ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

“ಶಾಂತೇಶ್ವರ ಪುರಾಣಂ ಇರೆ ಕಂಠೀರವನಿರ್ದುದಿರ್ದುದೆನುತುಂ ಸೇನಾಭಟರ್ ಕೂಡ ಈ ಯುಲಿಯುತ್ತುಂ ಪರಿದೆಯ್ಕೆ ಮುತ್ತನುಗೆಯ ಸದಸ್ಯ ಅಂಗಳ' ಸಲೆ ಸನ್ನದ್ದ ತೆವೆತ್ತು ಬೊಬ್ಬಿಯುತಾಗಳ್ ಪೊಯೀದರ್ ದಿಗ್ಗ ಜಿ* ತುಲಕಣಾವಳ ಕೂಡೆ ಫಿನ್ನಿಡುವಿನ ಯುದ್ಧಾನಕಾನೀಕರು೦ ೧೩ ಇರದೇಂದಾಭಟಾನೀಕಿನಿಯ ಕಟುಕನಂಗೇಳು ಕಾಯ್ದಿಟ್ಟು ಕೊಮೊ ರಮುರ್ವೇಜಿಮೆಯ್ದೆ ತೆಗೆದು ತೊನೆಯ 'ವಾಲಾಗ್ರವಂಕಣ್ಣ೪೦ಕೇ! ಸುರಿಸೂಸಲ್ ಪದ್ಯಜಾಂಡಂ ಬಿಲಿಯ ಫುಳುಮುಳುಧ್ಯಾನಸಂರಂಭವನ್ನು ತಿರಲಾಗಳ ಗರ್ಜಿಸುತ್ತುಂ ಮುಳಿದು ಮಸಕನಂ ತಾಳದತ್ತಾ

  • [ಚ್ಚುಗೇಅದು | - ಫುನಕಪಟೀಪದಿಂ ಗರ್ಜಿಸಿದ ಮೃಗಪತಿಧ್ಯಾನದಾವಕ್ರವತ: | ಕಸಿತುಂ ಬೇಲಚ್ಚು ಪಾಲುತ್ತಳವಳದೊಳುತೊಡೆ ಗೊಜಗ್ಗಿ ನುಗ್ಗು!

ನಸುಂಬಾಯಿಟ್ಟು ಕಟ್ಟಾಯಮನುಜ'ದಟಲುಕ್ಕೆಯ್ದೆ ಸೇನಾಭಟಭೋFo| ಕೆನೆ ಶಾಕುಂತಟ್ಟುವೀಚಿಲ್ಕದಿರದಿದಿರೆಳನಿಂತಿರ್ದನಂತಾಕುಮಾರಂ fo೫] . ಆಗ• ವಿಜಯಬಲದೇವನಂ, ದೇವ ! ನೀವು ಏಂತಿರ್ಪುದೀನಿಂಗದ ಸಂಗರಕ್ಯಾನೆ ಸಾಲ್ವೆನೆಂದು ಬಂದೆ ನಿಲಿಸಿ, ಬಲದಿಂ ತ್ರಿವಿಷ್ಟಯುವರಾಜರಿ ತಡೆಯದಿದರ್ಜೆ ನಡೆಯ ವಸುಧಾವೋನದ ಸಂಧಿಬಂಧಮನದಂ ಬಿರ್ಚಿನಲ್ ಸೆರ್ಟೆ ಗ || ರ್ಜಿಸುತುಂ ಕೇಸರಮಾಲೆ ಸೂಸೆ ಕಡೆಗಣ್ಣಿಂದಾಕ್ಷಣಂ ಪಯ್ದು ಅ೦ || ಫಿಸಿ ಮೇಲ್ತಾಯ ಮೃಗೇಂದ್ರನಂ ಬಗೆಯದಾರ್ದಾರ್ದಂಡೆಗೊಂಡೆತಿ ಕಿ | ಆನಿಂ ಕೂರಲಗಿಂದೆ ಕುತ್ತಿ ಯುವರಾಜಂ ಕೊಂದನುಗ್ರಜೆಯೊಳ್ ||

  • ಕೇಸರಿಯಂ ಪುಗಿಸಿ ಯಮ | ವಾಸಮನಾಸಿಂಧುವಿಷಯಜನಮಂ ಹರ್ಷಾ || ವಾಸಂಬುಗಿಸಿದನಭಯನಿ || ವಾಸನಿಕೇಶಂ ತ್ರಿಪಿಟ್ಟನೇಂ ಸಸಿಗನೋ ! |

ಎಂದಿಂತು ಜನಂ ಪೊಗರೆ ನೆಗಟಿವಡೆದು ನಿಜವಲಂಬರೆಸು .ವಿಜ ಯವಿರಾಜಿತಂ ತ್ರಿಪಿಷ್ಟ ಯುವರಾಜಂ ಪುರಾಭಿಮುಖನಾಗಿ ಬರುತ್ತು ಮಿರ್ಚಿ . ೧೭ ಗಳ 8*