ವಿಷಯಕ್ಕೆ ಹೋಗು

ಪುಟ:ಮಹಾಭಾರತ ಪೌಲೋಮ - ಆಸ್ತಿಕ ಪರ್ವ.djvu/೧೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

8 ಸಂಧಿ ೭] ಆಸ್ತಿಕಪರ್ವ •69 ಹಸಿದೆನಾವುದು ಹೇಲ ನೀ ತನ ಗಶನ ಕಲ್ಪಿಸು ತೋಡಿ) ಯೆಂದೆನೆ ನಸುನಗುತ ನುಡಿದಳು ಲತಾಂಗಿ ನಿಜಾತ್ಮಸಂಭವಗೆ || ೧ ಸಮುದ್ರಮಧ್ಯದಲ್ಲಿರುವ ಬೇಡರನ್ನು ಭಕ್ಷಿಸೆಂದು ವಿನತೆಯ ಹೇಳುವಿಕೆ ಅದೆ ಸಮುದ್ರದ ಮಧ್ಯದಲಿ ತೋ ರ್ಪುದು ನಿತಿಚರರ ಕೇರಿ ನೀ ಹೋ ಗಿ ದರದೆ ಅದೆ ಮಗನೆ ಖಳತವರಸಂಖ್ಯಾತ | ರುದರಪೋಷಣಕ ಹರು? ಧರಣೀ ದಕರನು ತಿನ್ನದಿರು ಹೊಗೆನ ಅದನು ಕೇಳುತ ವಿಪ್ರರನು ತಾನರಿಯನೆಂತೆಂದ || ಅದುವೆ ನಾನೆಂತೆನಲು ಕೆಂಡದ ತೆನಹುದು ಗಂಟಲಲಿ ನೀಬಾ ಯೆ ಜಿದು ನುಂಗುತ್ತಿರಲು ಬಂದೊಡೆ ವಿಪ್ರನದಯೊಳಗೆ | ಕುಲುಹು ಹೋಗೆಂದೆನಲು ಚರಣದ ಲೆಅಗಿದನು ಬಲವಂದು ಮನದಲಿ ಮಗಬೇಡೆಂದತ್ತಂಬರತಳಕೆ ಲಂಘಿಸಿದ || ಹೊರಟು ಬೇಡರನ್ನು ತಿನ್ನು ವಿಕೆ. ರೂಡಿಯಲ್ಲಾಡಿತ್ತು ಪದಹತಿ ಗೊಡಿದರು ಖೇಚರರು ಪಕ್ಷವ | ನೀಡಲಿಲ್ಲಂಬರವದೆನಲೈದಿದನು ಖಳವರರ | ಬೀಡ ಮುತ್ತಿದನೊತ್ತಿದನು ಕಡೆ ವೀಡ ಕಲಳಲು ಪದರಜವು ತಮ ಗೋಡೆ ಕವಿದುದು ಕಂಗಳಿದಿರನು ಕಾಣಲರಿದೆನಲು || Lo ܘܩ 1 ಈ ತನ, ಕ, ಖ. ? ಉದರಪೋಪಕಹದು, ಕ, 3 ರಜದ, ಕ.