ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೭ ೧೦೩ ಶಾಂತೀಶ್ವರ ಪುರಾಣಂ ಶರಧಭ್ರ ಪರಿವೃಷ್ಟಮಪ್ಪ ವಿಲಸನ್ನೀಲಾದ್ರಿಯಂಬಂತೆ ಬಿ | ತರಿಸುತಿರ್ಪ ದುಕೂಲಚೇಲನಗಳಿ೦ ಚೆಲ್ಲಾಗಿ ತೋರ್ಪಮದೋ ! ದ್ದು ರಮಾತಂಗಮನೇಲಿ ಬರ್ಸನೆ ದಿಟಂ ರಾಜೇಂದ್ರನೆಂದಾದನಾ || ದರದಿಂದೀಕ್ಷಿಪುದಾಪುರೀಜನಮನೂನೋತ್ತುಂಗಹರ್ಮ್ಮಂಗಳೊಳ್ || ೧೦೫ ಬೋಳ ವಿಸುತ್ತುವಾತುರಗಮುಂ ಗಳ ಮಳಮುಹುರ್ಮುಹುರ್ವದು! ಸ್ವಲನಪಾಣಿ ಪಟ್ಟರುಣರಶ್ಮಿಕಶಾದುತವಾಮಹಸ್ರನಾ । ಲೋಳನವೋತ್ತರೀಯವಸನಾಂಚಲನುಜ ರತ್ನಕುಂಡಲಾಂ | ದೋಳನವಂ ತ್ರಿವಿಷ್ಟನೆನುತುಂ ನಡೆನೋಡಿದುದಂಗನಾಜನಂ || ೧೦೬ ಮೇಲಮರ್ದೆತ್ತಿ ಬಿತ್ತರಿಸ ಬೆಳೆಡೆಯಾನೆಲೊಳ್ ನಖಪ್ರಳಾ | ಮಾಲಿಕೆ ನೀಳ್ಳು ಮುಂಬರಿಯೆಯುಂ ಹಯಕಂಧರಮಲಲಾಲಿತಾ || ಸ್ವಲನಹಸ್ತನಾಗಿ ಬರುತಿರ್ಪನೆ ತಾಂ ವಿಜಯಂ ದಲೆಂದು ಲೀ || ಲಾಲಸನೇತ್ರವಾಗಿ ಪದೆದೀಕ್ಷಿಸುತಿರ್ದುದು ತುರೀಜನಂ | ಸೊಗಯಿಪ್ರನರನಾಥನಂದನರ ರೂಪಲೋಕನಾಶಕ್ತಿ ಕೈ ! ವಿಗೆ ಕಾಂಚೀಲತೆಗಳ ಜಗತ್ತಿಗೆ ಲಸದ್ಧಮ್ಮಿಲ್ಲಫುಲ್ಲಂಗಳ | ಲು ಗೆ ಬಂದೇmಿದುದಿಂದುಕಾಂತಮಣಿಹರ್ವಾಗ್ರಂಗಳಂ ಕಂತುಚಾ | ಪಗುಣಾರಾವಣಿನಲ್ಲಿ ನೂಪುರರವಂ ಪೋಲ್ ಪುರಸ್ತಿ ಜನಂ || ೧೨v ವದನದ ಸೌರಭಕ್ಕೆ ಸುಟಗೊಳ ಮದಾಳಿಗಳ೦ ಕಡಂಗಿ ಸೊ | ವುದನದನಾವಗಂ ಮಣಿದು ಭೂಪತನೂಜನ ರೂಪಶೋಭೆಯುಂ || ಸುದತಿ ಕರಂ ನಿಜಾತುರದಿನೀಕ್ಷಿಸುತಿರ್ದಳುದಗ್ರನೀಲಮೇ | ಮುದ ನಲಗೊಂಡು ನೋಡುವ ವಿಯಚ್ಚರಿಯೆಂದೆನಿಪೊಂದು ಭಂಗಿಯಿಂ | ಕ್ಷಿತಿಗೆಸೆದಿರ್ಪ ಪೌದನಪುರಾಬಿ ಯೊಪ್ಪುವ ತಚ್ಚಲಾಧಿದೇ || ವತೆಯರ ಮೊತವೆಂದೆನೆ ವಿಚಿತ್ರ ಮಹಾಮಣಿಭೂಷಣಾವಳೀ | ದ್ಯುತಿತತಿಯಂ ದಿಶಾತತಿಯನಿಂದ ಧನುರ್ಮಯವಾಗಿಸುತ್ತೆ ಭೂ | ಪತಿಗೆ ನವೀನರತ್ನದ ನಿವಾಳಿಯನೆತ್ತಿದುದಂಗನಾಜನಂ | ಇಂತು ಎಂದು ಪ್ರಜಾಪತಿಮಹಾರಾಜಂ ಜಲನಹಟಮಹಾರಾಜನುಂ ವಿಜಯಪ್ರತಾಪರಪ್ಪ ವಿಜಯತ್ರಿಪಿಟ್ಟರುಂ ಬೆರಸು ನಿಜರಾಜಮಂದಿರಂ m ೧೩೦ ಪೊಕ್ಕು

  • 10