ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

[ಆಶ್ವಾಸ ೩೧ ಕರ್ಣಾಟಕ ಕಾವ್ಯಕಲಾನಿಧಿ ಪುರಮನೆ ಸೈತು ಸಂಚಣದೆ ಜಗುಲ್ಬಟವಾಭುಜಭೂಷeಂಗಳಂ | ಪರಿಕಿಸದುನ್ನ ತಸ್ತನದ ಚಾಕುವ ಮೇಲುದನೂರ್ವ ಕಂತೆ ಸಂ || ಪುಸದೆ ಬಂದು ಸಂಭ್ರಮದೊಳಕ್ಷಿಸಿದಳ' ಪದೆಪಿ ತ್ರಿಪಿಪ್ಪನಂ | ಎಲೆ ಕಲ್ಲು ಮೇಲುದು ಜಗುಳು ಬಚಿಲ್ಕುಡಿ ಜೊಲು ಮಾಲೆವೂ|| ಕಲೆ ಸಡಿಲ್ಲು ನೀವಿ ನಸುಬಿಟ್ಟರೆ ನಾದನಂಗಚೌಕದಿಂ | ದೀತರೆ ಧರ್ಮವಾಃಕಂಗಂ ನೆಗೆಯುತ್ತಿರೆ ನೋಡುತಿರ್ದಳಾ || ಕುಳತೆಯಿನೊರ್ವ ಚಂದ್ರಮುಖಿ ಮೆಅಲೆದಾನರನಾಥಪುತ್ರನಂ || ೩೦ “ಆವರಿಸಿರ್ದ ಮಧ್ಯದ ಕಳಂಕಸದಂ ಸೊದೆಯಿಂದ ಕರ್ಚಿ ಮ || ತವಿಧುಬಿಂಬವತಿ ತಳೆದು ನಿರ್ವಳವಾನೆ ನೋಡ್ರಿ ರೋಹಿಣೀ | ದೇವಿಯೊ ತುನೆಸಲ್ ಮಿಸುವ ಕನ್ನಡಿಯಂ ಪಿಡಿದೊರ್ವ ಕಾಂತ ನಿಂ | ದನಗನಿಂತಭೀಕ್ಷಿಸುತುಮಿರ್ದಳಾಧಿಪಪಪ್ರಚಾಪನಂ || ಅಂಗಜರಾಜರತ್ಯಕೃತಕಾದಿಗಳಂತೆಸೆದಿರ್ಪ ಬಳ್ಳನಾ ! ಡಂಗಳ ನೇಲ್ ನಿ ಧವಳಾಂಬಿಕೆಯರ್ಕಳ ನೇತ್ರಜಾ | ಲಂಗಳ ನೀಳ ನುಣ್ಣೆಳಗು ತಟ್ರೆ ಪಾಲ್ಗಡಲಂ ಕಳಾವಿಳಾ | ಸಂಗದಿನೀಸಿ ಬರ್ಸ ಸಸಿಯಂತನಿದಂ ನಿಸದಂ ನ ಪತ್ರಜಂ || ೩೧ ವಿವಳತಾರುಣಾಧರಮರೀಚಿಕುಳಂ ನಿಮಿರ ಕಾಮಿನೀ | ಸಮುದಯಮಾಗಳತು ವ ಮಣಿವಜವಂಗಳದೀಪಿಕಾಳಿಯಿಂ || ದಮೆ ಪೊಸಸಂಜೆಯೊಳ್ ಸುಪತಾರೆಗಳೆಳ್ವೊಳಯುತ್ತು ರ್ಪಚಂ | ದಮನ ವಿಳಾಸವೆಂ ನೆನೆಯಿಸುತ್ತು ಮಿಶತನೂಜನೊಪ್ಪಿದಂ || ೩೦ ಪಿರಿದನುರಾಗಂ ಪುರಜನ || ಪರಿಜನಕುಲಜನಮನೋನಿವಾಸಪುನೆಸಗು | ತಿರ ತತ್ಯುವತಾಶಕಂ ಬೆರ ? ಸರಮನೆಯಂ ಪೊಕ್ಕನಾಪ್ರಜಾಪತಿಭಪಂ | ೩೩ ಆನರೇಂದ• ನಿಜನರೇಂದ್ರಮಂದಿರದ ಪುರೋಭಾಗದೊಳ್ ನಿಂದು ನಿವಾರಿತಪರಿವಾರನಾಗಿ -ಮೃಗಲೋಚನೆ ಮೃಗಯಾವತಿ | ಮಗನಿಗನಹಳnteಂ ಬರುಶಗಳ 1