ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

મમ ಕರ್ಣಾಟಕ ಕಾವ್ಯಕಲಾನಿಧಿ (ಆಶ್ವಾಸ ಗನಿಕಾಯಂ ಮನದಿಂ ಜಗು'ವಿನಂ ನೀರೇರುಹನ್ನೇರಲ | ಓನವಾತಂಕವನಸ್ಸು ಕೆಯ್ದಿಟಿವಿನಂ ಭೂಮಯಾರ್ಧಾಂತ್ಯದ೪ || ಕಮಳನಿ ಕುಟ್ಕಳಾಕೃತಿಯನೆಮ್ಮೆ ರಥಾಂಗಚಯಂ ವಿಯೋಗಖೇ | ದಮನಮೆಯೆ ಪತ್ತೆ ಮದಿಗಂಗನೆ ರಾಗಮನೆಯೇ ಕೈರವಂ || ಪ್ರಮುದಮನೆಯ ಪಕ್ಷಿತತಿ ಕೂಡೆ ಕುಲಾಯಮನೆಮ್ಮೆ ಪುಂ೪ || ಸಮಿತಿ ಪೊಡರ್ಪನೆಯ್ದೆ ರವಿಯೆಯ್ಲಿ ದನಾಕ್ಷಣಮಸ್ತಳಮಂ || ೫೪ ತಮಗಧಿಪನಪ್ಪ ತಪನೀ || ಯಮಹೇಂದ್ರನ ತೇಜಮಂ ಶಿರೋಮಂಡಳದೊಳ್ || ಸಮಸಂದು ತಳದುವೆನೆ ಗಿರಿ | ಸಮುದಯಶಿಖರಂಗಳಲ್ಲಿ ಪೊಂಬಿಸಿಲೆಸೆಗುಂ || - ಅನುರಕ್ತತೆಯಿಂದನ್ಯಾ ? ಗನೆಯಂ ಕುಮುದಿನಿಯನೆಯ ತೊಡರ್ದ ಪುದಿಂ ತೊ | ಟ್ಟನೆ ತೊಡರ್ದುದYಭಾವಂ | ತನಗೆನೆ ತಿಗ್ನಪ್ರಭಂ ಗತಪ್ರಭನಾದಂ | ೫೬ - ಸನತೇಜೋಗರ್ವದುರ್ವಿಂದಿಯದೆ ಪಿರಿದುಂ ತನ್ನ ಪಾದಂಗಳಿ೦ ಸ | ನ್ನು ನಿವೃ೦ದಾಗ ಪುಣ್ಯಾಮಳ ತನುತತಿಯಂ ಮುಟ್ಟೆಯುರಿ ಮುಟ್ಟಿದಾ! ಪರಿವಾರಕ್ಕಾಗಳಂತಂಬರವನುದು ಕೈಲಾಗ್ರದೊಳ್ ತಾಂ ತಪೋ | ಪನದಂ ಕೈಕೊಂಡವೊಲ್ ಸಾರ್ದಪರಗಿರಿಶಿರೋಭೂಪನಾದಂ ದಿನೇಶಂ || ಪೊಡೆಯಿಭೀಳನಿಸಾಳದ ಪಟುರವಕಾಶೀಭಕರ್ಣೋತ್ಕರಂ ಭ | ಮೃಡೆ ಸೈನ್ನೋದೂತನಾನಾಪಟಹಪಟಲನಾದಂ ನಭಕ್ಕೂ ರ್ಮೊದಲ್ ಧೀಂ। ಕಿಡೆ ಕೇತುವಾತಭಾಸದ್ವಿರುದಪಟಕುಲಾತೀರ್ಣದಿಂ ವಾಯು ಯಾನಂ || ಗಿಡೆ ಕಪಾಟಪದಿಂ ಖೇಚರಸತಿ ಪೋಲಮಟ್ಟಂ ರಣಪ್ರೀತಿಯಿಂದಂ || ಪಡೆಯ ಬಹಳ ತೆಯಿನಾಗಸ | ವಡೆಗಿಡೆ ನಡೆತಂದು ಖೇಚರೇಂದ್ರ ಬೀಡಂ || ಬಿಡಿಸಿದನಸದಳದೆಸಕಂ | ಬಡೆದ ರಥಾವರ್ತಗಿರಿಯ ಕಂಧರಧರ... || ಮುತ ವಾಸಮಯದೊಳ್ G ತೀಣ