ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ಣಾಟಕ ಕಾವ್ಯಕಲಾನಿಧಿ [ಆಶ್ವಾಸ - ಸುದತಿಯರೊಳ್ ಸುರೂಪವತಿ ಸರ್ವಕಳಾವತಿ ಸ ರಿತ್ರಸ | ಮೃದವತಿ ಸೌಖ್ಯ ಸಂರವತಿ ಚಾರುದಯಾವತಿಯೆಂಬ ಪೆರ್ಮೆಯೊಳ್ || ಪುದಿದೆನಸುಂ ಹೆಸರ್ವಡೆದ ಖೇಚರಕಾಂತ ವಸಂತಕಾಂತಸಂ | ಗದ ಲತೆಯಂತೆ ಪುಪ್ಪವತಿಯಾಗಿ ವಿರಾಜಿಸಿದ೪ ವಿಳಾಸದಿಂ | V ತನಗಧಿಪನರ್ಕಕೀರ್ತಿಯ || ಮನೋನಟೀನರ್ತನೋಪದೇಶಂಗೆಯಾ || ಮನಸಿಜನಾಜಾ ದೇವತೆ || ಯೆನ ಸೆಳೆವಿಡಿದು ಕಾಂತೆ ಕಣೆಸೆದಿರ್ದಳ್ || ಇದು ಪೊಸತಲೆ ಪುಷ್ಪವತಿಯಾದ ಲತಾಂಗಿಯ ಗಂಧದನಿ || ಕೃದ ತನು ಹಾರವಿಲ್ಲದ ಕುಚಂ ಮಣಿಪುರವಿಲ್ಲ ದಂಫಿ ತಿ || ರ್ದದ ಕುರುಳೊಳಗಳ ತಿಳಕವಿದ ಭಾಳವುದಕ್ಕೆ ಕಾಂತಿ | ಆದ ಕಟ ಕಣ್ಣೆ ನೂರ್ಮಡಿಸಿ ಮೋಹಿಸುತಿರ್ದುದು ರೂಪಶೋಭೆಯಂ||೧೦ - ಮದನನ ಮಧ್ಯಮಾಸ ಮನದಂ ಸೊದೆಯಿಂ ಪುಟಗರ್ಚುವಂತೆ ಪ | ರ್ಚೆದ ಮುದದಿಂ ಸಮಸ್ತಪರಿಚಾರಿಕೆಯರ್ ತಲೆವಿಕ್ಕಿ ಗಂಧತ್ವ | ಅದಿನೆಸೆವಚ್ಚಗಾಂಗಸಲಿರದಿಂ ಕರಮರ್ಕಕೀರ್ತಿಯ | ಗ್ಗದ ಸತಿಗಾಚತುರ್ಥದಿನದೊಳ್ ಸವನಕ್ರಿಯೆಯ೦ ನಿಮಿರ್ಚಿದರ್ | ೧೧ ಲಲಿತಾಂಗಂ ಲತೆ ಕೆಂದಳಂ ತಳಿರಲರ್ ಕಣ್ಣ೪ ಕುರುಳ ಬೃಂಗಸಂ | ಕುಲಮುತ್ತುಂಗಕಚಂಗಳುದ್ಭಫಲವಾಗಂಗನಾಕಾರಕ | ಲ್ಪಲತಾನೀಕಮನ ನಿಂದು ಕೆಲದೊಳ್ ಪುಣ್ಯಾಂಬುಧಾರಾಳಿಯಂ || ನಲವಿಂ ದೇವಿಯ ಶೀರ್ಷದೊಳಗೆ ಸುರಿಯುತುಂ ಕಣೋ ಪ್ಪಿದರ್ ಕಾಂತೆಯಂ! - ಪನಿರುಲುಗಲುಗುವ ಖೇಚರ | ವನಿತಯ ಕಮನೀಯಕಶಪಶಮದೆನನುಂ | ನೆನೆಯಿಸಿದುದನ್ನತನವಬಿಂ | ದುನಿಕಾಯಮನುಗು ಕಾವುಕಾಳೊರಗನಂ | ತನುವಂ ತುಲುಗಿದ ನವಬಿ | ದುನಿಕಾಯದಿನವಿಯಚ್ಚರಾಂಗನೆ ಮುಗುಳ್ || ೧೩