ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೦ 5 9 .

ಕರ್ಣಾಟಕ ಕಾವ್ಯಕಲಾನಿಧಿ, [ ಆಶ್ವಾಸ ಕಡೆವಾಯಿಂ ಬೀಜತೆ ರೋಮಂಥದ ನೊರೆವನಿ ಮಲ್ನೋತ್ತು ತುಂ ನಿಂದು [ಮೋರೂಂ ! ದೆಡೆಯೊಳ್ ತಮ್ಮಿಚೆ ಯಿಂದಿರ್ದುದು ವನಮಹಿಮೀವೃಂದವಾನಂದದಿಂದಂ || ಅದಲ್ಲದೆಯುಂ ಮತ್ತಮೋರೊಂದೆಡೆಯೊಳ್ ತರಕಾಂಡದ್ದಷ್ಟಜಾತೋಲ್ಬಣಕಿಣವಿಸರಕ್ಕಂಧರಂಬಂಧುವೃಂ। ಗುರಕ್ಷಂಗಂ ನೃತ್ಯಗಾತ್ರ, ವಿದಿತವಾದವುಖಂ ಕುಬ್ಬ ಪುಬ್ಬಾತ ಚಾತು! ಶರಣಂ ವ್ಯಾಳಂಬಿವಾಳ೦ ವಿಕಟನಿಟಳ ರೋಮೌಘನವ್ಯಾಕುದ್ಮಾ | ಸುರಕೋಣಾಪುಂಗನಿಂತಿರ್ದುದು ಪರಿವೃತಪಂಕಾದ್ರ್ರಕಾಯಂ ಲುಲಾಯಂ|| ಮತ ಮಾರಥಾವರ್ತಗಿರೀಂದ್ರ ನಂದಗೋಪಭೋಪದಂತೆ ಸಮು ತುಂಗಶಂಗೋಲ್ಲಸಿತ ಗೋವುಂಡಲೇರ್ಜಿತನುಂ ಅನಂತಬಳು ವಿ ಭಾಜತನುಂ | ಧನುಷ್ಕಸೇನೆಯಂತೆ ಕಂಚುಕದಂತಮಂ ಶರಬಾ mಾಸನಸಮನಿ ತಮಂ | ಸಮನ್ವಿತಸಂಗರಾಂಗಣದಂತೆ ನಿ ಶಬಹುಭ ಆ ವ್ಯಾಕೀಣ೯ಮುಂ ಪ್ರಪತಿನಾನೇಕಪತ್ರಮಯವುಂ ! ವಾರವನಿತಾವಾಟಿ ಯಂತ ವಿಚಿತ್ರವತವಾರಣವಿರಾಜಿತಮಂ ರಾಜಾಂಗಾವಳಿಶೋಭಿತ ಮುಂ | ಸಕಲಸಂಮ್ರಾಜ್ಯಸಂಪತ್ತಿಯಂತೆ ವಿಜೃಂಭಿತಪುಂಡರೀಕಪಚಯ ಮುಂ ಪ್ರಚುರಪ್ರಚಂಡಹರಿಮಯಮುಂ | ಗಗನಮಂಡಳದಂತೆ ಖಗಾವve ಕಮನೀಯವುಂ ವಿಶಾಖಾಚಿತ್ರ ಕುಜರಾಜೆರಮಣೀಯವುಂ | ಅಂಧಾಸುರ ಧ್ವಂಸಧುರಧರಣಿಯಂತೆ ನೀಲಕಂಠನೃತ್ಯಾಡಂಬರವುಂ ಸರಭಸಾಶ್ಚರ್ಯ ಭೂತಮಂ | ಮತ ಮದು ಮಹೋರ್ಟೆತವಜವಾಗಿಯುಂ ನಗಜಾತ ವ್ಯಪೇತವಸ್ತು : ಮಾತಂಗಕುಲಪಯುಕ್ತವಾಗಿಯುಂ ವರವಂಶವಿರಹಿತ ಮಲ್ಲು ಕಂಠೀರವ ಕಟುರವೋದ್ಘಾಮಭೀಮವಾಗಿಯುಂ ಫಣಿಕೇತುವರಿ ವೃತವಲ್ಲು ತಮಸೋಮಕೀರ್ಣವಾಗಿಯುಂ ರಚಿಂರ್ಕಬಿಂಬವ್ವ ಹೃತಮಲ್ಲು ! ವಿಜೃಂಭಿತಮದನಮಯವಾಗಿಯುಂ ಶಂಬರಸಮುತ್ಸಾರಿತ ಮಲ್ಲು ಶಂಬರಾಕರವಾಗಿಯಂ ಕುಟಜವರ್ಜಿತಮಲ್ಲು | ಅಂತುವಲ್ಲ ದೆಯಂ ಇದು ವಿದ್ಯಾಧರ ದಂಪತಿವ್ರಜವನೂರಾಗಪ್ರದಾಗಾರಮಂ | ತಿದು ನಾನಾವಿಧರತ್ನ ಕಾಂತಿಕುಳಕ್ಕೊದ್ಯೋತಕೇದಾರಮಂ |