ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧಿ || ಕರ್ಣಾಟಕ ಕಾವ್ಯಕಲಾನಿಧಿ (ಅಶ್ವಾಸ ದೊಂದಿದುದಿಂತು ಸಂಭವಿಸಿ ನಂದನನೆಂದೆನುತುಂ ಸಮುದೃವಾ | ನಂದದಿನವಿಯಚ ರವರಂ ತಳದ ಸುತವೀಕ್ಷಣೆತುಕಂ ? ೪೬ ಅಪರಿಚಾರಿಕಾಪ್ರಕೋಷ್ಠ ಪುಟಹಸ್ತರವಿಂದಂ ವಿಯಚ್ಚ ರೇಂದ್ರ ಪರಿಮಿತಪರಿಜನಂಬೆರಸು ಬರ್ಪಾಗಳ ನಲವಿಂ ನರ್ತಿಸ ವೃದ್ದ ಕಾಂತೆಯ ರುಮಂ ಬಲ್ಲೊರ್ನಿಯೊ೪ಕಡೆ ಪೂ! ವಲಿಯಂ ಬಿತ್ತರಿಪಂಗನಾವಳಿಯುಮಂ ತನ್ನಂಗಳದ್ರವ್ಯಸಂ || ಕುಲದತ್ತಾತುರಯಾನಭಾಮೆಯ ರುಮಂ ನೋಡುತ್ತು ಮಾನಂದಕಂ | ದಳಚೆ೦ ಖಚರೇಂದ್ರನಿಂತು ಪುಗು ತಂದಂ ಸೂತಿಕಾಸನಂ || ೪೭ ಮೊಆಗುವ ಮಂಗಳಾನಕನಿನಾದದಿನಾಸಮಯೋಚಿತಕ್ರಿಯಾ | ಕಳಿತಕುಲಾಂಗನಾಜನಕ ಅಧ್ಯನಿಯಿಂ ವಿಲಸನ್ನು ಹೂರ್ತಿಕಾ | ವಳ ಶುಭವಾಕ್ಯವೊದುವ ಮೃದುಷ್ಪರದಿಂ ವರವಿಪ್ರಸಂಕುಳಂ | ನಲವಣಸುತ್ತು ಮಿರ್ಶ ರವದಿಂದೆಸೆದಿರ್ದುದು ಸೂತಿಕಾಗ್ರಹಂ ೪r ಪರಿಯುವಿಯಂ ಸುರ || ಪ್ರರದಂತೆ ವಿಭೂತಿಶೋಭೆಯಿಂದಮರಾಧೀ | ಸ್ಪರನಂತೆ ಕಣೆ ನಂದ | ಚ ರಿವೆತುದು ಸೂತಿಕಾನಿವಾಸದ್ವಾರಂ || ಜನಿಸಿದ ಕುವರನ ವರಜಯ | ವನಿತೆಯ ಕಣ್ಣೆಳಗಿದೆನಿಸಿ ತಪ್ಪಸವನಿಕೇ | ತನಮಂ ಬಳಸಿದುವಾಕು | ಪಿನ ಸುಭಟೋತ್ತು ತಖಡ್ಗ ಧಾರಾದ್ಯುತಿಗ೪ || ೫೦ ಉದಯಿಸಿದೀಕುಮಾರನಖಿಳರ್ವರೆಗೊರ್ವನೆ ವಲ್ಲಭಂ ಪ್ರತಾ || ಪದೆ ಪೆನಿಸುತ್ತೆ ನೆಲತೆ ಪೂಣ್ಣು ವಿರಾಜೆದ ರಾಜ್ಯಲಕ್ಷ್ಮಿ ರಾ | ಗದೆ ಬೆರಲೆತ್ತಿದಂತೆ ನಿಮಿದುನ್ನತಿವೆತ್ತ ನವೀನಚೇನಟೇ ! ಆದ ಗುಡಿ ಕಣ್ಣ ನಂದುದು ತದೀಯಗೃಹೋತ್ತರಭೂಮಿಕಾಗ್ರದೊಳ್ | ನಿ'ಯ ಸಂಗನತ್ತಿ ನಿಜದೀವಿಯಲು ತೊಡರ್ಚಿ ಕನ್ನೆಯ ಮಿಲುಗಳrಳಿಯಂ ಸಲೆ ಕೂಡಂಕೆಗೆ ಸಂರ್ಚೆಯು ನೂಂಕಿಯುಂ | ನೆಲ ಮಣಿಕಂಕಣದ್ರಿತಯಮಂ ಕರಪನದಿಂದೆ ಮಾಡಿದರ್ | ರ್೪ 9 ಬ