ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೫ ವ -೨ ಶಾಂತೀಶ್ವರ ಪುರಾಣ, ಪೊಡವಿಗೆ ಪರಕಲಿಸಿ ಕೆದರೆ ಮಕುಟದ ಮಣಿಗಳ' | ೧೧8 ಪರಚಕ್ರಾಳಿಗೆ ಕಾಲಚಕ್ರಮೆನಿಪಕ್ಷಗೀವವಿದ್ಯಾಧರಂ | ಗೆ ರಕ್ಷಣೆಯೊಳಾಕ್ಷತಾಂತಪುರಿಯಂ ಕೊಟ್ಟಿತು ಕೊಂಡಂ ವಣಿ | ಗ್ಯರನಂತಗ್ಗದ ಚಕಮಂ ತರುಣನೆಂದೂರಂತೆ ಮೆಚ್ಚುತ್ತುಮ | ಚರಿಯಿಂ ಪೂನಿಯಂ ಕಡಂಗಿ ಕಳೆದರ್ ತಾಮುಂದು ವೃಂದಾರಕರ್ || * ಅತ್ರಿಪಿಷ್ಟಯುವರಾಜಂ ಗೆ ಸಂಗರಾಂಗಣಂ ಜರಟಾಕದಂತೆ ಜರ್ಝರಿತವಾರಣಾವಳಿಯುಂ ವಿಗತಪ್ರವಾರ್ವಾಹಿನಿಯಂತೆ ಪುಷ್ಕರಪರಿಕ ಅತನುಂ | ಮಹಾನಿಲಯಮುಖಸರಸಿಯಂತೆ ವಿಸ್ತಿರ್ಣಸ್ಯಂದನಮಯ ಮುಂ | ಶಿಶಿರಸಮದ್ರುಮಾವಳಿಯಂತೆ ವಿಗಳತಪತ್ರಪತನಮುಂ ವಿಪು ಲತರವಿಪಿನಾಂತರವಂತೆ ವಿದಳಿತಭಲ್ಲ ಜಾಲಮುಂ | ವರ್ಪಾಕಾಲದಂತೆ ವಿನು ಅತರವಾರಿನಿಹಿತಮಹೀತಲಮುಂ ಸಾಗರದಂತಶೋ'ಣಾಂಬುಪ್ರವಾಹಪರಿಯು ಕೃಮುಂ | ಕುವಲಯಷಂಡಿದಂತೆ ನವೋತ್ಸಲಪ್ರಕರೋಪೇತಮಂ | ಜನಿ ತೋತ್ರಳಕಾರ್ಣವದಂತೆ ನರ್ತಿತಕಬಂಧಸಂದೋಹಮುಂ | ಪತ್ತೆ ಮಾಶಾ ಮಂಡಲದಂತೆ ಜಂಕವ್ಯಾಕೀ೪೯ವಾಗಿರ್ದುದಂತುವಲ್ಲದೆಯುಂ ಸಲೆ ಶಟವರ್ತಿಯಾಯು ಮಳೆಗಾಲದ ಮೇದಿನಿಯಂದದಿಂ ಶಿವಾ | ಕಲಿತನದಾಯ್ತು ಶೀತಕರಶೇಖರನಂದದಿನಪತರ್ಕಜಾಂ | ಗಲಮಯವಾಯು ಭಾರತಮಹೀತಲದಂದದಿನಕ್ಕೆ ಮುಂತವಾ | ಯ ಲಘುತರಾಮರೇಂದ್ರ ಕುಲಿಶಾಯುಧನಂದದಿನಾರಣಾಂಗಣ೦ | ೧೧೬ * ನೆಲೆದು ನಿಶಾಚರಾವಳಿ ನಿರೀಕ್ಷಿಸಿ ಸಂಗರರಂಗಮಂ ಬಭಾ || ಪುತಿ ನಮಗಾನಗಂತವಿಲನೆಯದ ನುಣಿಸಿತ್ತನೆಂದು ಚೆ : ಚ ಅನನುರಾಗವು ವಿಜಯಾನುಜನಿಂದಿರ ಬೇವು ಹೋ ಎನು | ತುರುತರಸಂಭ್ರಮಂಬೆರಸು ನರ್ತಿಸುತಿರ್ದುದು ಮೆಜೆ ಬಿಚ್ಚ ತಂ || ೧೧೭ ಇಂತು ಮಹಾದ್ಭುತವಾಗಿರ್ದ ರಣಾಂಗಣಮಂ ಪೊಡಮಟ್ಟು ವಿಜ ಯತಿವಿಯುವರಾಜರ* ಹೈಲನಹಟಮಹಾರಾಜಂಬೆರಸು ವಿಜಯಪಟಹ ಪಟುರವಂ ಪೊಣ್ಮುತಿರೆ ಪುರಾಭಿಮುಖವಾಗಿ ಬರುತಿರ್ಪಗಳ ಪರಿತಂದು ಚರರ್ ಹಯಕಂ | ಧರನಂ ಕೊಂದಂ ಕುವರನೆಂದೆನೆ ಕೇಳಾ 1