ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪ M ಶಾಂತೀಶ್ವರಪುರಾಣಂ ಈ ನವೀನಕಿಲತೆಯಂ | ನೆನೆಯಿಸುತುಂ ಪೊಕ್ಕಳಸವ ಭೂಪಗೃಹಮಂ || ಉಟ್ಟು ದುಕಲಚೇಲನನುದಂಚತವಕಿ ಕಭೂಷಣಂಗಳಕ | ತೊಟ್ಟು ನವೀನ ಚಂದನಲಲಾವಕನಂ ನೊಸಲೊಳ್ ವಿರಾಣಿ | ಕ್ಕಿಟ್ಟು ನಿತುಮಂ ಪಿಡಿದು ಮಲ್ಲಿಗೆಯಂ ಮುಡಿದುದ್ರಶೋಭೆ ನೇ || ರ್ಪಟ್ಟರೆ ದೇವಿ ಭೂಷಣಗೃಹಾಂತರದಿಂ ಪೊಡಮಟ್ಟಳೆಯಿಂ || ೧೫ ಮಿನುಗುವ ದಂತಕಾಂತಿ ಪೊಳಪಂ ಬಿಡೆ ಬೀುವ ಲೋಚನಾಂಶು ರಂ! ಬೆಸುವ ಸುಕೋಮಲಾಂಗರುಚಿಯುಟ್ಟ ದುಕೂಲದ ಸನ್ನ ರೀಜೆ ೦೩ || ಜೆಸಿ ತೊಟ್ಟ ಮೌಕಿಕವಿಭೂಷಣರೋಜೆಗಳಿ೦ ಲತಾಂಗಿ ಕ ಣ್ಣೆಸೆದಳ ಪೂರ್ವಚಂದ್ರ ಕಳೆ ತಾಂ ವನಿತಾಕೃತಿಯಾದುದೆಂಬಿನ೦ | ೧೬ ಸಿತಕಾಂತಿಕೋಶದಧಿದೇ ? ವತೆ ತಾನನಲರ್ಕಕೀರ್ತಿಖೇಚರನ ಮನ || ಸ್ಪತಿ ವಿವಿಧಮಂಗಳಾಳಂ ! | ಕೃತಿತತಿಯಿಂ ಸುಕೃತಮಣಿಶಲಾಕೆವೊಲಿರ್ದಲ್ಯ | ಜನಿಯಿಸನಿ ಭಾವಿ ಜಿನಪ್ಪ ಕುಮಾರಕನೆಂದು ಸಾರುವಂ || ತನುಸವರತ್ನನೂಪುರದ ನುಣ್ಣನಿ ಪೊಣೆ ಕಲಾಪಕಿಂಕಿಣೀ | ಧ್ವನಿ ಪುದಿದುಣ್ಣೆ ಬಂದಳಭಿರಾಜಿಸುತುಂ ವಿಭುವರ್ಕಕೀರ್ತಿಯಂ ! ಗನೆ ಪರಚಾರಿಕಾಜನಸಮನ್ವಿತವಾಗಿ ಮನೋನುರಾಗದಿಂ || ೧v ಮನಸಿಜನ ವಿಜಯಲಕ್ಷ್ಮಿ || ವನಿತೆಯವೊಲ್ ಬೆನಿತೆ ಬಂದು ಪೊಕ್ಕ ತನಿಗಂ ! ವಿನ ತಾಯ್ತನ ತತಿರಾಗದ || ಜನನಮಿದೆನೆ ರಯ್ಯಮಪ್ಪ ಶಯ್ಯಾಗೃಹಮಂ | ರತಿ ರಿತಿರಮಣನ ಶತಿ ಸುರ || ಪತಿಯ ರಮಾರಮಣಿ ಹರಿಯ ಶಯ್ಕೆಗೆ ಬರ್ಪಂ || ತತಿಮುದದಿಂ ಸತಿ ಬೇಟೆರ | ಪತಿಯ ವಿರಾಜಿಸುವ ಶಯ್ಯಗಂದೆಂದ೪ || ಇಂತು ಕಂತುಕ್ರಿಡಾನಂತರಂ ಸುಖಸುಪ್ತರಾಗಿ ಖಚರಪತಿಯಂ ೧೭ ೧ ܘܰܩ 11