ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜ ಬ ೬೨ ಕರ್ಣಾಟಕ ಕಾವ್ಯಕಲಾನಿಧಿ. [ಅಶ್ವಾಸ ಕಡಲಾಗಳ ಕಡೆ ತುಳ್ಳಾಡಿದುದು ದಿಗಧಿಪರ್ ಬೆರ್ಜೆದರ್ ದೇವವೃಂದಂ | ಬಿಡದೆಂ ಬೆಕ್ಕಸಂದೆತ್ತುದು ಬಿರಿದೊಡವಂಶಾದುದಲ್ಲೋದ್ಭವಾಂಡಂ || F& ಗನೇಲಿಂ ಜಗಂ ನೆರೆ ತಮೋವಯವಾಗಿಸುತುಂ ಕಡಂಗಿ ಬ | ರ್ಪಕೆಯ ಬಿಲ್ಲ ಬಲ್ಲಣಿಯನೆಯೇ ಸರಲ್ ತಿರುವಿಲ್‌ ಕರಂ ಕರಂ | ಪ'ಯೆ ಹೆಗಲ್ ಮೊಗಂ ಬಸಿಲುರಂ ತೊಡೆ ತೋಳ್ ಶತರಂಧವಾಗಲೆ | ಚು ಅದೆ ಕುಮಾರಕಂ ತವೆಯ ತೊಟ್ಟ ದನಾಜೆಯೊಳಕೋಟಿಯಿಂ || ಬಂಜಲದಾಗ್ರದಿಂದಿರದೆ ಪಾಯ ತಟಿಲ್ಲ ತಿಕಾನಿಕಾಯದಂ | ತಲಗಿನ ಬೆನ್ನು ತಟ್ಟು ನಿಮಿರುತಿರೆ ನೂಂಕುತೆ ಕೊಂತಕಾದರಂ | ಮಲೆವಿದಿರೋಳ ಬೀು ತಂದಿಂ ಪಡೆಯೊಟ್ಟಿಲೋಳೆಯ ಬೀಲು || ಚಳಸಿ ನಿಶಾತಲಾಂತತಿಯಿಂದುದಯುವರಾಜನಾಳೆಯೊಳ್ | Fv ಅತುಳತರೋಗ ವಾಯುಗಡರ್ದೆುವ ಮೇಘುತರಂಗದಂತೆ ಸಂ | ಗತಿವಡೆದೆ (ನಾಡೆ) ತಲೆಮುಟ್ಟುತಿದೆರ್ಮೆಯ ನೂಂಕುವಣಾ || ಯತವಡೆಯಂ ಕುಮಾರನಿಗೆ ನಟ್ಟು ಮರುಂಗಿದ ಬಾಳಿಜಾತದಿಂ ! ಕ್ಷಿತಿಗೊಗಿತ್ತು ಬೆಂಗಳ'ಗಳುಳ್ಯದ ಕರ್ಮಸಮಾಜಮೆಂಬಿನಂ | F೯ ಗಡಣಿಸಿ ಮೇಲೆ ನೂಂಕುವ ತುರಂಗದಳಂಗಳ ನಾಕುಮಾರಕ|| ಬಿಡದಿಸ ನಾಡೆ ಮಯ ಗಮಯಂ ದಲೆ ನಲ್‌ ನೆಲ ನಟ್ಟು ಧಾತ್ರಿಯಂ | ನಡೆ ನಿಶಿತೇಗ್ರಭಾಗಮಂತವಂ ವಿಗತಾಸುವಾಗಿಯುಂ | ಕಡೆಯದೆ ವಾಜಿರಾಜೆ ಸರವಾಣಿಗಳ೦ದದಿನಿರ್ದುವಾಣಿಯೊಳ್ || ಇರದೆ ಕಡಂಗಿ ನೂಂಕಿದ ಮದೇಭಫುಟವಳ ತೊಟ್ಟಿ ಸಿ ಚ | ಚರದೆ ಕುಮಾರನುಗದಿಂ ಗ'ಗೂಡುಗಳಾಗಿ ಬೀಟ್ಟುವಾ || ಸುರಪತಿ ಕೋಪದಿಂ ತಿರುಪೆ ತತ್ತುಲಿತೋದ್ಭುತವಾತಘಾತದಿಂ || ಧರಣಿಗೆಅಂಕಗೂಡಿ ಕಡೆದುನ್ನತನೀಳನಗಂಗಳಂಬಿನಂ || ಘನಪದಮಂ ಪಳಂಚಲೆಯ ಕೇತುಗಳುದ್ಧ ತಚೇತೃತೋತ್ಸರ || ಧ್ವನಿ ದೆಸೆಯಂತಮಂ ಪುದಿಯ ನೂಂಕುವ ತೇರ್ಗಳ ವಾಜಸೂತಕೇ | ತನರಥಚಕ್ರಚಕ್ರಮುಖನೇಮಿಯವಸ್ಕರ ಕೂಟರಾಣಿಯಂ ! ಬಿನಿತುಮನಾ ಏಷ್ಯನನಸುಂ ಶರಕೋಟಿಯಿನಚ್ಚು ತಳ್ಳದಂ || ೧೦೦ ಆಗಳ' ೧೦೦ ೧೦೧ ಒ