ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ܘܩ v9 ಕರ್ಣಾಟಕ ಕಾವ್ಯಕಲಾನಿಧಿ [ ಅಶ್ವಾಸ ಸತಿಯುಂ ದೋಷವರ್ಣಿತರಫ್ತುದುಂ ದೋಷಾವಸಾನಮುಪ್ಪಿನಮಿರ್ದುಪ್ಪ ವಡಿಸಿದಾಗ * ಜನವಕ ಂದುವನೊಲ್ಲು ನೋಡುವ ಜನಸೋತ್ರಂಗಳ೦ಮಾಡುವಾ! ಜಿನಪೂಜಾಕ್ರಿಯೆಯ೦ ನಿಮಿರ್ಚುವ ಜಿನೇಂದಾ ವಾಸಮಂ ಭಕ್ತಿಯಿಂ || ದೆನಿತಾನುಂ ಬಲವರ್ಷ ತಜೈನಮುನಿವಾತೋಕ್ತಿಯಂ ಕೇಳ್ಳ ಸೈ | ಸನೆ ತಾಳ್ವಂತೆಸೆದಿರ್ದರಿ ಸತಿಯುಂ ತತ್ಸಚರಾಧೀಶನಂ || * ಮನಮೆಂತುಣ್ಣಿಗಿಸಿರ್ದುದಿರ್ದ ತೇಜದಿಂದಶಾಂತವಖೇಚರೇಂ || ಧನುಮಾಕಾಂತೆಯುವಾತ್ಮ ಭಕ್ತಿ ಭರದಿಂ ನಿತೈ ಯಸಶಿನಿವಾ | ಸನನರ್ಹತ್ಸರಮೇಶನಂ ಸಲೆ ಸಮಂತರಾಧಿಸುತ್ತಿರ್ಪ ಪ | ವನಕಳೀಮಯಶೀಳರಾಗಿ ನಗತೊಪ್ಪಿರ್ದರಂದದಿಂ || ೨೦ ಸುರಭೂಜದ ವರಬೀಜಂ | ಧರಣಿರಮೆಯುದರದಲ್ಲಿ ನೆಲಸುವವೋಲ್ ಖೇ | ಚರಸತಿಯ ಜಠರಜಳಜಾಂ | ತರದೊಳ್ ನೆಲಸಿದುದು ಹರ್ಷಗರ್ಭ೦ ಗರ್ಭ೦ || ಮಿಸುಪಮೃತಕಿರಣಕಲೆಯಿಂ | ಪೊಸಕಪ್ಪುರದೊಪ್ಪ ಸಲಗೆಯಿಂ ಮಿನುಕೇಟ್ಟಿ | ತಸಮಶರನೊಪ್ಪವಿಟ್ಟವೊ || ಲೆಸೆದುದು ನೃಪಸತಿಯ ಮೆಯ್ಯ ಪೋಳ ಬೆಳವಸಿಲ೪ || - ತಲೆದೋತಳಿಗರ್ಪು ಚೂಚುಕದೊಳಂತಾಬಾಸೆಲ್ ಮಧ್ಯದಿಂ | ತೊಲಗಿತಾವಳರೇಖೆಯುಂ ತನುತೆಯುಂ ನೇತ್ರಂಗಳೊಳ್ ವಕಮಂ || ಡಲದೊಳ್ ಸಂಗಳನಿತ್ತು ನೀಳ ಪೊಳಪುಂ ಬೆಳ್ಳುಂ ಸಮಂತಾಗಲಿ | ಸ್ಥಲಿತಂ ದೇವಿಯ ಗರ್ಭದೊಳ್ ನೆಲಸಿ ಚೆ೦ ಬೀಜವಾಗರ್ಭದಿಂi ೦೫ * ಜನಿಸಿದ ಗರ್ಭವಿಭ್ರಮದೊಳಖಚರಾಂಗನೆಯಂಗದೊಳ್ ಪೊದ || ಆನುಪಮವಪ್ಪ ಚೆಲ್ಕು ಸತಿ ಕೌತುಕವಾಗಲದರ್ಕ ಲೋಕ | ಚನಪರಿವತಮೋಪಹಂಕಾರದಿಂದವಳಟ್ಟ ರಕ್ತವೊ || ಟೈನೆ ನಸುಗರ್ಪು ಕಣೋಳದತ್ತು ಕುಚಂಗಳ ಚೂಚುಕಂಗಳೊಳ್ |೦೬ ಮರುದಾಹತಿಯಿಲ್ಲದೆ ಸರ | ೨೪