ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

L೫ ಖ ೬೧ ಶಾಂತೀಶ್ವರ ಪುರಾಣಂ - ಮುಳಿದಾಗಳ್ ಖಚರೇಂದ್ರನೆತ್ತಿ ಬರುತಿರ್ಪವೃತದಾದ್ಯಂತಮಂ | ತಿಳದೇಂದರಸಂಗದಂ ಪ್ರಣಿಧಿಗಳ್' ಪ್ರಚ್ಛನ್ನ ದಿಂ ಪೇಟತೆಯುಂ || ಬೆಳ ಉತ್ತುಂ ಪಿರಿದುಂ ಪ್ರಜಾಪತಿನರೇಂದ್ರ ನಂದನಂಗೆಂದನ | ಸ್ಥಲಿತಾತ್ಕಂ ನಗುತಿರ್ದನೇಟಸಿ ಕುಮಾರಂ ಧೀರನಾಸ್ಥಾನದೊಳ್ || ೬೦ * ಆಗಳ್ ದೌವಾರಿಕನತಿ | ವೇಗದಿನೈ ತಂದು ದೇವ ಬಿನ್ನಪನವಧಾ | ರೀಗಳ್ ಬಂದರಿರ್ದರ್ : ಬಾಗಿಲೊಳುತ್ಕಂಠನಕಂಠನ ಶಿಷ್ಟರ್ || ಎನೆ ಕೇಳ್ ರಸಂ ಚಕಿತಚಿತ್ತನಾಗಿ ಸುತನ ಮೊಗಮಂ ನೋಡಿ ಡಮವಂ ನಸುನಗುತ್ತುಂ ಬರವೆಣ್ಣುಂ ಬಂದ ಶಿಷ್ಟರಿಂತೆಂದಂ ಧರಣೀನಾಥರನೆಯೇ ಕಾಣಿಸಿಕೊಳುತ್ತುಂ ವಿಕ್ರಮೋತ್ಕಂಠಕ ! ಠರನಾಟಂದಲೆಯುತ್ತು ಮಾನತರನೀಗ ಕಾಯುತುಂ ಬಂದು ಬಿ || ಟ್ಟು ರಥಾವರ್ತಗಿರೀಂದದೊಳ್ ಕಳುಸಿದಂ ನಿಮ್ಮಲ್ಲಿಗೆಮ್ಮಂ ವಿಯ | ಚೂರಚಕ್ರಕ್ಷರನಪ್ರತರ್ಕ್ಕಬಲನಶ್ಯಗ್ರೀವನೀವೇಗದಿಂ || * ಪೆತೇನಮ್ಮಧಿಪತಿಗ || ಕಲನ ಮಗ ಜೈಲನಹಟನ್ನ ಸಂ ಸುತೆಯಂ ತಾ | ನಲಿಯದೆ ನಿಮಗಿತ್ತಂ ಗಡ | ಮೆರೆವುದು ನೀಮುಟ್ಟ ಬೇಗದಿಂ ಪೆರ್ಮೆಯುಮಂ || ತರಿತದೆ ಕಳಿಸುವುದಾಸುಂ | ದರಿಯಂ ಕಳಸದೆಡೆ ಬಳಕಮಸುವಂ ವಸುವಂ || ಬೆರಸಲ್ಲದೆ ಕೊಳ್ಳೆಂ ಖೇ | ಚರಪತಿ ಹಯಕಂಠನೆಂದು ತಾವಿಂತೆಂದರ್ || ಇಂತಂದ ಶಿಷ್ಟರ ದುಷ್ಟೋಕಿಗೆ ಕಡುಮುಳಿದು ಕಡೆಗಾಲದೆ ಪೊಡೆವ ಸಿಡಿಲಂತ ಸುಡುಸುಡಿಸಿ ಕುಮಾರಂ ನಿವೊಡೆಯನಂ ರಥಾವರ್ತಗಿರಿ ಯೋ೪ ಕಡೆಗಣಿಸಿ ಕುಡುವೆವೆಂದವರನವಮಾನಿಸಿ ನೂಕಿಸಿ ಸಂಗರೂ ದೊಗದಿಂದಾಗಳ್' ಪೋಲಮಟ್ಟು ಬನಾರಾಯಣನಾಗ೪ | & ೬೩ ೬೪ ವ -೨