ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಹ ಸಂಧಿ v/ ಆಸ್ತಿಕಪರ್ವ 81 ಭಾಪು ಪೃಥಿದೀಪ ಭದ್ರಾಪಚಿತಿಚಿತತೋಪ || ಭಾಪು ವಿಹಗಾಕಾರ ವಿಶ್ವಕ ೪ಾಪ ಜಯ ಜಯ ಜಯತು ಭಳಿರೇ ಭಾಷೆನುತ ಹೊಗಳುತ್ತಲಿರ್ದುದು ಸಕಲಮುನಿನಿಕರ ೧೬ ತರುಗಳನು ಮುಡಿಯುತ್ತ ಗಿರಿಗಳ ಶಿರಗಳನು ಕೆಡವುತ್ತ ಗಗನೇ ಚರರ ಗತಿಗೆಡಿಸುತ್ತ ರವಿಮಂಡಲವನಲೆಯುತ | ಇರದೆ ಭುವನಾವಳಿಗಳನು ಮಂ ದರದ ವೂಲು ಮಥಿಸುತ ಬಂದನು ಗರುಡದೇವನು ಗಗನಗತಿಯಲಿ ಗಂಧಮಾದನಕ | ೧w ಕಶ್ಯಪರು ಅದಂ ಕಂಡು ಶಾಖೆಯಂ ಬಿಡಬೇಡವೆಂದು ಹೇಳುವಿಕೆ, ಕಂಡನಾಗಿರಿವಿಪಿನದಲಿ ಮಾ ರ್ತಾಂಡಮಂಡಲದಂತೆ ಬೆಳಗುವ ಖಂಡತೇಜೋನಿಧಿಯ ನಾಕಸಮಹಾಮುನಿಯ || ಕಂಡನೀತನನಾತನಂತದ ದಂಡಧರನಂತಿರೆ ಕರಿಕಮಠ ತುಂಡನಖಮುಖದೀಪ್ತ ದಿವ್ಯಶರೀರಿಯನು ಮುನಿಪ || ೧ ಏನಿದೇನೆ ತಂದೆ ಮಾಡಿದೆ ಯೆನನಕಟಕಟಾಯ್ತಲಾ ಕಡು ಹಾನಿ ಹರಹರ ಮಗನೆ ಕುಲಸಂಕ್ಷಯವ ತಂದುದಲ | ಭಾನುಸನ್ನಿ ಭಯಮಿಗಳ ಸ್ಥಿತಿ ಗೇನು ಕಂಡೆ ಮಹಾತ್ಮ ಜಿಡದಿರು ಮಾನನಿಧಿ ಸುಯಿಧಾನದಲಿ ಶಾಖೆಯನು ಹಿಡಿಯೆಂದ || co - - - - 1 ಹೋಗತಿರ್ದರು, ಕ, ಖ. 11