ನೀಳಗೆವ ಭೇರೀರಾವದಿಂ ತುಕ | ಆಲಿಸುತ್ತಿರ್ಪ ತವಳದೊಂದು ವೊದಲ ಕಂಪು ಕೆಂಡಂಗಳಂ | ಗೆಲೆ ಕಂಠೀರವನಿರ್ದುದಲ್ಲಿ ಜನಿಸುತ್ತುತ್ತೋಪದಾಮೋಪಮಂ ೧೧ ಪ್ರಕಟಾಭೀಳಮುಖಂ ದ್ವಿಪಾರ್ಶ್ವಸಮವೀಕ್ಷಾಕ್ಷಿಯಂ ಹಸ್ತಮ | ಸಕಮಸ್ತಿಷ್ಕನವವಸಾರುತಂದಫಿನ್ಯಕ್ಕೆ ರಕ್ತದಲೌ | ಕ್ರಿಕಜಾಲಗ್ರಥಿಶಾಚ್ಚವನಭರಂ ಲಂಬೋಲ್ಲಸತ್ಕಸರ | ಪ್ರಕರಂ ಕೇಸರಿಯಿರ್ದೊಡಂತದನೆ ಕಂಡರ್ ಕೂಡ ಸೇನಾಭಟರ್ | ೧೦