ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರ್w ೬೩ ಶಾಂತೀಶ್ವರ ಪುರಾಣಂ ಮುನ್ನವೇ ಸತ್ಕುಮಾರಜನನೋತ್ಸವಮಂ ನೆಲತೆ ಪಾರ್ದಿಸುತ್ತು | ರ್ಪಶ್ನೆಗಮಾಗಳಸುತಸಮುದ್ರವಸೂಚನೆ ದುಂದುಭಿಪ್ರಸಾ || ದನ್ನಿಮಿರಿ ಕೇಳು ಜಲದಧ್ವನಿಗೇಳ್ ಮಯರದಂತೆ ಲೀ | ಲೋನ್ನತಿವೆತ್ತು ಬಂದುದಖಿಳ ಶು ತಿಭಾಸುರಭೂಸುರವಹಂ || ೬೫ - ವರವಿಪಾದ್ಯಖಿಲಾರ್ಥಿಗಳ ಮನದಾರ್ತ೦ ತಗ್ಗು ನನ್ನಂ ವಿಭಾ | ಸುರಹ್ಮೋರಮಂ ಸುಧೇನುಕುಲಮಂ ವಸಾಳಯಂ ಮಂಗಳಾ | ಭರಣಶ್ರೇಣಿಯನು ರತ್ನಚಯಮಂ ಮಾತಂಗಸಂಧಾತಮಂ | ತುರಗವಾತವನಿತ್ತನರ್ಥಿ ನಿಮಿರಲ್ ವಿದ್ಯಾಧರಾಧೀಶ್ವರಂ || ೬೬ - ದಾನವ ನರಸತಿ ಮುಖ್ಯಮು || ಹಾನಿಧಿಗಳ ತಣಿವನೆನೆ ಯಥಾಯಾಚಕಸಂ | ತಾನದ ಮನವನಿತುಂ ಪಿರಿ ! ದಾನುಂ ತಣಿವಂತ ಖಚರಸತಿ ಪದೆದಿತ್ಯಂ || ಪುರಜನಕಂ ಪರಿಜನಕಂ | ಪರಮಾಪ್ತಜನಕ್ಕವಾತ್ಮ ಬಂಧುಜನಕ್ಕಂ | ಪಿರಿದೊಲವಿಂ ಖಚರಾಗ್ರಣಿ | ಪರಿತೃಪ್ರಿಯನೆ ಅಪ್ಪಿತಾರ್ಥನನಿತ್ಯಂ || ವ ಇಂತು ಜಾತಕರ್ಮೊತ್ಸವಾನಂತರಂ ದ್ವಾದಶದಿನದೊಳ್ತನಯಂ ತಾನಗಣಿತತೇ | ಜನಪ್ಪನೆಂದರ್ಕಕೀರ್ತಿಯಣದೀತಂ ನೆ | ಟೈನ ಸಾರ್ಥಕಮಪ್ಪವೊಲಾ | ತನೂಭವಂಗಮಿತತೇಜನೆಂಬಾಸೆಸರಂ | ಜನನಿಯ ಜನಕನ ಕಮನೀ | ಯನಿಜಾಂತರ್ಜನಿತಹರ್ಷಲತಿಕಗಳೊಡನಂ | ದೆನಿತಾನುಂ ಬಳೆಯುತ್ತಿ | ರ್ದನುದಂಚಿತರೂಪವಿಭವಪವಿತ್ರ ಪುತ್ರಂ || ನಿತಪಕ್ಷದ ಪ್ರತಿಪಕ್ಷಂ | ಗತಿವತ್ತ ಶಶಾಂಕನಂತ ಕುವಲಯಲೀ | ೬V* ೬ ೭೦ 12