ಈ ಪುಟವನ್ನು ಪರಿಶೀಲಿಸಲಾಗಿಲ್ಲ.
70 ಮಹಾಭಾರತ [ ಆದಿಪರ್ವ ಹಾನಿದನು ತುಟಿಯೊಂದನಿಳಗಾ ಕಾಶಕೊಂದನು ನೆಗಹಿದನು ಸಲೆ ಸಾಸಿಗನು ಬಹುಮಾರ್ಗದಿದಿರಲಿ ನಿಂದು ಖಗರಾಜ | ಆ ಸುರಾರಿಗಳನಿದೇನೋ ದೇಶವಿಪ್ಲವವೆನುತ ಕವಿದರು ನಾಶಕಾಲವಿದೆಂದು 1 ಹೈದುವ ಸೆಳದು ತಮತಮಗೆ || c೪ ಕೆಡಸಿದುದು ಕಂಗಳನು ಕತ್ತಲೆ ಕಡಿಕಡಿಯುವೀಪಕಿತುಂಡವ ನಡಸಿ ಹೊಕ್ಕದು ಬಾಯದೆಲ್ಲವ ಮಾರ್ಗವೆಂದೆನುತ || ಪೊಡ ನಿಪಾದಾಧಿಪರ ಸಹಿತರ ನೊಡನೊಡನೆ ನುಂಗಿದನು ಹಸಿವಿಗೆ ಕಡೆಯ ಕಾಣೆನೆನುತ್ತಲವಸಾನವನು ಖಳಕುಲದ | ಆಗ ವಿನತೆ ಹೇಳಿದಂತೆ ಬ್ರಾಹ್ಮಣನು ಗಂಟಲಲ್ಲಿ ಬಂದು ಸುಡುವಿಕೆ. ನಡುವೆ ಭೂಸುರನೊರನಂತಳ ವಡೆಯ ದಾಸಿಯವಳರಳನೆಡೆ | ಬಿಡದೆ ವಿಷಯಾಸಕ್ತನನು ನುಂಗಿದನು ಕಂಡೊಡನೆ | c೫. ಕಟ್ಟಿಯಾಡದಂದದಲಿ ಬಾಯನು ದುಷ್ಕಮನದ ನಿಪಾದಬಲ ಕಂ | ಗೆಟ್ಟು ಹೊಕ್ಕದು ಹೊಅಗೆ ಖಳನಿನ್ನೊಬ್ಬನುಟಿಯನೆನೆ || ಸುಟ್ಟನೊಬ್ಬನು ಗಂಟಲನು ಹಾ ಕಿನಾರೊ ವಿಪ್ರನೆನುತವೆ ದುಮರ್ದನನಾತನನು ನುಡಿಸಿದನು ತವಕದಲಿ || 1 ಕಾರಿಗಳ್ಳದೆ, ಕ. ೩. * 24ನೇ ಪದ್ಯದಲ್ಲಿ ಪೂರ್ವಾರ್ಧ ಹೋಗಿರುತ್ತದೆ. ce