ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

1 ಶ್ರೀರಸ್ತು! Mಶಾಂತೀಶ್ವರ ಪುರಾಣಂ ಶ್ರೀಮಚ ಕಾಳಿಚಕೋತ್ಸವಕರನವರೀವೃಂದನೇತಾರವಿಂದ | ಸೊಮಾನಂದಪ್ರದಂ ಸಂಸ್ಕೃತಿತಿಮಿರಹರಂ ತ್ಯಕ್ರದೋಷಂ ವಿರುದ್ಯೋ | ಬ್ಲಾಮಂ ತಾನಪ್ಪನೂನಮಲರುಚಿ ಬಾಲಾತಪೋದ್ಘಾನಿ ನಿಚ್ಚಂ || ಪ್ರಮಂಬೆತ್ತಮ್ಮ ಚೇತೋಂಬರಮನೆ ಬೆಳಗುರ್ಕೆಶಾಂತೀಶ್ವರಾರ್ಕ೦ ೧ ಪರಿವಿಷ್ಟ ಸ್ಪಷ್ಟ ಕರ್ವಾಷ್ಟಕಮಲದಳ ದಿಂ ಕಳುಗಳ ಫೋಟ್ಟು ವಾದಂ ! ಚರನಾಂಗವ್ಯಕ್ತಿಯಿಂದೊಯ್ಯನೆ ತನುತೆಗೆ ಪಕ್ಕಾಗಿ ಜೀವಸ್ಯರೂಪಂ | ಹರಿಸಂಬೆತೊಪ್ಪೆ ಲೋಕಾಗ್ರಳನ್ನು ತರನಾಸಂಗಸಂಭೂತಸೌಖ್ಯಾ | ಕರಮಂ ತಾರ್ದವರ್ಕಳ್ ಕುಡುಗೆ ನನಗೆ ನಿಶ್ರೇಯಸಿಯ ಸೈಸಂ | ಪಾಚುರ್ಯಾತಿಶಯಂ ಪೊದಮಳ ಪ೦ಶದ ಅಶ್ರೇಣಿ ಸಂ | ಚಾಚಾರಂ ಸುತಪಃಪರೀಷಹಜಖಂ ಶಿಷ್ಟಾದಿಭವ್‌ಫುತಿ | ಕ್ಷಾ ಚಾತುರ್ಯಮುದಗ್ರವಾದನುಪವರ್ ಸಪರ್ಧಿಸಂಪನ್ನರ || ಪಚಾರ್ಯರ್ ನನಗೀಗೆ ನಿರ್ಮಳ ತೆವೆತಾಚಾರಸಂಪತ್ತಿಯಂ || ೩ ವಿಳಸನ್ನಿರ್ಮಳ ಧರ್ಮಕರ್ಮವುಯ ತತಾತ ಭೇದಂಗಳಂ || ತಿಳಿಸುತೆಯೆ ವಿನೇಯಸಂತತಿಗನೇಕಾಂತಪ್ರತಿಜ್ಞಾಯತಂ || ಗಳನಾಯಜನಕ್ಕೆ ಸೇ ನಯನಿಕ್ಷೇಪದ ಮಾಣೋಕ್ಸಿಸಂ || ಕುಳ ಶೌಚಾಯತರೊಲ್ಲು ವಾಟ್ಸ್ಮಗುಪಾಧ್ಯಾಯರ್‌ಸುಖೋಪಾಯಮಂ| ಅಗಣಿತರಪ್ರಮುಗುಣಭೂಷಣಭಾಸುರರೊಪ್ಪುವೆತ್ತ ಶಾ೦ | ತಿಗೆ ನೆಲೆಯಾದ ನಿರ್ವಳಮನಸ್ಸಿಗಳೆಪ್ಪುವಗಾಧಬೋಧ | ಗಳನವದ್ಯಹೃದ್ಯಚರಿತ‌ ಜಿತಮನ್ಮಥಕೌರ್ರಪ್ಪ ಸಂ | ಧುಗಳ ಪದಂಗಳಿಗನುಗೆ ಸಾಧುಪದೋನ್ನತಿಯಂ ನಿರಂತರಂ | ೫